Home Tags Kannada news pepar

Tag: kannada news pepar

ಆದಾಯ ತೆರಿಗೆದಾರರಿಗೆ ಬಿಗ್ ಗಿಫ್ಟ್!!

0
ದೆಹಲಿ:     ಕೇಂದ್ರ ಹಣಕಾಸು ಸಚಿವ ಪಿಯೂಷ್​ ಗೋಯಲ್​ ಅವರು ಇಂದು 16ನೇ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು​ ಮಂಡನೆ ಮಾಡಿದ್ದಾರೆ.      ...

ಗುಡಿಸಲಿಗೆ ಆಕಸ್ಮಿಕ ಬೆಂಕಿ : ವೃದ್ಧೆ ಸಜೀವ ದಹನ..!!!

0
ಗದಗ:        ತೋಟದಲ್ಲಿದ್ದ ಗುಡಿಸಲು ಮನೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆದ ಕಾರಣ ಬೆಂಕಿ ತಗುಲಿ,ಓರ್ವ ವೃದ್ಧೆ ಹಾಗೂ 5 ಕುರಿಗಳು ಸಜೀವ ದಹನವಾಗಿರುವ ಘಟನೆ ಜಿಲ್ಲೆಯ ನಾಗೇಂದ್ರಗಡ ಗ್ರಾಮದಲ್ಲಿ...

ಕಡಬಗೆರೆ ಪ್ರಕರಣ : ಬಿಜೆಪಿ ಶಾಸಕನ ಮೇಲೆ ಶಂಕೆ..!

0
ಬೆಂಗಳೂರು:          ಬೆಂಗಳೂರಿನಲ್ಲಿ ಕೆಲ ದಿನಗಲ ಹಿಂದೆ ಹಾಡಹಗಲೇ ಕಡಬಗೆರೆ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆಸಿದ್ದ ಪ್ರಕರಣದಲ್ಲಿ  ಪ್ರಭಾವಿ ಬಿಜೆಪಿ ಶಾಸಕರೊಬ್ಬರ ಕೈವಾಡವಿದೆ ಎಂಬ ಶಂಕೆ ಮುಡುತ್ತಿದೆ.   ...

ತುಮಕೂರು:ಗ್ರಾ.ಪಂಚಾಯ್ತಿ ಸದಸ್ಯನಿಂದ ಅಕ್ರಮ ಮದ್ಯ ಮಾರಾಟ

0
ತುಮಕೂರು                ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವ ಪ್ರಕರಣ ತಾಲ್ಲೂಕಿನ ಕಸಬಾ ಹೋಬಳಿಯ ಹಾಲನೂರು ಗ್ರಾಮದಲ್ಲಿ ಅವಿರತವಾಗಿ ನಡೆಯುತ್ತಿದೆ. ...

ಆಸ್ಟ್ರೇಲಿಯಾಕೆ ತೆರಳಲು ತನ್ನ ಸೋದರನನ್ನೆ ಮದುವೆಯಾದ ಸೋದರಿ…!!!!

0
ಚಂಡೀಗಢ:         ಅಣ್ಣ ತಂಗಿ ಸಂಬಂಧ  ಎಂದರೆ ನಮ್ಮ ದೇಶದಲ್ಲಯಲ್ಲದೇ ವಿದೇಶದಲ್ಲೂ ಒಂದು ಗೌರದ ಭಾವನೆ ಇದೆ  ಆದರೆ ಮನುಷ್ಯರು ಅದೇ ಸಂಬಂಧದ ಎಲ್ಲೇಗಳನ್ನು ಮೀರಿದಾಗ ಸಂಬಂಧದಲ್ಲಿ ನಂಬಿಕೆಯೇ...

ಹಿಂದುತ್ವ ದೇಶ ವಿಭಜಿಸುತ್ತದೆ: ಶಶಿ ತರೂರ್…!!

0
ನವದೆಹಲಿ:       ಭಾರತದಲ್ಲಿ ಸರ್ವಧರ್ಮ ಸಮ್ನವಯತೆ ಮುಖ್ಯವಾದ ಒಂದು ಪ್ರಮುಖವಾದ ನೀತಿಮಂತ್ರ ಹೀಗಿರುವಾಗ ಬಿಜೆಪಿ ಮತ್ತು ಇತರೆ ಹಿಂದುತ್ವವಾದಿ ಸಂಘಟನೆಗಳು ಪ್ರತಿಪಾದಿಸುವ ಹಿಂದುತ್ವ ಸಿದ್ಧಾಂತವು ದೇಶವನ್ನೇ ವಿಭಜಿಸುತ್ತಿದೆ ಎಂದು ಕಾಂಗ್ರೆಸ್...

ಕೇಂದ್ರ ಬಜೆಟ್ 2019 : ಅಪ್‍ಡೇಟ್ಸ್!!!

0
ನವದೆಹಲಿ:      ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಕೊನೆಯ ಮತ್ತು ಮಧ್ಯಂತರ ಬಜೆಟ್ ಅನ್ನು ಅರುಣ್ ಜೇಟ್ಲಿ ಅವರ ಬದಲಿಗೆ ವಿತ್ತ ಸಚಿವ ಪಿಯೂಷ್ ಗೋಯಲ್ ಇಂದು...

ಬೆಂಗಳೂರಿನ ಹೆಚ್.ಎ.ಎಲ್ ನಲ್ಲಿ ಯುದ್ದ ವಿಮಾನ ಪತನ, ಪೈಲೆಟ್ ಸಾವು

0
ಬೆಂಗಳೂರು:   ಬೆಂಗಳೂರಿನ ಹೆಚ್.ಎ.ಎಲ್ ನಲ್ಲಿ ಇಂದು ಹೆಲಿಕಾಪ್ಟರ‍್ ಪತನವಾಗಿರುವ ಘಟನೆ ಇಂದು ಬೆಳಗ್ಗೆ ನಡೆದಿದ್ದು, ಈ ಘಟನೆಯಲ್ಲಿ ಪೈಲೆಟ್ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಪತವಾಗಿರುವ ವಿಮಾನಕ್ಕೆ ಕಾರಣ ತಾಂತ್ರಿಕ...

ಸಿಮ್ ಬೇಕು ಎಂದು ಕೇಳಿದ ಮಗಳಿಗೆ ನೇಣು ಬಿಗಿದ ತಂದೆ!

0
ದಾವಣಗೆರೆ :      ತನಗೆ ಸಿಮ್ ಕೊಡಿಸಿ ಎಂದು ಕೇಳಿದ್ದಕ್ಕೆ ಮಗಳನ್ನೇ ತಂದೆಯೊಬ್ಬ ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿಸ್ತುವಳ್ಳಿ ಗ್ರಾಮದಲ್ಲಿ ನಡೆದಿದೆ.ಅನಿತಾ ಕೊಲೆಯಾದ ಯುವತಿ. ಕಲ್ಲೇಶಪ್ಪ...

ಜನಪರ ಬಜೆಟ್ ನಿರೀಕ್ಷೆಯಲ್ಲಿ ದೇಶದ ಜನತೆ….!!!

0
       ಬಹು ನಿರೀಕ್ಷಿತ2019-20ನೇ ಸಾಲಿನ ಮಧ್ಯಂತರಕೇಂದ್ರ ಬಜೆಟ್‍ಇಂದು ಮಂಡಣೆಯಾಗುತ್ತಿದೆ.ಅರುಣ್‍ಜೇಟ್ಲಿ ಅನುಪಸ್ಥಿತಿಯಲ್ಲಿ ಮಧ್ಯಂತರ ವಿತ್ತ ಸಚಿವ ಪಿಯೂಷ್‍ಗೋಯಲ್ ಬಜೆಟ್ ಮಂಡಿಸಲಿದ್ದಾರೆ.ಲೋಕಸಭಾಚುನಾವಣೆಗೂ ಮುಂಚೆಯೇ ಈ ಬಜೆಟ್ ಮಂಡಣೆಯಾಗುತ್ತಿರುವುದರಿಂದ ನಿರೀಕ್ಷೆಗಳು ಹೆಚ್ಚಾಗಿವೆ. ಬಡಜನರ ಮತ್ತು...
Share via