Home Tags Kannada news pepar

Tag: kannada news pepar

ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿ ಕುತಂತ್ರ : ದಿನೇಶ್ ಗುಂಡೂರಾವ್

0
ಬೆಂಗಳೂರು      ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಈ ಸಂದರ್ಭದಲ್ಲಿ ಜಾತಿ -ಧರ್ಮ ಮುಂದಿಟ್ಟುಕೊಂಡು ರಾಜ್ಯದಲ್ಲಿ ಗಲಭೆ ಸೃಷ್ಟಿಸಲು ಬಿಜೆಪಿಯವರು ಕಾಯುತ್ತಿದ್ದಾರೆ. ನೂತನ ಗೃಹ ಸಚಿವರಾಗಿರುವ ಎಂ.ಬಿ.ಪಾಟೀಲ್ ಇಂತಹ ಎಲ್ಲಾ...

ಉಮೇಶ್ ಕತ್ತಿ ಹೇಳಿಕೆಯಿಂದ ಪಕ್ಷ ಅಪಹಾಸ್ಯಕ್ಕೀಡಾಗಿದೆ:ಎಂಪಿಆರ್

0
ಬೆಂಗಳೂರು        ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರ ಪತನ ಕುರಿತು ಅನಗತ್ಯ ಹೇಳಿಕೆಗಳನ್ನು ನೀಡುತ್ತಿರುವ ಹಿರಿಯ ಮುಖಂಡ, ಶಾಸಕ ಉಮೇಶ್ ಕತ್ತಿ ವಿರುದ್ಧ ಇದೀಗ ಸ್ವಪಕ್ಷೀಯರಿಂದಲೇ ಟೀಕೆ ವ್ಯಕ್ತವಾಗಿದ್ದು,...

ಕಂಪ್ಲಿ ಬೋನಿಗೆ ಬಿದ್ದ ನರಭಕ್ಷಕ ಚಿರತೆ

0
ಬಳ್ಳಾರಿ        ಜಿಲ್ಲೆಯ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದಲ್ಲಿ ಮತ್ತೊಂದು ನರಭಕ್ಷಕ ಚಿರತೆ ಬೋನಿಗೆ ಬಿದ್ದಿದೆ. ಕಳೆದ ಮೂರು ದಿನದ ಹಿಂದೆ ಕಂಪ್ಲಿ ತಾಲೂಕು ದೇವಲಾಪುರದಲ್ಲಿ ಜೈಸುಧಾ(14)ವರ್ಷದ ಬಾಲಕಿಯನ್ನುಎಳೆದೊಯ್ದಿತ್ತು. ಕೂಡಲೇ ಎಚ್ಚೆತ್ತುಕೊಂಡ...

ಜಾರಕಿಹೊಳಿ ಸಹೋದರರಿಗೆ ಕಾಂಗ್ರೆಸ್ ನಾಯಕರಿಂದ ಬುದ್ಧಿವಾದ

0
ಬೆಂಗಳೂರು:        ಸಚಿವ ಸಂಪುಟದಿಂದ ಕೈಬಿಟ್ಟಿರುವುದಕ್ಕೆ ಮುನಿಸಿಕೊಂಡಿರುವ ರಮೇಶ್ ಜಾರಕಿಹೊಳಿಯನ್ನು ಸಮಾಧಾನಪಡಿಸಲು ಕಾಂಗ್ರೆಸ್ ಶತ ಪ್ರಯತ್ನಪಡುತ್ತಿದೆ.ಆದರೆ ಇದುವರೆಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಾಯಕರ ಭೇಟಿಗೆ ಸಿಕ್ಕಿಲ್ಲ. ಇದರ...

ಏಕಕಾಲದಲ್ಲಿ 17 ಕಡೆ ಎಸಿಬಿ ದಾಳಿ

0
ಬೆಂಗಳೂರು:     ಲಂಚಕೋರರನ್ನು ಹೆಡೆಮುರಿಕಟ್ಟಲು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬೆಳ್ಳಂಬೆಳಗ್ಗೆ ರಾಜ್ಯದ 17 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.         ಐದು ವಿಶೇಷ ತಂಡದ ಅಧಿಕಾರಿಗಳು ರಾಜ್ಯದ ಪ್ರಮುಖ ...

ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಇಳಿಮುಖ

0
ಬೆಂಗಳೂರು        ನಗರದಲ್ಲಿ ಕೈಗೊಳ್ಳುತ್ತಿರುವ ಬಿಗಿ ಸಂಚಾರ ನಿಯಮಗಳಿಂದ ಕಳೆದ ವರ್ಷ ಸಂಚಾರ ನಿಯಮ ಉಲ್ಲಂಘನೆಯ ಪ್ರಕರಣಗಳು ಕಡಿಮೆಯಾಗಿವೆ        ಕಳೆದ 2017ರಲ್ಲಿ 99,22,437 ಸಂಚಾರ...

ನಗರದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಪ್ರತಿಭಟನೆ

0
ಬೆಂಗಳೂರು          ಲೋಕಸಭೆಯಲ್ಲಿ ಅಂಗೀಕಾರವಾಗಿರುವ ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಮಸೂದೆ 2018 ಯನ್ನು ರದ್ದುಪಡಿಸಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಲೈಂಗಿಕ ಅಲ್ಪಸಂಖ್ಯಾತರು ನಗರದಲ್ಲಿ ಪ್ರತಿಭಟನೆ...

ಸಾಧಕ ಮಹಿಳೆಯರಿಗೆ ಸನ್ಮಾನ

0
ಮಧುಗಿರಿ:       ಕುಟುಂಬದ ನಿರ್ವಹಣೆಯೊಂದಿಗೆ ಖರ್ಚು ವೆಚ್ಚಗಳನ್ನು ಸರಿದೂಗಿಸುವ ಮಹಿಳೆ ಯಾವ ಅಧಿಕಾರಿ ರಾಜಕಾರಣಿಗಳು ಕಡಿಮೆಯಿಲ್ಲಾ ಎಂದು ಕೌಶಲ್ಯಾಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಮುರಳಿಧರ್‍ಹಾಲಪ್ಪ ತಿಳಿಸಿದರು....

ನೀರಿನ ಘಟಕಕ್ಕೆ ವಿದ್ಯುತ್ ಸಂಪರ್ಕ ಕಡಿತ

0
ಮಿಡಿಗೇಶಿ:       ಪ್ರತಿಯೊಬ್ಬರಿಗೂ ಶುದ್ದ ಕುಡಿಯುವ ನೀರು ದೊರೆಯಬೇಕು ಎನ್ನವ ಕಾರಣಕ್ಕೆ ಸರ್ಕಾರ ಶುದ್ದ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪನೆ ಮಾಡುತ್ತಿದೆ. ಆದರೆ ಘಟಕಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೆ ಸಿಗಬೇಕಾದ...

ಅರ್ಧಿಂಗ್ ಸಮಸ್ಯೆ ರೈತರಿಗೆ ಪರಿಪೂರ್ಣ ವಿದ್ಯುತ್ ಸಂಪರ್ಕ ಒದಗಿಸಲು ತೊಂದರೆ .

0
ಮಿಡಗೇಶಿ:           ರಾಜ್ಯ ಸರ್ಕಾರವು ಗ್ರಾಮೀಣ ಭಾಗದ ಎಲ್ಲಾ ರೈತಾಪಿವರ್ಗದವರು ತಮ್ಮ ಹೊಲಗದ್ದೆಗಳಲ್ಲಿನ ತೆರೆದ ಬಾವಿಗಳ ಕೊಳಾಯಿ (ಬೋರ್ವೆಲ್)ಗಳಿಂದ ಬರುವಂತಹ ನೀರನ್ನು ಬಳಸಿಕೊಂಡು ಉತ್ತಮ ರೀತಿಯ, ವಿವಿಧ ರೀತಿಯ...
Share via