Tag: kannada news pepar
ಒಟ್ಟಾಗಿ ಶ್ರಮಿಸುವುದೇ ನಮ್ಮ ಮುಂದಿನ ಗುರಿ : ದಿನೇಶದ ಗುಂಡೂರಾವ್
ಬೆಂಗಳೂರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಗಳು ಒಟ್ಟಾಗಿ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕಿದ್ದು, ಬಿಜೆಪಿಯನ್ನು ಅತಿ ಕಡಿಮೆ ಸ್ಥಾನಗಳಿಗೆ ಸೀಮಿತಗೊಳಿಸಲು ಒಟ್ಟಾಗಿ ಶ್ರಮಿಸುವುದೇ ನಮ್ಮ ಮುಂದಿನ...
ನರೇಂದ್ರ ಮೋದಿ ಮನೆಗೆ ತೆರಳಲು ಸಕಾಲ : ರಾಹುಲ್ ಗಾಂಧಿ
ನವದೆಹಲಿ ನ್ಯಾಷನಲ್ ಸ್ಯಾಂಪಲ್ ಸರ್ವೆ ಕಚೇರಿ (ಎನ್‍ಎಸ್‍ಎಸ್‍ಒ)ವರದಿ ಸೋರಿಕೆಯಾಗಿದ್ದು 2017-18ನೇ ಸಾಲಿನಲ್ಲಿ ನಿರುದ್ಯೋಗಿ ಯುವಜನತೆಯ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ...
ಹಿಟ್ ವಿಕೆಟ್ ಆಗುವ ಭೀತಿಯಲ್ಲಿ ಸಮ್ಮಿಶ್ರ ಸರ್ಕಾರ : ಜಗದೀಶ್ ಶೆಟ್ಟರ್
ಬೆಂಗಳೂರು ತನ್ನ ಆಡಳಿತಾವಧಿಯ ಕೊನೆಯ ದಿನಗಳಲ್ಲಿ ಸಿದ್ಧರಾಮಯ್ಯ ಸರ್ಕಾರ ತರಾತುರಿಯಲ್ಲಿ ಹಲವು ಯೋಜನೆಗಳಿಗೆ ಮಂಜೂರಾತಿ ನೀಡಿದ್ದು ಅದಕ್ಕೆ ಹಣ ಒದಗಿಸಲಾಗದೆ, ತಮ್ಮ ಕನಸಿನಂತೆ ಸರ್ಕಾರನಡೆಸಲಾಗದೆ ಮುಖ್ಯಮಂತ್ರಿ ಕುಮಾರಸ್ವಾಮಿ...
ಹೋಮಿಯೋಪತಿಯನ್ನು ಅಭ್ಯಾಸ ಮಾಡುವವರಿಗೆ ರಾಜ್ಯದಲ್ಲಿಯೇ ಸೌಲಭ್ಯ ಕಲ್ಪಿಸಿ : ವಜುಭಾಯಿ ವಾಲಾ
ಬೆಂಗಳೂರು ಅಲೋಪತಿ ಪದ್ಧತಿಗಿಂತ ಉತ್ತಮವಾಗಿರುವ ಹೋಮಿಯೋಪತಿಯನ್ನು ಅಭ್ಯಾಸ ಮಾಡುವವರಿಗೆ ರಾಜ್ಯದಲ್ಲಿಯೇ ಕಲಿಯುವ ಸೌಲಭ್ಯ ಮಾಡಬೇಕು ಅದನ್ನು ಬಿಟ್ಟು. ಬೇರೆ ರಾಜ್ಯಕ್ಕೆ ಹೋಗಿ ಕಲಿಯುವಂತಹ ಸ್ಥಿತಿ ಬಂದರೆ ಅದು ಸರ್ಕಾರಕ್ಕೆ...
ಅನಂತಕುಮಾರ್ ಹೆಗಡೆ ಮಾತು ಭಾರತೀಯ ಸಂಸ್ಕೃತಿಗೇ ಕಳಂಕ:ಆರ್.ವಿ.ದೇಶಪಾಂಡೆ
ಬೆಂಗಳೂರು ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿ ಮತ್ತು ಅವರ ಕುಟುಂಬ ಹಾಗೂ ಕೆಪಿಸಿಸಿ ಅಧ್ಯಕ್ಷ ಶ್ರೀ ದಿನೇಶ್ ಗುಂಡೂರಾವ್ ಬಗ್ಗೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ...
ಜೆಡಿಎಸ್ ಮೇಲೆ ರಾಹುಲ್ ಹತ್ತಿರ ದೂರಿದ ಸಿದ್ದು…!!!!
ಬೆಂಗಳೂರು ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಭಿನ್ನಾಭಿಪ್ರಾಯ ತಲೆದೋರಿರುವ ವರದಿಗಳ ಮಧ್ಯೆಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಐಸಿಸಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ,...
ಅಗಸ್ಟಾ ವೆಸ್ಟ್ ಲ್ಯಾಡ್ ಹಗರಣ : ಕೈ ನಾಯಕರನ್ನು ಅಣಕವಾಡಿದ ಶೋಭಾ ಕರಂದ್ಲಾಜೆ
ಬೆಂಗಳೂರು ಅಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಆರೋಪಿ ರಾಜೀವ್ ಸಕ್ಸೇನಾ ಮತ್ತು ಲಾಬಿಗಾರ ದೀಪಕ್ ತಲ್ವಾರ್ ಅವರನ್ನು ಭಾರತಕ್ಕೆ ಕರೆತರಲಾಗಿದ್ದು, ಈ ವಿಷಯವನ್ನು ಮುಂದಿಟ್ಟು ಬಿಜೆಪಿ ಸಂಸದೆ ಶೋಭಾ...
ಹೆಣ್ಣು-ಗಂಡು ಸಮಾನರೆಂಬ ಭಾವನೆ ಮೂಡಲಿ
ದಾವಣಗೆರೆ: ನಮ್ಮ ಮನ, ಮನೆಗಳಲ್ಲಿ ಸಮಾನತೆ ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿರುವ ಗಂಡು ಮೇಲು, ಹೆಣ್ಣು ಕೀಳೆಂಬ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಅರಕ್ಷಕ ಮಹಾನಿರೀಕ್ಷಕರಾದ ಡಿ. ರೂಪಾ ಅಭಿಪ್ರಾಯಪಟ್ಟರು. ...
ಗಾಂಧಿ ಪ್ರತಿಕೃತಿಗೆ ಗುಂಡಿಟ್ಟವರನ್ನು ದೇಶದ್ರೋಹಿಗಳೆಂದು ಘೋಷಿಸಿ
ದಾವಣಗೆರೆ: ಒಂದೆಡೆ ಇಡೀ ಜಗತ್ತು ಜ.30ರಂದು ದೇಶಕ್ಕೆ ಸ್ವಾತಂತ್ರ ತಂದುಕೊಟ್ಟ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಅವರ 71ನೇ ಪುಣ್ಯತಿಥಿಯನ್ನು ಹುತಾತ್ಮರ ದಿನವನ್ನಾಗಿ ಶ್ರದ್ಧಾಭಕ್ತಿಯಿಂದ ಆಚರಿಸುತ್ತಿದ್ದರೆ, ಮತ್ತೊಂದೆಡೆ ಗೂಡ್ಸೆ...
ಕರ್ನಾಟಕ ತುಂಡರಿಸಲು ಸುವರ್ಣಸೌಧ
ದಾವಣಗೆರೆ: ಅಖಂಡ ಕರ್ನಾಟಕವನ್ನು ತುಂಡರಿಸುವ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಿಸಲಾಗಿದೆ ಎಂದು 9ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಡಾ.ಲೋಕೇಶ್ ಅಗಸನಕಟ್ಟೆ ನೇರ ಆರೋಪ ಮಾಡಿದ್ದಾರೆ.ನಗರದ ಕುವೆಂಪು ಕನ್ನಡ...













