Tag: kannada news pepar
ಲಾಲು ಮಧ್ಯಂತರ ಜಾಮೀನು ವಿಸ್ತರಣೆ..!!!!
ನವದೆಹಲಿ ಭಾರತೀಯ ರೈಲ್ವೇ ಆಹಾರ ಹಾಗೂ ಪ್ರವಾಸೋದ್ಯಮ ಸಹಕಾರ (ಐಆರ್ ಸಿಟಿಸಿ) ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್...
ಗಣರಾಜ್ಯೋತ್ಸವ ದಿನದಂದು ‘ಸುರಕ್ಷಾ ಚಾಲಕ’ ಪ್ರಶಸ್ತಿ ಪ್ರದಾನ : ಕೆಎಸ್‍ಆರ್ ಟಿಸಿ
ಬೆಂಗಳೂರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 17 ವಿಭಾಗಗಳಲ್ಲಿ ಅಪಘಾತರಹಿತ ಹಾಗೂ ಅಪರಾಧರಹಿತ 283 ಚಾಲಕರಿಗೆ ಗಣರಾಜ್ಯೋತ್ಸವ ದಿನದಂದು 'ಸುರಕ್ಷಾ ಚಾಲಕ' ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ...
ತತ್ವ-ವಚನಗಳ ಮೂಲಕ ಜನಸಾಮಾನ್ಯರಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ ಶ್ರೇಷ್ಠ ದಾರ್ಶನಿಕ ಮಹಾಯೋಗಿ ವೇಮನ
ಚಳ್ಳಕೆರೆ ಸಮಾಜದಲ್ಲಿ ಅಡಗಿದ್ದ ಅಜ್ಞಾನದ ಅಂದಕಾರವನ್ನು ದೂರವಾಗಿಸಲು ತಮ್ಮದೇಯಾದ ತತ್ವಾದರ್ಶಗಳ ಮೂಲಕ ಬೆಳಕು ಚೆಲ್ಲಿದ ಅನೇಕ ಮಹಾನೀಯರು ಈ ನಾಡಿನಲ್ಲಿ ಧಾರ್ಮಿಕ ಜಾಗೃತಿಯನ್ನು ಮೂಡಿಸಿದ್ದಾರೆ. ಅಂತಹ ಮಹಾನ್ ದಾರ್ಶನಿಕರಲ್ಲಿ...
ಎಸ್ ಆರ್ ಎಸ್ ಶಾಲಾ ಮಕ್ಕಳಿಂದ ಮಕ್ಕಳ ಸಂತೆ
ಚಳ್ಳಕೆರೆ ಶಾಲಾ ಮಕ್ಕಳು ಕಲಿಕೆಯ ಹಂತದಲ್ಲಿಯೇ ವ್ಯವಹಾರಿಕ ಜ್ಞಾನವನ್ನು ಸಂಪಾದಿಸಿಕೊಳ್ಳುವುದು ಅವಶ್ಯಕ. ಈ ಹಿನ್ನೆಲೆಯಲ್ಲಿ ಎಸ್‍ಆರ್‍ಎಸ್ ವಿದ್ಯಾಸಂಸ್ಥೆ ತಮ್ಮ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ವ್ಯವಹಾರಿಕ ಜ್ಞಾನವನ್ನು ನೀಡುವ ನಿಟ್ಟಿನಲ್ಲಿ...
ಆಂಜನೇಯ ಸ್ವಾಮಿ ದನಗಳ ಜಾತ್ರಾ ಮಹೋತ್ಸವ
ಕೊರಟಗೆರೆ:- ಬರಗಾಲದಿಂದ ಸತತ 10-15 ವರ್ಷಗಳಿಂದ ಕೊರಟಗೆರೆಕ್ಷೇತ್ರ ಬಳಲಿರುವ ಹಿನ್ನೆಲೆಯಲ್ಲಿರಾಜ್ಯದ ಸುಪ್ರಸಿದ್ದ ಕ್ಯಾಮೇನಹಳ್ಳಿ ದನಗಳ ಜಾತ್ರೆಗೆರಾಜ್ಯ ಹಾಗೂ ಹೊರರಾಜ್ಯಗಳಿಂದ ಆಗಮಿಸುವ ಜಾನುವಾರುಗಳ ಸಂಖ್ಯೆಗಣನೀಯವಾಗಿಕುಂಠಿತವಾಗಿರುವುದು ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ...
ಹೊಳಪು ಕಳೆದುಕೊಳ್ಳುತ್ತಿರುವ ಮಕ್ಕಳ ಸಾಹಿತ್ಯ
ದಾವಣಗೆರೆ ಪ್ರಸ್ತುತ ಮಕ್ಕಳ ಸಾಹಿತ್ಯವು ಹೊಳಪು ಕಳೆದುಕೊಂಡಿರುವ ಕಾರಣ ಹಿಂದಿನ ಗಾಂಭೀರ್ಯತೆ ಹಾಗೂ ಮಾಧುರ್ಯತೆ ಉಳಿದುಕೊಂಡಿಲ್ಲ ಎಂದು ಧಾರವಾಡದ ಗುಬ್ಬಚ್ಚಿಗೂಡು ಮಕ್ಕಳ ಮಾಸಪತ್ರಿಕೆ ಸಂಪಾದಕ ಶಂಕರ ಹಲಗತ್ತಿ ಕಳವಳ...
ಶಿವಯೋಗದಿಂದ ವ್ಯಕ್ತಿ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯ
ದಾವಣಗೆರೆ: ಸಹಜ ಶಿವಯೋಗದಿಂದ ವ್ಯಕ್ತಿಯೊಬ್ಬ ಮಹಾನ್ ಶಕ್ತಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿದೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ.ಶ್ರೀಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು. ನಗರದ ಶಿವಯೋಗಾಶ್ರಮದಲ್ಲಿ...
ಫಲಾನುಭವಿಗಳಿಗೆ ಚಕ್ ವಿತರಣೆ
ಹಾನಗಲ್ಲ ತಾಲೂಕಿನಲ್ಲಿ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಮೂರು ಕುಟುಂಬಗಳಿಗೆ ಸರ್ಕಾರ ಬಿಡುಗಡೆಗೊಳಿಸಿದ ತಲಾ 5 ಲಕ್ಷರೂಗಳ ಚಕ್‍ನ್ನು ಶಾಸಕ ಸಿ.ಎಂ.ಉದಾಸಿ ರೈತರ ಕುಟುಂಬಗಳವರಿಗೆ ಹಸ್ತಾಂತರಿಸಿದರು. ಶನಿವಾರ...
ವೇಮನರ ಜಯಂತ್ಯುತ್ಸವ
ಹಾನಗಲ್ಲ ಭೋಗದಿಂದ ಯೋಗ ಸಾಧನೆಗೆ ಬಂದ ವೇಮನರು, ಮನುಷ್ಯತ್ವದಿಂದ ದೈವತ್ವವನ್ನು ಪಡೆದ ಮಹಾನ್ ಸಾಧಕರು. ದೇಶದ ವಿವಿಧ ರಾಜ್ಯಗಳಲ್ಲಿ ಇವರ ವಚನ ಸಾಹಿತ್ಯ ಸಾಮಾಜಿಕ ಮೌಢ್ಯಗಳನ್ನು ತೊಡೆದುಹಾಕುವಲ್ಲಿ ಯಶಸ್ವಿಯಾಗಿವೆ ಎಂದು...
ನಾಳೆ ಛಲವಾದಿ ಜಾಗೃತಿ ಸಮಾವೇಶ
ಹೊಸಪೇಟೆ : ನಗರದ ಸಿದ್ದಿಪ್ರಿಯ ಕಲ್ಯಾಣ ಮಂಟಪದಲ್ಲಿ ಇದೇ ಜ.20ರ ಭಾನುವಾರದಂದು ಛಲವಾದಿ ಜಾಗೃತಿ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಪ್ರಧಾನ ಸಂಚಾಲಕ ಸಿ.ಸೋಮಶೇಖರ ಹೇಳಿದರು. ...













