Tag: kannada news pepar
ಪೊಲೀಸ್ ಹೊಯ್ಸಳಕ್ಕೆ ಡಿಕ್ಕಿ ಹೊಡೆದ ಸ್ವಿಫ್ಟ್
ಬೆಂಗಳೂರು ವೇಗವಾಗಿ ಬಂದ ಕಾರು ಪೊಲೀಸ್ ಹೊಯ್ಸಳ ವಾಹನಕ್ಕೆ ಡಿಕ್ಕಿ ಹೊಡೆದು ಮೂವರು ಪೊಲೀಸರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುರುವಾರ ತಡರಾತ್ರಿ ಕನಕಪುರ ರಸ್ತೆಯ...
ಗಾಲ್ಪ್ ಕ್ಲಬ್ ಇನ್ನು ಮುಂದೆ ಶಾಸಕರ ಕ್ಲಬ್ : ಹೆಚ್ ಡಿ ಆರ್
ಬೆಂಗಳೂರು ಕಾನೂನು ಉಲ್ಲಂಘಿಸಿ ನಡೆಯುತ್ತಿರುವ ರಾಜಧಾನಿಯ ಪ್ರತಿಷ್ಟಿತ ಗಾಲ್ಪ್ ಕ್ಲಬ್ ಅನ್ನು ಮರಳಿ ಸರ್ಕಾರದ ವಶಕ್ಕೆ ಪಡೆದು ಅದನ್ನು ಶಾಸಕರ ಕ್ಲಬ್ ಆಗಿ ಪರಿವರ್ತಿಸುವುದಾಗಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ...
ವಜ್ರ ಮಹೋತ್ಸವ ಸಮಾರಂಭ
ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸರ್ಕಾರಿ ದಂತ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭ ಶುಕ್ರವಾರ ನಡೆಯಿತು. ...
ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಬೆಂಗಳೂರು ದುಬಾರಿ ಕೆಟಿಎಂ ಬೈಕ್‍ನಲ್ಲಿ ಹೋಗುತ್ತಿದ್ದ ನಿವೃತ್ತ ರೈಲ್ವೆ ನೌಕರರೊಬ್ಬರು ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮೃತಪಟ್ಟಿರುವ ದುರ್ಘಟನೆ ದೇವನಹಳ್ಳಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಳಿ ನಡೆದಿದೆ. ...
ಅಪರಾಧಿಗಳ ಜೊತೆ ಪಿಎಸ್‍ಐ ಡ್ಯಾನ್ಸ್
ಬೆಂಗಳೂರು: ಅಪರಾಧಿಗಳ ಜೊತೆ ಉಪನಗರ ಠಾಣೆ ಪಿಎಸ್‍ಐ ಡ್ಯಾನ್ಸ್ ಮಾಡಿರುವ ಪ್ರಕರಣ ಸಂಬಂಧಿಸಿದಂತೆ ಉತ್ತರ ಉಪವಿಭಾಗ ಎಸಿಪಿ ನೇತೃತ್ವದಲ್ಲಿ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ...
ಹೊಸ ವರ್ಷದ ಪಾರ್ಟಿ ಎಲ್ಲೆಂದರಲ್ಲಿ ಮಾಡಿದರೆ ಕಠಿಣ ಕ್ರಮ : ಮೇಯರ್ ಗಂಗಾಂಬಿಕೆ!!
ಬೆಂಗಳೂರು : ಹೊಸ ವರ್ಷದ ಪಾರ್ಟಿ ಎಲ್ಲೆಂದರಲ್ಲಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಎಚ್ಚರಿಕೆ ನೀಡಿದ್ದಾರೆ. ಡಿಸೆಂಬರ್ 31 ರ ರಾತ್ರಿ ರಸ್ತೆಗಳಲ್ಲಿ ಪೆಂಡಾಲ್...
ಕಬ್ಬಡ್ಡಿ ಆಡುವ ವೇಳೆ ತಲೆಗೆ ಪೆಟ್ಟು : ವಿದ್ಯಾರ್ಥಿ ಸಾವು!!
ಮೈಸೂರು: ಕಬ್ಬಡ್ಡಿ ಆಟ ಆಡುವ ವೇಳೆ ತಲೆಗೆ ಪೆಟ್ಟಾಗಿ ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ದುರ್ಘಟನೆ ಮೈಸೂರು ನಗರದಲ್ಲಿ ನಡೆದಿದೆ. ಮೈಸೂರಿನ ಶಾರದಾ ದೇವಿ ನಗರದ ಶಾರದಾ...
ಹೆಣ್ಣು ಸಮಾಜದ-ಸಂಸಾರದ-ಕುಟುಂಬದ ಕಣ್ಣು : ಡಾ.ಶ್ರೀ ಶಾಂತವೀರ ಸ್ವಾಮೀಜಿ
ಹೊಸದುರ್ಗ: ಹೆಣ್ಣು ಸಮಾಜದ-ಸಂಸಾರದ-ಕುಟುಂಬದ ಕಣ್ಣು. ದೇಹಕ್ಕೆ ಕಣ್ಣು ಹೆಬ್ಬಾಗಿಲು ಸಂಸಾರಕ್ಕೆ ಹೆಣ್ಣು ಸೂತ್ರಧಾರಳು ಎಂದು ಜಗದ್ಗುರು ಕುಂಚಿಟಿಗ ಮಹಾ ಸಂಸ್ಥಾನ ಮಠದ ಡಾ.ಶ್ರೀ ಶಾಂತವೀರ ಸ್ವಾಮೀಜಿ ತಿಳಿಸಿದ್ದಾರೆ. ಹೊಸದುರ್ಗ ಶ್ರೀ ಕ್ಷೇತ್ರ...
“ಕೈ”ಯಲ್ಲಿ ಕಮಲ ಹಿಡಿಯುವರೇ ರಮೇಶ್ ಜಾರಕಿಹೊಳಿ???
ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರ್ಕಾರದ ಬಂಡಾಯ ಎಲ್ಲರಿಗೂ ತಿಳಿದಿರುವ ವಿಷಯವಾದರು ಅದಕ್ಕೆ ಕಥಾ ನಾಯಕರಾಗಿರುವುದು ಮಾತ್ರ ಶಾಸಕ ರಮೇಶ್ ಜಾರಕಿಹೊಳಿ ಅವರು ಕಾಂಗ್ರೇಸ್ ಗೆ ದಿನಕ್ಕೊಂದು...
ಮತ್ತೆ ಆರೋಗ್ಯದಲ್ಲಿ ಏರುಪೇರು.. ಶ್ರೀಗಳಿಗೆ ಕೃತಕ ಉಸಿರಾಟ ವ್ಯವಸ್ಥೆ!!
ತುಮಕೂರು : ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆರೋಗ್ಯದಲ್ಲಿ ಮತ್ತೆ ಏರಿಳಿತವಾಗಿದ್ದು, ಕೃತಕ ಉಸಿರಾಟ ವ್ಯವಸ್ಥೆಯಿಂದ ಉಸಿರಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶ್ರೀಗಳಿಗೆ ಕಫ ಹೆಚ್ಚಾಗಿ ಉಸಿರಾಟದಲ್ಲಿ...













