Tag: kannada news pepar
ಒಮ್ಮತಕ್ಕೆ ಬರುವಲ್ಲಿ ವಿಫಲವಾದ ಮೈತ್ರಿ ಪಕ್ಷಗಳು …!!!
ತುಮಕೂರು ಲೋಕಸಭಾ ಚುನಾವಣೆಗೆ ಮಾರ್ಚ್ 19 ರಂದು ಅಧಿಸೂಚನೆ ಪ್ರಕಟವಾಗಲಿದೆ. ಈ ನಡುವೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಗೊಂದಲ ಇನ್ನೂ ಮುಂದುವರೆದಿದೆ. ಮೈತ್ರಿ ಪಕ್ಷಗಳಲ್ಲಿ ಇನ್ನೂ ಒಮ್ಮತ ಮೂಡುವುದು...
ಖಾಸಗಿ ದೂರವಾಣಿಯವರಿಂದ ರಸ್ತೆಯಲ್ಲಿ ಗುಂಡಿ : ಮೂಳೆ ಮುರಿತ
ಪಾವಗಡ ಖಾಸಗಿ ದೂರವಾಣಿಯ ಕೇಬಲ್ ಹಾಕಲು ಆಳುದ್ದ ಚರಂಡಿ ತೆಗೆಯುವ ಮೂಲಕ ರಸ್ತೆ ಸುರಕ್ಷತೆ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರಿಗೆ ಕಿರಿಕಿರಿ ಅಲ್ಲದೆ ಸಾವಿನ ಕೂಪಗಳಾಗಿ ತೊಂದರೆ ಉಂಟು...
ನವಿಲುಧಾಮಕ್ಕೆ ಆಹಾರ-ನೀರು ವ್ಯವಸ್ಥೆ ಮಾಡಿದ ಜಪಾನಂದಜಿ..!
ಪಾವಗಡ ಸ್ವಯಂಸೇವಕರೊಂದಿಗೆ ಜಪಾನಂದ ಸ್ವಾಮಿರವರು ಮಂಗಳವಾರ ಹನುಮನ ಬೆಟ್ಟ ನವಿಲುಧಾಮಕ್ಕೆ ಭೇಟಿ ನೀಡಿ, ಅಲ್ಲಿಯ ಅರಣ್ಯ ಪ್ರದೇಶದಲ್ಲಿ ಬೆಟ್ಟಗಳ ನಡುವೆ ಹೊಂದಿಕೊಂಡಿದ್ದ ಕಲ್ಯಾಣಿಯನ್ನು ಶುದ್ಧಿಗೊಳಿಸುವ ಕಾರ್ಯವನ್ನು ಕೈಗೊಂಡರು....
ಸಾಮಥ್ರ್ಯವಿದ್ದರೂ ನಿಲ್ಲದ ಮಹಿಳಾ ಶೋಷಣೆ
ದಾವಣಗೆರೆ: ಮಹಿಳೆ ಎಲ್ಲವನ್ನೂ ಸಾಧಿಸುವ ಸಾಮಥ್ರ್ಯಹೊಂದಿದ್ದರೂ ಸಹ ಆಕೆಯ ಮೇಲೆ ಮನೆ, ಕೆಲಸದ ಸ್ಥಳಗಳಲ್ಲಿ ಹಾಗೂ ನೈಸರ್ಗಿಕ ಸ್ಥಳಗಳಲ್ಲಿ ದೌರ್ಜನ್ಯ, ಶೋಷಣೆ ನಡೆಯುತ್ತಿದೆ ಎಂದು 2ನೇ ಹೆಚ್ಚುವರಿ ಮತ್ತು ಸಷೆನ್ಸ್...
ತಪೋಕ್ಷೇತ್ರ ಕಗ್ಗೆರೆ ಶ್ರೀ ಸಿದ್ಧಲಿಂಗೇಶ್ವರರ ಮಹಾರಥೋತ್ಸವ
ಕುಣಿಗಲ್ ತಾಲ್ಲೂಕಿ ಐತಿಹಾಸಿಕ ಸುಪ್ರಸಿದ್ಧ ಕಗ್ಗೆರೆ ತಪೋಕ್ಷೇತ್ರದಲ್ಲಿ ವಿರಾಜಮಾನರಾಗಿ ನೆಲೆಸಿರುವ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಸನ್ನೀಧಿಯಲ್ಲಿ ನಾಳೆ ಮಧ್ಯಾಹ್ನ ವಿಜೃಂಭಣೆಯ ಮಹಾರಥೋತ್ಸವ ಜರುಗಲಿದೆ. ...
ಆರ್‍ಟಿಇ ಕಾಯ್ದೆಗೆ ರಾಜ್ಯ ಸರ್ಕಾರದ ತಿದ್ದುಪಡಿ
ದಾವಣಗೆರೆ ರಾಜ್ಯ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‍ಟಿಇ) ಕಾಯ್ದೆಗೆ ತಿದ್ದುಪಡಿ ತಂದಿರುವ ಪರಿಣಾಮ, ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳ ಪೋಷಕರಿಗೆ ದಿಗಲು...
ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮಾವೇಶ
ಹಾವೇರಿ : ಆಳುವ ಸರಕಾರಗಳು ಮಹತ್ವದ ಶಿಕ್ಷಣ ಕೇತ್ರ ಕಡಿಗಣಿಸಿ, ಉಳ್ಳವರ ಪರ ಕೆಲಸ ಮಾಡುತ್ತಿರುವುದರ ಪರಿಣಾಮ ದೇಶ ಹಿಂದುಳಿದಿದೆ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ...
ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಸುಭೋದ್ ಯಾದವ್
ಬಳ್ಳಾರಿ ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಮತ್ತು ಸುಸೂತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ಎಲ್ಲರು ತಂಡವಾಗಿ ಕೆಲಸ ಮಾಡಬೇಕು ಮತ್ತು ಚುನಾವಣಾ ಆಯೋಗ ನೀಡಲಾಗಿರುವ ಸ್ಪಷ್ಟ ನಿರ್ದೇಶನಗಳನ್ನು...
ಮತದಾನದಿಂದ ದೂರ ಉಳಿಯುವುದು ಆತ್ಮವಂಚನೆಗೆ ಸಮ
ಬ್ಯಾಡಗಿ: ಮತದಾನದಿಂದ ದೂರ ಉಳಿಯುವುದು ಆತ್ಮವಂಚನೆಗೆ ಸಮ, ಈ ಕುರಿತು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆ ಗಳನ್ನು ಉಳಿಸಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ...
ಶಾಂತವೀರಸ್ವಾಮೀಜಿ ಯಾವುದೇ ತಪ್ಪು ಮಾಡಿಲ್ಲ
ಚಿತ್ರದುರ್ಗ ಕುಂಚಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಶ್ರೀಗಳು ಏನೇ ಮಾಡಿದರೂ ಸಹ ಆದು ಸಮಾಜ ಮತ್ತು ಮಠದ ಪರವಾಗಿ ಇರುತ್ತದೆ ಎಂದು ಶ್ರೀಗಳ ಪರವಾಗಿ ಹಿಂದುಳಿದ...













