Tag: kannada news pepar
ಕಾಶ್ಮೀರ ಘಟನೆ ಖಂಡಿಸಿ ಪ್ರತಿಭಟನೆ…!!!
ಹಾವೇರಿ : ಜಮ್ಮು ಕಾಶ್ಮೀರದ ಪಲ್ವಾಮದಲ್ಲಿ ದಿ,14 ರಂದು ನಡೆದ ಆತ್ಮಾಹುತಿ ದಾಳಿಯಿಂದ 40 ಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿರುವ ಘಟನೆಯನ್ನು ಖಂಡಿಸಿ ಜಿಲ್ಲಾ ವಕೀಲರ ಸಂಘದ ವತಿಯಿಂದ...
ಐತಿಹಾಸಿಕ ಪರಂಪರೆಯನ್ನು ನಾವು ಉಳಿಸಿಕೊಂಡು ಹೋಗಬೇಕಿದೆ- ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ
ಜಗಳೂರು: ಧಾರ್ಮಿಕ, ಆಚಾರ. ವಿಚಾರ, ಐತಿಹಾಸಿಕ ಪರಂಪರೆಯನ್ನು ನಾವು ಉಳಿಸಿಕೊಂಡು ಹೋಗಬೇಕಿದೆ ಎಂದು ರಾಮಘಟ್ಟ ಉಚ್ಚಂಗಿದುರ್ಗದ ಕಟ್ಟೀಮನೆ ರಾಜಗುರು ಪುರವರ್ಗ ಮಠದ ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಕೊಡದಗುಡ್ಡದಲ್ಲಿ ಶುಕ್ರವಾರ ವೀರಭದ್ರಸ್ವಾಮಿಯ...
ಹಳೆವಿದ್ಯಾರ್ಥಿಗಳ ನೂತನ ಸಂಘದ ಉದ್ಘಾಟನೆ
ಹರಿಹರ ಒಂದು ಒಳ್ಳೆಯ ಕಾಲೇಜ್ ಎನ್ನಿಸಿಕೊಳ್ಳಬೇಕೆಂದರೆ ಅಲ್ಲಿ ಒಳ್ಳೆಯ ಉಪನ್ಯಾಸಕರು ಇದ್ದಾಗ ಮಾತ್ರ ಉತ್ತಮ ವಿದ್ಯಾರ್ಥಿಗಳನ್ನು ಹೊಂದಲು ಸಾಧ್ಯ ಎಂದು ಸರ್ಕಾರಿ ಪ್ರಥಮದರ್ಜೆಕಾಲೇಜುನ ಪ್ರಾಂಶುಪಾಲರಾದ ಪ್ರೊ.ಬಿ.ಸಿ ತಹಸೀಲ್ದಾರ್ ತಿಳಿಸಿದರು.ನಗರದ ಸರ್ಕಾರಿ ಪ್ರಥಮದರ್ಜೆಕಾಲೇಜು...
ಹಿಂದೂ ರುದ್ರಭೂಮಿಯಲ್ಲಿ ಲಿಂಗಮುದ್ರೆಕಲ್ಲು ಪ್ರತಿಷ್ಠಾಪನೆ
ಹೊನ್ನಾಳಿ: ಹಿಂದೂ ರುದ್ರಭೂಮಿಗೆ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸಮಿತಿಯ ಪದಾಧಿಕಾರಿಗಳು ಶೀಘ್ರವೇ ಕಲ್ಪಿಸಬೇಕು ಎಂದು ಇಲ್ಲಿನ ಹಿರೇಕಲ್ಮಠದ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್...
ಆಯುಷ್ ಉಚಿತ ಆರೋಗ್ಯ ಶಿಬಿರ
ಹೊನ್ನಾಳಿ: ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಕೆ. ಗುಣಕರ್ ಹೇಳಿದರು. ...
280ನೇ ಸೇವಾಲಾಲ್ ಜಯಂತಿ
ಹೊಳಲ್ಕೆರೆ: ಶ್ರೀನಗರ ಸಮೀಪದಲ್ಲಿ ಬೈತ್ಪಾದಕರ ದಾಳಿಗೆ 44 ಯೋಧರು ಹುತಾತ್ಮರಾಗಿದ್ದಾರೆಂದು ತಹಶೀಲ್ದಾರ್ ಕಚೇರಿಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ 2 ನಿಮಿಷ ಮೌನ ಮಾಡಿದರು. ...
“ಸ್ವಾವಲಂಬನೆ ಇಲ್ಲದವನಿಗೆ ಜಗತ್ತಿನ ಸಂಪತ್ತನ್ನು ಕೊಟ್ಟರು ವ್ಯರ್ಥ”
ಹಾವೇರಿ : “ಸಮೃದ್ದರಾಷ್ಟ್ರಜಾತ್ಯಾತೀತಸಮಾಜಯುವಜನರಿಂದ ಮಾತ್ರ ಸಾಧ್ಯ”.ಯುವಜನತೆಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ರಾಷ್ಟ್ರ ನಿರ್ಮಾಣದಲ್ಲಿತೊಡಗಬೇಕು”.ಜಗತ್ತಿನಲ್ಲಿಅತಿ ಹೆಚ್ಚು ಯುವಜನರನ್ನು ಹೊಂದರುವದೇಶ ಭಾರತ, ಶೇ 45% ರಷ್ಟುಯುವಜನತೆ ಭಾರತದಲ್ಲಿದ್ದಾರೆ.ಯುವಜನತೆ ಸಮಾಜದಲ್ಲಿನಜನರ ಕಷ್ಟಗಳಿಗೆ ಸಹಕರಿಸಬೇಕು.ಯುವಜನರು ಪರಾವಲಂಬಿಗಳಾಗದೇ...
ಪುಲ್ವಾಮಾ ಯೋಧರ ಹತ್ಯೆ ಖಂಡಿಸಿ ಪ್ರತಿಭಟನೆ
ದಾವಣಗೆರೆ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಭಯೋತ್ಪಾದಕ ದಾಳಿಯನ್ನು ಖಂಡಿ, ಶ್ರೀರಾಮ ಸೇನೆಯ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ್ದ...
ಪೊಲೀಸರ ಸೋಗಿನಲ್ಲಿ ಸುಲಿಗೆಗೆ ಯತ್ನ: ಬಂಧನ
ದಾವಣಗೆರೆ: ವಿದ್ಯಾರ್ಥಿಗಳ ದೃಶ್ಯಗಳನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದುಕೊಂಡು, ನಾವು ಪೊಲೀಸರು ನಿಮ್ಮ ವೀಡಿಯೋವನ್ನು ನಮ್ಮ ಮೇಲಾಧಿಕಾರಿಗಳಿಗೆ ನೀಡಬಾರದೆಂದರೆ, 10 ಸಾವಿರ ರೂ. ನೀಡಬೇಕು. ಇದಾಗದಿದ್ದರೆ, ನಿನ್ನ...
ವೀರ ಯೋಧರ ಸಾವಿಗೆ ಕೇಂದ್ರ ಸರಕಾರದ ನಿರ್ಲಕ್ಷ ಕಾರಣ: ಲೋಕೇಶ್ವರ
ತಿಪಟೂರು.
ಯಾವುದೋ ಒಂದು ಸಣ್ಣ ಸಾಧನೆಯನ್ನು ಮಾಡಿ ಆ ಸಾಧನೆಯನ್ನು ದೊಡ್ಡ ಸಾಧನೆ ಎಂದು ಎದೆ ಹುಬ್ಬಿಸಿ ಹೇಳಿಕೊಂಡು ಕೇಂದ್ರ ಸರಕಾರದ ನಿರ್ಲಕ್ಷ ದೋರಣೆಯಿಂದ...













