Tag: kannada news pepar
ಲೋಕಸಭೆಯಲ್ಲೂ ಮೈತ್ರಿ ಮುಂದುವರಿಯಲಿದೆ: ದೇಶಪಾಂಡೆ
ಬೆಂಗಳೂರು ಜೆಡಿಎಸ್-ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಲೋಕಸಭಾ ಚುಣಾವಣೆ ಎದುರಿಸುತ್ತೇವೆ ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು. ಧಾರವಾಡದಲ್ಲಿ...
ಡಿ.10 ಕ್ಕಿಂತ ಮುಂಚೆಯೇ ಸಚಿವ ಸಂಪುಟ ವಿಸ್ತರಣೆ:ಸಿದ್ದರಾಮಯ್ಯ
ಬೆಂಗಳೂರು ಬೆಳಗಾವಿಯಲ್ಲಿ ಇದೇ 10 ರಿಂದ ನಡೆಯಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕಿಂತ ಮುಂಚೆ ಸಚಿವ ಸಂಪುಟ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದು ಜೆಡಿಎಸ್ - ಕಾಂಗ್ರೆಸ್...
ರಾಹುಲ್ ಗೆ ದೂರು ನೀಡಲಿರುವ ಅತೃಪ್ತ ಶಾಸಕರು
ಬೆಂಗಳೂರು ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿ ಸೇರಿದಂತೆ ಕಾಂಗ್ರೆಸ್ ಶಾಸಕರ ಹಿತ ರಕ್ಷಣೆ ಮಾಡದ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ...
ಸಂಪುಟ ವಿಸ್ತರಣೆ : ಜೆಡಿಎಸ್ ನಿಂದ ಯಾವುದೇ ಅಡೆತಡೆ ಇಲ್ಲ
ಬೆಂಗಳೂರು ಬೆಳಗಾವಿ ವಿಧಾನಮಂಡಲ ಅಧಿವೇಶನಕ್ಕೂ ಮುನ್ನವೇ ಸಚಿವ ಸಂಪುಟ ಭರ್ತಿ ಮಾಡಲು ಮೈತ್ರಿ ಸರ್ಕಾರದಲ್ಲಿ ಚಿಂತನೆ ನಡೆಸಿದ್ದು, ಕಾಂಗ್ರೆಸ್‍ನಿಂದ 6 ಹಾಗೂ ಜೆಡಿಎಸ್‍ನ 2 ಸ್ಥಾನಗಳ ಭರ್ತಿಗೆ ಎರಡೂ...
ಟ್ವಿಟರ್ ಸಿಇಒ ವಿರುದ್ಧ ಸಿಡಿದೆದ್ದ ವಿಪ್ರ ಸಮಾಜ…!
ಜೋಧ್ಪುರ:ಪ್ರಸ್ತುತ ಸಮಾಜಿಕ ಜಾಲತಾಣದ ದಿಗ್ಗಜರಲ್ಲಿ ಒಂದಾದ ಟ್ವಿಟರ್ ಈಗ ಮುಜುಗರಕ್ಕೆ ಒಳಗಾಗುವ ಪ್ರಸಂಗ ಎದುರಾಗಿದೆ ಟ್ವಿಟರ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್ ಡಾರ್ಸಿ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಜೋಧ್ಪುರ ಅಧೀನ ನ್ಯಾಯಾಲಯ...
ನಂಜನಗೂಡಿನಲ್ಲಿ ಅಪಘಾತ : ಮೂವರ ಸಾವು
ಮೈಸೂರು: ನಂಜನಗೂಡು-ತಿ.ನರಸೀಪುರ ರಸ್ತೆಯಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ . ...
ಮೇಕೆದಾಟು : ಅಸಮಾಧಾನ ಹೊರಹಾಕಿದ ಸಂಸದ…!
ಕೊಯಮತ್ತೂರು: ಕರ್ನಾಟಕದ ಪಾಲಿಗೆ ಅತಿ ಸಂತೊಷದ ವಿಷಯವಾದ ಕಾವೇರಿ ನೀರಿನ ಅಣೆಕಟ್ಟಿನ ವಿಷಯದಲ್ಲಿ ತಮಿಳುನಾಡಿಗೆ ಬೇಸರ ಮೂಡಿಸಿದರು ಸುಮ್ಮನಿದ್ದ ತಮಿಳರು ಈಗ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಮೇಕೆದಾಟಿನಲ್ಲಿ ಕರ್ನಾಟಕ ರಾಜ್ಯ...
ಪ್ರಧಾನಿಗೆ ಪತ್ರ ಬರೆದ ಮೆಹಬೂಬಾ ಮುಫ್ತಿ
ಶ್ರೀನಗರ: ಪಿಒಕೆ ಪ್ರದೇಶದಲ್ಲಿರುವ ಭಾರತದ ಸರ್ವಜ್ಞ ಪೀಠವೆಂದೇ ಖ್ಯಾತವಾಗಿರುವಂತಹ ಶಾರದಾಪೀಠದ ಪವಿತ್ರ ಯಾತ್ರೆಗೆ ಯಾತ್ರಾರ್ಥಿಗಳಿಗೆ ಅವಕಾಶ ನೀಡಬೇಕು ಮೆಹಬೂಬಾ ಮುಫ್ತಿ ಆಗ್ರಹಿಸಿದ್ದಾರೆ. ಕೇಂದ್ರ ಸರ್ಕಾರ...
ಕೊರಟಗೆರೆ ಯಲ್ಲಿ ರೈತ ದಂಪತಿ ಕಣ್ಣು ಕಿತ್ತ ಕರಡಿ !!
ತೋವಿನಕೆರೆ ತೋವಿನಕೆರೆ ಸಮೀಪದ ಸೂರೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ ಕರಡಿ ದಾಳಿ ಮಾಡಿದ್ದು ಮೂರು ಜನರಿಗೆ ಕಚ್ಚಿ ಆ ಊರಿನ ಹೊಲಗಳಲ್ಲಿ ಬೀಡು ಬಿಟ್ಟಿದೇ...
ಜಗಳೂರು ಜನತೆಗೆ ಕ್ರೀಡಾ ರಸದೌತಣ ನೀಡಿದ ಎಸ್.ವಿ ರಾಮಚಂದ್ರ
ಜಗಳೂರು: ನಮ್ಮಲ್ಲಿ ಬರಗಾಲವಿರಬಹುದು ಆದರೆ ಕ್ರೀಡಾ ಶ್ರೀಮಂತಿಕೆಗೆ ಬರವಿಲ್ಲ ಎಂಬುದನ್ನು ಶಾಸಕ ಎಸ್.ವಿ.ರಾಮಚಂದ್ರರವರು ಜಗಳೂರು ಪಟ್ಟಣದಲ್ಲಿ ನ.30 ರಿಂದ ಡಿ.2 ರವರೆಗೆ ರಾಜ್ಯಮಟ್ಟದ ಹೊನಲು ಬೆಳಕಿನ ಮ್ಯಾಟ್...













