Home Tags Kannada news pepar

Tag: kannada news pepar

ನಗರದ ಜನತೆಗೆ ವಸತಿ ನೀಡುವ ಯೋಜನೆಯ ಅರ್ಜಿ ವಿತರಣಾ ಕಾರ್ಯಕ್ಕೆ ಚಾಲನೆ

0
ಚಳ್ಳಕೆರೆ          ನಗರದ ಬಡ ಹಾಗೂ ಮಧ್ಯಮ ವರ್ಗದ ಜನತೆಗೆ ಸರ್ಕಾರದಿಂದ ವಿಶೇಷವಾಗಿ ಮಂಜೂರಾತಿ ಪಡೆದು ಇಲ್ಲಿನ ಪಾವಗಡ ರಸ್ತೆಯಲ್ಲಿರುವ ನೂತನ ಕರ್ನಾಟಕ ಗೃಹ ನಿರ್ಮಾಣ ಮಂಡಳಿಯ...

ಜಾನಪದ ಜಗಲಿ ಕಾರ್ಯಕ್ರಮಕ್ಕೆ ಚಾಲನೆ

0
ಚಿತ್ರದುರ್ಗ:          ಜನಪದ ಕಲೆ ಸಾಹಿತ್ಯ, ಸಂಸ್ಕøತಿ ಹುಟ್ಟಿದ್ದೆ ಹಸಿವಿನಿಂದ. ಬಡತನವಿದ್ದಾಗ ಮಾತ್ರ ಕಲೆಗೆ ಬೆಲೆ ಸಿಗುತ್ತದೆ. ಹಸಿವು, ಆಯಾಸ, ಸುಸ್ತನ್ನು ಮರೆಸುವ ಶಕ್ತಿ ಜನಪದ ಕಲೆಗಿದೆ ಎಂದು...

ಕೋಟೆನಾಡಿನಲ್ಲಿ ಕಲಾವಿದರ ಸಮಾವೇಶ ನಡೆಯಲಿ

0
ಚಿತ್ರದುರ್ಗ:          ವೈರುದ್ಯಗಳ ನಡುವೆ ಕಲೆ ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕಾಗಿರುವುದರಿಂದಿ ಮುಂದಿನ ದಿನಗಳಲ್ಲಿ ಚಿತ್ರದುರ್ಗದಲ್ಲಿ ಕಲಾವಿದರ ಬೃಹತ್ ಸಮಾವೇಶ ನಡೆಯಬೇಕು ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಮಾಜಿ...

ಗಾಂಧಾರಿ ವಿದ್ಯೆಯಿಂಂದ ಕಣ್ಣಿನ ದೋಷ ನಿವಾರಣೆ

0
ಚಿತ್ರದುರ್ಗ;       ಮಕ್ಕಳ ಮನಸ್ಸಿನ ಏಕಾಗ್ರತೆಗೆ ಗಾಂಧಾರಿ ವಿದ್ಯೆ ಹಾಗೂ ಕಲಿತ ವಿಷಯ ನೆನಪಿನಲ್ಲಿಟ್ಟುಕೊಳ್ಳಲು ಏಕಲವ್ಯ ವಿದ್ಯೆ ಸಹಕಾರಿ. ಗಾಂಧಾರಿ ವಿದ್ಯೆಯಿಂದ ಕಣ್ಣಿನ ದೋಷ ನಿವಾರಣೆಯಾಗುತ್ತದೆ. ಏಕಲವ್ಯ ವಿದ್ಯೆಯಿಂದ ಜ್ಞಾಪಕ ಶಕ್ತಿ...

ಸ್ಪರ್ದಾತ್ಮಕ ಶಿಕ್ಷಣ ಇಂದಿನ ಅನಿವಾರ್ಯ;ಚಂದ್ರಪ್ಪ

0
ಚಿತ್ರದುರ್ಗ;         ಇದು ತಾಂತ್ರಿಕ ಜಗತ್ತು. ಇಂದಿನ ಸ್ಪರ್ದಾತ್ಮಕ ಸಂದರ್ಭಕ್ಕೆ ತಕ್ಕಂತೆ ಮಕ್ಕಳಿಗೆ ಶಿಕ್ಷಣ ಕೊಡಬೇಕಾದ ಅನಿವಾರ್ಯತೆ ಇದೆ ಎಂದು ದೇವರಾಜ್ ಅರಸು ವಿದ್ಯಾಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿಯೂ ಆಗಿರುವ ಹೊಳಲ್ಕೆರೆ...

ಜ್ಞಾನದೀಕ್ಷಾ ಸೆಂಟ್ರಲ್ ಸ್ಕೂಲ್ ವಾರ್ಷಿಕೋತ್ಸವ

0
ದಾವಣಗೆರೆ:         ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ ಜ್ಞಾನದೀಕ್ಷಾ ಸೆಂಟ್ರಲ್ ಸ್ಕೂಲ್‍ನ 13ನೇ ವರ್ಷದ ವಾರ್ಷಿಕೋತ್ಸ ಕಾರ್ಯಕ್ರಮ ಶನಿವಾರ ಶಾಲಾ ಆವರಣದಲ್ಲಿ ನಡೆಯಿತು.         ...

ಕೊಳಗೇರಿ ನಿವಾಸಿಗಳ ಸಮಸ್ಯೆ ಆಲಿಸಿದ ಡಿಸಿ

0
ದಾವಣಗೆರೆ:          ಕರ್ನಾಟಕ ಸ್ಲಂ ಜನಾಂದೋಲನ ಸಮಿತಿಯ ಪದಾಧಿಕಾರಿಗಳ ಆಹ್ವಾನದ ಮೇರೆಗೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ನಗರದ ವಿವಿಧ ಕೊಳಗೇರಿಗಳಿಗೆ ಭೇಟಿ ನೀಡಿ, ಕೊಳಗೇರಿ ನಿವಾಸಿಗಳ ಸಮಸ್ಯೆ...

ಕಲಾವಿದರ ಕೊರತೆಯಿಂದ ನಷ್ಟದಲ್ಲಿ ರಂಗಭೂಮಿ

0
ದಾವಣಗೆರೆ:        ಕಲಾವಿದರ ಕೊರತೆಯಿಂದ ಪ್ರಸ್ತುತ ರಂಗಭೂಮಿಯೂ ತುಂಬಾ ನಷ್ಟ ಅನುಭವಿಸುತ್ತಿದೆ ಎಂದು ರಂಗ ಕಲಾವಿದ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಜಣ್ಣ ಜೇವರ್ಗಿ ಆತಂಕ ವ್ಯಕ್ತಪಡಿಸಿದರು. ...

ಚಟ್ನಿ ಸಲೀಂ ಮೇಲೆ ಗುಂಡಿನ ದಾಳಿ

0
ಬೆಂಗಳೂರು         ಸ್ನೇಹಿತನ ಜೊತೆ ಮಾತನಾಡುತ್ತ ನಿಂತಿದ್ದ ರೌಡಿ ಸಲೀಂ ಅಲಿಯಾಸ್ ಚಟ್ನಿ ಸಲೀಂ ಮೇಲೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು ಗುಂಡೇಟು ತಗುಲಿ ಚಟ್ನಿ ಸಲೀಂ...

ಬೈಕ್ ಡಿಕ್ಕಿ ಹೊಡೆದು ಗಾರೆ ಕೆಲಸಗಾರ ಸಾವು

0
ಬೆಂಗಳೂರು        ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದು ರಸ್ತೆ ದಾಟುತ್ತಿದ್ದ ಗಾರೆ ಕೆಲಸಗಾರರೊಬ್ಬರು ಮೃತಪಟ್ಟಿರುವ ದುರ್ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.   ...
Share via