Home Tags Kannada news pepar

Tag: kannada news pepar

ಐದು ತಿಂಗಳ ವೇತನಕ್ಕೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

0
ಬೆಂಗಳೂರು          ಕಳೆದ ಐದು ತಿಂಗಳಿನಿಂದ ವೇತನ ಬಿಡುಗಡೆಯಾಗದೇ ಬದುಕು ಸಾಗಿಸಲು ಕಷ್ಟಕರವಾಗಿದೆ.ಮನವಿ, ಹೋರಾಟಗಳು ಸಮ್ಮಿಶ್ರ ಸರ್ಕಾರದ ಕಿವಿಗೆ ಬೀಳುತ್ತಿಲ್ಲ ಎಂದು ನಗರದಲ್ಲಿ ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಅಂಗನವಾಡಿ...

ಸಿಸಿಬಿಗೆ ಪಿಡಿಒಯಿಂದ ಸ್ಪೋಟಕ ಮಾಹಿತಿ…!!!

0
ಬೆಂಗಳೂರು         ಸಿವಿಲ್ ಪೇದೆ ಹುದ್ದೆಗಳ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ದ ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಅರಣ್ಯರಕ್ಷಕ ಹುದ್ದೆ, ಪ್ರಥಮ ದರ್ಜೆ ನೌಕರ,...

11 ಐಎಎಸ್ ಅಧಿಕಾರಿಗಳ ಎತ್ತಂಗಡಿ!!

0
ಬೆಂಗಳೂರು:     ದೋಸ್ತಿ ಸರಕಾರದಿಂದ ಮತ್ತೊಂದು ಅಡಳಿತದಲ್ಲಿ ಸರ್ಜರಿಯಾಗಿದ್ದು, ಒಟ್ಟು 11 ಮಂದಿ ಐಎಎಸ್ ಅಧಿಕಾರಿಗಳು ಎತ್ತಂಗಡಿ ಮಾಡಿ ವಿವಿಧ ಕಡೆಗಳಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.      ಪ್ರಾಥಮಿಕ ಮತ್ತು...

ಕುಡಿಯುವ ನೀರಿಗಾಗಿ ಮಕ್ಕಳ ಹಾಹಕಾರ

0
ಪಾವಗಡ             ತಾಲ್ಲೂಕಿನ ನಿಡಗಲ್ ಹೋಬಳಿಯ ಸಿ.ಕೆ ಪುರ ಗ್ರಾ.ಪಂ ಚನ್ನ ಸಾಗರದ ಹಟ್ಟಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲಾ ಮಕ್ಕಳು ಹಾಗೂ ಅಂಗನವಾಡಿ ಚಿಣ್ಣರಿಗೆ ಮತ್ತು ವಯೋವೃದ್ಧರಿಗೆ...

ಬೆಲಗೂರು ಗ್ರಾಮದೇವತೆ ದೇವಸ್ಥಾನ ಸ್ಥಾಪನೆಗೆ ಭೂಮಿ ಪೂಜೆ

0
ಹೊಸದುರ್ಗ:      ಹೊಸದುರ್ಗ ತಾಲೂಕಿನ ಬೆಲಗೂರಿನಲ್ಲಿ  ಅಂದಾಜು ವೆಚ್ಚ  3  ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ  ಗ್ರಾಮ ದೇವತೆ ಹೊನ್ನಾಂಬಾಕಾ ಕೆಂಚಂಬಿಕಾ ದೇವರ ನೂತನ ದೇವಸ್ಥಾನದ ಭೂಮಿ ಪೂಜೆ ನೆರವೇರಿಸಲಾಯಿತು.     ...

ವಿಜೃಂಭಣೆಯ ಕನಕ ದಾಸರ ಜಯಂತಿ

0
ಎಂ ಎನ್ ಕೋಟೆ :          ಗುಬ್ಬಿ ತಾಲ್ಲೂಕಿನ ಅಳಿಲಘಟ್ಟ ಗ್ರಾಮದಲ್ಲಿ ಕನಕ ದಾಸರ ಜಯಂತಿ ವಿಜೃಂಭಣಿಯಿಂದ ನಡೆಯಿತು.ಗ್ರಾಮದ ಮೈಲ್ಲಾರಲಿಂಗೇಶ್ವರ ಸ್ವಾಮಿ ದೇವಾಲಯದಿಂದ.ಹೊರಟ ಮೆರವಣಿಗೆ ಊರಿನ ರಾಜಬೀದಿಗಳಲ್ಲಿ ಅದ್ದೂರಿಯಾಗಿ...

ಸೋಮವಾರದಿಂದ ಬಸವನಗುಡಿ ಕಡಲೇಕಾಯಿ ಪರಿಷೆ ಆರಂಭ

0
ಬೆಂಗಳೂರು         ಇತಿಹಾಸ ಪ್ರಸಿದ್ಧ ಬೆಂಗಳೂರು ಬಸವನಗುಡಿ ಕಡಲೇಕಾಯಿ ಪರಿಷೆ ಸೋಮವಾರದಿಂದ ಆರಂಭವಾಗಲಿದೆ. ಬೆಳಿಗ್ಗೆ ಬಸವಣ್ಣ ಮೂರ್ತಿಗೆ ತುಲಾಭಾರ ಮಾಡುವ ಮೂಲಕ ಕಡಲೇಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತದೆ.ಪರಿಷೆಗೆ ಬರುವವರು ತಪ್ಪದೆ...

ಎಸ್ಸಿ /ಎಸ್ಟಿ ಉಪ ಯೋಜನೆಯಡಿ 202.5 ಕೋಟಿ ರೂ. ಮುಂಜೂರು

0
ಬೆಂಗಳೂರು        ರಾಜ್ಯದ 123 ವಿಧಾನಸಭಾ ಕ್ಷೇತ್ರಗಳಲ್ಲಿ ಪರಿಶಿಷ್ಠ ಜಾತಿ ಹಾಗೂ ಪಂಗಡಗಳ ಕಾಲೋನಿಗಳ ಅಭಿವೃದ್ಧಿಗೆ ಎಸ್‍ಸಿ /ಎಸ್ಟಿ ಉಪ ಯೋಜನೆಯಡಿ ಕರ್ನಾಟಕ ಸರ್ಕಾರ 202.5 ಕೋಟಿ ರೂ. ಮುಂಜೂರು...

ರಾಜ್ಯ ಸರ್ಕಾರ ವಾಯು ಗುಣಮಟ್ಟ ನಿಗಾ ಸಮಿತಿ ರಚನೆ

0
ಬೆಂಗಳೂರು        ರಾಜ್ಯದ 4 ನಗರಗಳಲ್ಲಿ ಸೂಚಿತ ನಿಯಮಾವಳಿಗಳಡಿ ವಾಯು ಗುಣಮಟ್ಟ ಸುಧಾರಿಸಲು ಕಾರ್ಯ ಯೋಜನೆ ರೂಪಿಸುವಂತೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವಾಯು ಗುಣಮಟ್ಟ...

ಆಪಾರ್ಟ್‍ಮೆಂಟ್ ಕಳ್ಳನ ಬಂಧನ…!!

0
ಬೆಂಗಳೂರು       ಮನೆ ಹಾಗೂ ಆಪಾರ್ಟ್‍ಮೆಂಟ್ ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಬಂಧಿಸಿರುವ ಕೋರಮಂಗಲ ಪೊಲೀಸರು, 31 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.        ಚಿಕ್ಕಬಳ್ಳಾಪುರ...
Share via