Tag: kannada news pepar
ಹಲವು ಬೇಡಿಕೆಗಳಿಗೆ ಒತ್ತಾಯಿಸಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಪಾವಗಡ
ಪಾವಗಡ: ಕಾರ್ಮಿಕ ಸಂಘಟನೆಗಳು ಎರಡು ದಿನಗಳು ಕರೆದಿದ್ದ ದೇಶವ್ಯಾಪಿ ಮುಷ್ಕರದ ಭಾಗವಾಗಿ ಬುಧವಾರ ಪಾವಗಡ ಪಟ್ಟಣದ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಕೇಂದ್ರ ಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಲಾಗಿದೆ. ...
ಕಡಿಮೆ ದರದಲ್ಲಿ ಕೈಗೆಟುಕುವ ಮನೆ….!!!!
ಬೆಂಗಳೂರು: ಸತತ ಎರಡು ವರ್ಷಗಳ ಕಾಯುವಿಕೆಯ ಬಳಿಕ, ಕೇಂದ್ರದ ಮಹತ್ವಾಕಾಂಕ್ಷೆಯ ಕೈಗೆಟುಕುವ ದರದ ವಸತಿ ಯೋಜನೆ ಕರ್ನಾಟಕದಲ್ಲಿ ಸಂಪೂರ್ಣಗೊಳ್ಳುತ್ತಿದೆ. ಕೇಂದ್ರವು ರಾಜ್ಯಕ್ಕೆ 3.4 ಲಕ್ಷ ಮನೆಗಳ ನಿರ್ಮಾಣಕ್ಕೆ ಮಂಜೂರಾತಿ...
ಮೂಲಭೂತ ಸೌಲಭ್ಯ ವಂಚಿತ ಮೊರಾರ್ಜಿ ಶಾಲೆ
ಹೊಳಲ್ಕೆರೆ: ಹೊಟ್ಟೆ ತುಂಬ ಊಟ ಇಲ್ಲ. ಸರಿಯಾದ ಹೊತ್ತಿಗೆ ಊಟ ತಿಂಡಿ ನೀಡುತ್ತಿಲ್ಲ. ಅರೆಬೆಂದ ಅಕ್ಕಿ ಅನ್ನ . ತರಕಾರಿ ಬೇಳೆ ಇಲ್ಲದ ಸಾಂಬಾರು. ಸಮಯಕ್ಕೆ ಸರಿಯಾಗಿ ಊಟ...
ಯಶಸ್ವಿ ಕೃಷಿಯತ್ತ ರೈತ ಮಹಿಳೆ
ದಾವಣಗೆರೆ ‘ಬೇಸಾಯ, ನೀಸಾಯ, ಮನೆಮಂದಿ ಎಲ್ಲಾ ಸಾಯ’ ಎಂಬ ಮಾತೊಂದಿದೆ. ಬೆಳೆಯುತ್ತಿರುವ ಆಧುನಿಕತೆಯಿಂದಾಗಿ ಕೃಷಿ ಸಂಕಟಕ್ಕೆ ತುತ್ತಾಗಿರುವ ರೈತರು, ಕೃಷಿ ತೊರೆದು ನಗರೀಕರಣದತ್ತ ಮುಖ ಮಾಡಿರುವ ಸಂದರ್ಭದಲ್ಲಿ ತಾಲೂಕಿನ ರೈತ...
2ನೇ ದಿನ ಬಂದ್: ತಿಪಟೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ತಿಪಟೂರು 2ನೇ ದಿನದ ಬಂದ್‍ಗೆ ಕರೆ ನೀಡಿದ್ದ ವಿವಿಧ ಸಂಘಟನೆಗಳು ಬುಧವಾರ ತಿಪಟೂರಿನಲ್ಲಿ ಮೆರವಣಿಗೆ, ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿ ಕಚೇರಿಯ ವ್ಯವಸ್ಥಾಪಕರಾದ ವೆಂಕಟೇಶ್‍ರವರಿಗೆ ಮನವಿ ಪತ್ರ ಸಲ್ಲಿಸಿದರು. ...
ಸಾಲ್ವೆಂಟ್ ಫ್ಯಾಕ್ಟರಿ ಪಕ್ಕದ ತ್ಯಾಜ್ಯದಲ್ಲಿ ಬೆಂಕಿ: ಅಪಾಯ ತಪ್ಪಿಸಿದ ಅಗ್ನಿಶಾಮಕ ದಳದವರು
ಕುಣಿಗಲ್ ಅಂಚೇಪಾಳ್ಯ ಕೈಗಾರಿಕಾ ಪ್ರದೇಶದ ಖಾಸಗಿ ಕಾರ್ಖಾನೆಯ ಪಕ್ಕದಲ್ಲಿ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದುದನ್ನು ಅನಿರೀಕ್ಷಿತವಾಗಿ ನೋಡಿ ಅಗ್ನಿಶಾಮಕ ಠಾಣೆಯವರಿಗೆ ಮಾಹಿತಿ ನೀಡಿ ಬೆಂಕಿಯನ್ನು ನಂದಿಸಿದ್ದಾರೆ. ತಾಲ್ಲೂಕಿನ ಅಂಚೇಪಾಳ್ಯ...
ಮುಸ್ಲಿಂ ಹಾಸ್ಟೆಲ್‍ಗೆ ಟಾರ್ಗೆಟ್ ಗ್ರೂಪ್ ಸಾರಥ್ಯ
ದಾವಣಗೆರೆ: ವಕ್ಫ್ ಮಂಡಳಿಯ ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್(ಮುಸ್ಲಿಂ ಹಾಸ್ಟೆಲ್) ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆಯೇ ಟಾರ್ಗೆಟ್ ಗ್ರೂಪ್‍ಗೆ ಒಲಿದಿದ್ದು, ಗ್ರೂಪ್‍ನ ಏಕೈಕ ಸದಸ್ಯ ಬಾಷಾ ಮೊಹಿಯುದ್ದೀನ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ....
ಕಾರ್ಮಿಕರ ಮುಷ್ಕರ ಬೆಂಬಲಿಸಿ ಪ್ರತಿಭಟನೆ ; ಪ್ರತಿಕೃತಿ ಧಹನ
ಹರಪನಹಳ್ಳಿ ದೇಶಾಧ್ಯಂತ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬುಧುವಾರ ಪ್ರತಿಭಟನೆ ನಡೆಸಿದರು. ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್, ಅಖಿಲ ಭಾರತ...
ಬಂದ್‍ಗೆ ವಿದ್ಯಾರ್ಥಿನಿ ಆಕ್ರೋಶ
ದಾವಣಗೆರೆ: ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಂಘಟನೆಗಳು ಎರಡು ದಿನಗಳ ಕಾಲ ಕರೆ ನೀಡಿದ್ದ ಬಂದ್ ಅನ್ನು ಖಂಡಿಸಿರುವ ವಿದ್ಯಾರ್ಥಿನಿಯೊಬ್ಬಳು, ಬಂದ್‍ಗೆ ಕರೆ ನೀಡಿದ್ದ ಸಂಘಟನೆಗಳ ಹಾಗೂ...
ಕೇಂದ್ರದ ವಿರುದ್ಧ ಜೆಸಿಟಿಯು ಹರತಾಳ
ದಾವಣಗೆರೆ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿ ಖಂಡಿಸಿ, ಕೇಂದ್ರ ಕಾರ್ಮಿಕ ಜಂಟಿ ಸಂಘಟನೆ (ಜೆಸಿಟಿಯು) ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರದ ಎರಡನೇ ದಿನವಾದ ಬುಧವಾರದಂದು ಕಾರ್ಮಿಕ...












