Tag: kannada news pepar
ಆಮದಿನ ಅತಿಯಾದ ನಿಯಂತ್ರಣದಿಂದ ವಿಶ್ವ ವ್ಯಾಪಾರದ ಮೇಲೆ ಗಂಭೀರ ಪರಿಣಾಮ : ಪ್ರಣಬ್
ಬೆಂಗಳೂರು ದೇಶೀಯ ಮಾರುಕಟ್ಟೆ ರಕ್ಷಣೆಗೆ ಸರಕು ಮತ್ತು ಸೇವೆಗಳ ಆಮದಿನ ಮೇಲೆ ಅತಿಯಾದ ನಿಯಂತ್ರಣ, ವಿಶ್ವ ವ್ಯಾಪಾರ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಮಾಜಿ ರಾಷ್ಟ್ರಪತಿ...
ನೈಋತ್ಯ ರೈಲ್ವೆ ಮತ್ತು ಕರ್ನಾಟಕ ಅಂಚೆ ಇಲಾಖೆ ಹೊಸ ಒಪ್ಪಂದ
ಬೆಂಗಳೂರು ಈಗ ಬುಕ್ ಮಾಡಿ ನಂತರ ಪಾವತಿಸಿ ಸೌಲಭ್ಯಕ್ಕೆ ಭಾರತೀಯ ಅಂಚೆ ಇಲಾಖೆಯೊಂದಿಗೆ ನೈಋತ್ಯ ರೈಲ್ವೆ ಒಡಂಬಡಿಕೆ ಮಾಡಿಕೊಂಡಿದೆ. ಇದರನ್ವಯ ವೇಗದೂತ ಸೇವೆ...
ಮೋರಿಗೆ ಬಿದ್ದ ಟಾಟ ಏಸ್ : 20 ಜನರಿಗೆ ಗಂಭೀರ ಗಾಯ.!
ದೊಡ್ಡೇರಿ:https://www.youtube.com/watch?v=pikbcVUBWy0&feature=youtu.be ಟಾಟಾ ಏಸ್ ವಾಹನವೊಂದು ಆಕಸ್ಮಿಕವಾಗಿ ಮೋರಿಗೆ ಬಿದ್ದ ಪರಿಣಾಮ 20 ಜನರಿಗೆ ಗಂಭೀರ ಗಾಯಗಳಾಗಿರುವ ಘಟನೆ ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಕೃಷ್ಣರಾಜ ಸಾಗರ ಗ್ರಾಮದಲ್ಲಿ ನಡೆದಿದೆ. ...
ರೈಲಿನಲ್ಲಿ 50 ಮಾನವ ಅಸ್ಥಿಪಂಜರಗಳ ಸಾಗಾಟ!
ಪಾಟ್ನಾ: ರೈಲಿನಲ್ಲಿ ಸಾಗಿಸಲಾಗುತ್ತಿದ್ದ 50 ಮಾನವ ಅಸ್ಥಿಪಂಜರಗಳನ್ನು ಬಿಹಾರದ ಸರನ್ ಜಿಲ್ಲೆಯ ಛಾಪ್ರ ರೈಲ್ವೆ ನಿಲ್ದಾಣದಲ್ಲಿ ಸರಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಮಂಗಳವಾರ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ...
ಧೂಮಪಾನಿಗೆಳಿಗೆ ಆಶ್ರಯ ನೀಡುತ್ತಿರುವ ಪೆಟ್ಟಿಗೆ ಅಂಗಡಿಗಳು…!!
ತಿಪಟೂರು : ನಗರದ ಹೃದಯ ಭಾಗದಲ್ಲಿ ಹಾದು ಹೋಗಿರುವ ಎನ್.ಹೆಚ್ 206ರ ಅಕ್ಕಪಕ್ಕದಲ್ಲಿ ಪ್ರತಿಷ್ಠಿತ ಶಾಲಾ
ಕಾಲೇಜುಗಳು, ಸರ್ಕಾರಿ ಕಛೇರಿಗಳು, ಸಾರ್ವಜನಿಕ ಆಸ್ಪತ್ರೆ ಇದ್ದು ನಗರಕ್ಕೆ ಒಂದು ಭೂಷಣದಂತಿದ್ದು ಇದಕ್ಕೆ ಗುಲಗಂಜಿಯ...
ಉಚಿತ ಭಾರಿ/ಲಘು ವಾಹನ ಚಾಲನಾ ತರಬೇತಿ
ಬೆಂಗಳೂರು : ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ಭಾರಿ/ಲಘು ವಾಹನ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕೌಶಲ್ಯ ಕರ್ನಾಟಕ...
ನಾಳೆ ಬಿಜೆಪಿ ಸಭೆ
ಬೆಂಗಳೂರು: ಬೆಳಗಾವಿ ಅಧಿವೇಶನ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಕೋರ್ ಕಮಿಟಿ ಸಭೆ ಹಾಗೂ ಶಾಸಕಾಂಗ ಸಭೆ ನಾಳೆ ನಡೆಯಲಿದೆ. ...
ಚಾಕುವಿನಿಂದ ಇರಿದು ಪರಾರಿಯಾದ ಮುಸುಕುಧಾರಿಗಳು…!!!
ಬೆಂಗಳೂರು: ಮೂವರು ಮುಸುಕುಧಾರಿಗಳು ವ್ಯಕ್ತಿವೋರ್ವನಿಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಘಟನೆ ಶಿವಮೊಗ್ಗ ನಗರದ ಸಂತೆ ಮೈದಾನದ ಬಳಿ ನಡೆದಿದೆ.ರಾಘವೇಂದ್ರ ಎಂಬಾತ ಚಾಕು ಇರಿತಕ್ಕೊಳಗಾದ ವ್ಯಕ್ತಿ. ಈತ ಆರ್.ಎಂ.ಎಲ್ ನಗರ ನಿವಾಸಿಯಾಗಿದ್ದಾನೆ....
ಅಂಬಿಗೆ ಹಾಲು-ತುಪ್ಪ ಬಿಟ್ಟ ಕುಟುಂಬ…!!!
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ನಮ್ಮನ್ನು ಅಗಲಿ ಐದು ದಿನಗಳು ಕಳೆದಿವೆ.ಇಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ಅಂಬಿ ಕುಟುಂಬದಿಂದ ಹಾಲು-ತುಪ್ಪ ಕಾರ್ಯ ನಡೆಯಿತು. ಬೆಳಗ್ಗೆ...
ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನ ಬಂಧನ…!
ಬೆಂಗಳೂರು: ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಯುವಕನೋರ್ವನನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರ ಪೆÇಲೀಸರು ಫೋಸ್ಕೋ ಕಾಯ್ದೆಯಡಿ ಬಂಧಿಸಿದ್ದಾರೆ. ನಗರದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ...













