Tag: kannada news pepar
ಜನವರಿಯಿಂದ ಪರಿಷ್ಕೃತ ಜಿಎಸ್ ಟಿ ಜಾರಿ: ಅರುಣ್ ಜೇಟ್ಲಿ
ನವದೆಹಲಿ: ಆರ್ಥಿಕ ಸಂಚಲನಕ್ಕೆ ಕಾರಣವಾಗಿರುವಂತಹ ಜಿ ಎಸ್ ಟಿ ದಾರಣೆಯಲ್ಲಿ ಕೇಂದ್ರ ಸರ್ಕಾರವೂ ಗಣನೀಯ ಬದಲಾವಣೆಗಳನ್ನು ತಂದಿದ್ದು ಜನತೆಯ ಮೇಲೆ ಇರುವಂತಹ ಭಾರವನ್ನು ಇಳಿಸುವ ಸಲುವಾಗಿ ಜಿ ಎಸ್ ಟಿ ಯನ್ನು...
ಶೀಘ್ರದಲ್ಲಿ ಬೆಂಗಳೂರು -ಮೈಸೂರು ನಡುವೆ ಮೆಮು ರೈಲು ಸಂಚಾರ
ಬೆಂಗಳೂರು ಬಹು ನಿರೀಕ್ಷಿತ ಬೆಂಗಳೂರು -ಮೈಸೂರು ವಿದ್ಯುತ್ ಚಾಲಿತ ರೈಲಿಗೆ ಅನುಮೋದನೆ ದೊರಕಿದೆ ಮತ್ತು ಸಧ್ಯದಲ್ಲೆ ಕಾರ್ಯಾರಂಭ ಮಾಡುವ ಎಲ್ಲಾ ನಿರೀಕ್ಷೆ ಇದೆ ಎಂದು ರಯಲ್ವೆ ಇಲಾಖೆ ತನ್ನ...
ಅಕ್ರಮ ಮರಳು ಸಾಗಾಟ : ತಡೆಯಲು ಹೋದ ಅಧಿಕಾರಿ ಹತ್ಯೆ
ರಾಯಚೂರು:ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಲಾರಿಯನ್ನು ತಡೆಯಲು ಹೋದ ಗ್ರಾಮ ಲೆಕ್ಕಾಧಿಕಾರಿಯನ್ನು ಹತ್ಯೆ ಮಾಡಲಾಗಿದೆ. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ. ಸಾಹೇಬ್ ಪಾಟೀಲ್ ಮೃತಪಟ್ಟ...
ಇಂಡೋನೇಷ್ಯಾ , ಸುನಾಮಿ ಅಬ್ಬರಕ್ಕೆ 168 ಮಂದಿ ಬಲಿ
ಇಂಡೋನೇಷ್ಯಾ : ಶನಿವಾರ ಇಂಡೋನೇಷ್ಯಾದ ಲಾಂಬೋಕ್ ನಲ್ಲಿ ಭೂಕಂಪ: 5.5 ತೀವ್ರತೆ ದಾಖಲು ಹುಣ್ಣಿಮೆ ಇದ್ದುದರಿಂದ ಕಾಣಿಸಿಕೊಂಡ ಅಲೆಗಳಲ್ಲಿನ ಅಸಾಮಾನ್ಯ ಏರಿಕೆ, ನೀರಿನ ಆಳದಲ್ಲಿನ ಭೂ ಕುಸಿತ ಹಾಗೂ ಅನಕ್ ಕ್ರಾಕಟೋವಾದಲ್ಲಿನ...
ಸಿ.ಎಂ ಗೆ ಸಂಪೂರ್ಣ ಅಧಿಕಾರ ಕೊಟ್ಟ ರಾಹುಲ್ ಗಾಂಧಿ
ಬೆಂಗಳೂರು ರಾಜ್ಯ ಸಚಿವ ಸಂಪುಟ ಪುನರ್ರಚನೆಯ ಬೆನ್ನಲ್ಲೇ ಕೈ ಪಾಳೆಯದಲ್ಲಿ ಭಿನ್ನಮತ ಸ್ಪೋಟಗೊಂಡಿದ್ದು ಈ ಹಿನ್ನೆಲೆಯಲ್ಲಿ ಸರ್ಕಾರ ಉಳಿಸಿಕೊಳ್ಳಲು ಪೂರಕವಾಗಿ ಯಾವುದೇ ಕ್ರಮ ಕೈಗೊಳ್ಳಲು ಸಜ್ಜಾಗಿ ಎಂದು...
ಬಿಎಸ್ಪಿಯ ಎನ್.ಮಹೇಶ್ ಗೆ ಮತ್ತೆ ಸಚಿವ ಸ್ಥಾನ !?
ಬೆಂಗಳೂರು ಜೆಡಿಎಸ್ ಮೈತ್ರಿ ಪಕ್ಷ ಬಿಎಸ್ಪಿಯ ಎನ್.ಮಹೇಶ್ ಮತ್ತೆ ಸಂಪುಟಕ್ಕೆ ಸೇರುವ ಸಾಧ್ಯತೆಳಿವೆ.ಇತ್ತೀಚಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಕೆ ಸಚಿವ ಸ್ಥಾನಕ್ಕೆ ರಾಜೀನಾಮೆ...
ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು: ಕುಮಾರಸ್ವಾಮಿ
ಬೆಂಗಳೂರು ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಸೇರಿ ನಗರದ ಪ್ರಮುಖ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದ್ದಾರೆ. ...
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಎಚ್.ಕೆ. ಪಾಟೀಲ್
ಬೆಂಗಳೂರು ಮಂತ್ರಿಮಂಡಲ ಪುನಾರಚನೆ ಪ್ರಕ್ರಿಯೆಯಿಂದ ಭುಗಿಲೆದ್ದಿದ್ದ ಅಸಮಾಧಾನ ಸರಿಪಡಿಸುವ ಪ್ರಕ್ರಿಯೆಗೆ ಕಾಂಗ್ರೆಸ್ ವರಿಷ್ಠರು ಮುಂದಾಗಿದ್ದು, ಉತ್ತರ ಕರ್ನಾಟಕದ ಹಿರಿಯ ಮುಖಂಡ ಎಚ್.ಕೆ. ಪಾಟೀಲ್ ಅವರಿಗೆ ಕೆಪಿಸಿಸಿ...
ತೀವ್ರಗೊಂಡ ಮೈತ್ರಿ ಸರ್ಕಾರದ ಸಚಿವ ಸ್ಥಾನ ವಂಚಿತ ಶಾಸಕರ ಅಸಮಾಧಾನ
ಬೆಂಗಳೂರು ಜೆಡಿಎಸ್ - ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ಪುನಾರಚನೆ ಹಿನ್ನೆಲೆಯಲ್ಲಿ ಸಚಿವ ಸ್ಥಾನ ದೊರೆಯದ ಶಾಸಕರ ಅಸಮಾಧಾನ ತೀವ್ರಗೊಂಡಿದೆ. ಅವರ ಬೆಂಬಲಿಗರ ಪ್ರತಿಭಟನೆ ತಾರಕಕ್ಕೇರಿದೆ. ...
ಕಾಂಗ್ರೇಸ್ ನಲ್ಲಿ ಹೆಚ್ಚಾದ ಅತೃಪ್ತರ ಅಸಮಾಧಾನ
ಬೆಂಗಳೂರು ಮಂತ್ರಿಮಂಡಲ ಪುನಾರಚನೆಯಿಂದಾಗಿ ಕಾಂಗ್ರೆಸ್ ನಲ್ಲಿ ಅತೃಪ್ತರ ಅಸಮಾಧಾನ ಹೆಚ್ಚಾಗಿದ್ದು, ಅಸಮಾಧಾನಗೊಂಡಿರುವವರ ನಡೆ ಮತ್ತು ನಿಲುವುಗಳನ್ನು ಪಕ್ಷ ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ...













