Home Tags Kannada news pepar

Tag: kannada news pepar

ಭಾರತ ಶ್ರೀಮಂತವಾಗುವುದಾದರೆ ದೇಶದ 125 ಕೋಟಿ ಜನರಿಗೆ ರಾಮನ ಹೆಸರಿಡಿ : ಹಾರ್ಧಿಕ್ ಪಟೇಲ್

0
ಗುಜರಾತ್:      ಕೇವಲ ಪ್ರದೇಶಗಳ ಹೆಸರು ಬದಲಾಯಿಸುವುದರಿಂದ ಭಾರತ ಶ್ರೀಮಂತವಾಗುವುದಾದರೆ ಇಡೀ ದೇಶದ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳಿತು ಎಂದು ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಹೇಳುವ...

ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿ, ಅಜ್ಞಾತವಾಸ ಹೊರಟ ರೆಡ್ಡಿ…!

0
ಬೆಂಗಳೂರು:      ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಈಗ ಜಾಮೀನು ಮೇಲೆ ಬಿಡುಗಡೆಯಾಗಿದ್ದು, ಇಂದು ಬೆಂಗಳೂರಿನ ತಮ್ಮ 'ಪಾರಿಜಾತ' ನಿವಾಸದಲ್ಲಿ ಭರ್ಜರಿ ಔತಣಕೂಟ...

ಸರ್ಕಾರದಿಂದ ಸಾಲ ಮನ್ನಾದ ಸ್ಥಿತಿ ಗತಿ ವರದಿ ಬಿಡುಗಡೆ…!!

0
ಬೆಂಗಳೂರು         ನಮ್ಮ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ  ಘೋಷಣೆ ಮಾಡಿ ಮರೆತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಕುಮಾರಸ್ವಾಮಿಯವರು ಸರಿಯಾಗಿ ಉತ್ತರಿಸಿದ್ದಾರೆ ಆದರೂ ಸಾಲ ಮನ್ನಾ...

ರಾಹುಲ್ ಗಾಂಧಿಗೆ ಸಾವರ್ಕರ್ ಸಂಕಟ…..!!!!

0
ಮುಂಬಯಿ:              ರಾಹುಲ್ ಗಾಂಧಿ ಇತ್ತೀಚೆಗೆ ಒಬ್ಬ ಪ್ರಭುಧ ರಾಜಕಾರಣಿಯಾಗುವತ್ತ ದಾಪುಗಾಲು ಹಾಕುತ್ತಿರು ಒಬ್ಬ ಅನುಭವಗ್ರಾಹಿ ನಾಯಕನಾದರೂ ತಮ್ಮ ವಿವಾದಾತ್ಮಕ ಮತ್ತು ಅಪ್ರಭುಧ ಹೇಳಿಕೆಗಳಿಂದ ಸದಾ...

ತುಮಕೂರು : ಮೆಡಿಕಲ್ ಸ್ಟೋರ್ ಗೆ ಬೆಂಕಿ..! 10 ಲಕ್ಷಕ್ಕೂ ಹೆಚ್ಚು ಹಾನಿ

0
ತುಮಕೂರು:       ಮೆಡಿಕಲ್ ಸ್ಟೋರೊಂದರಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂ. ಮೌಲ್ಯದ ಔಷಧಿಗಳು ಹಾಗೂ ಪೀಠೋಪಕರಣಗಳು ಬೆಂಕಿಗಾಹುತಿಯಾಗಿವೆ.      ಜಿಲ್ಲೆಯ ಯಲ್ಲಾಪುರದ ಬಾಲಾಜಿ ಮೆಡಿಕಲ್ ಸ್ಟೋರ್‍ನಲ್ಲಿ ಆಕಸ್ಮಿಕವಾಗಿ...

ನಾಡಗೀತೆ ಸಮಯಕ್ಕೆ ಬಿತ್ತು ಕತ್ತರಿ..!?

0
ಬೆಂಗಳೂರು:      ರಾಷ್ಟ್ರಕವಿ ಕುವೆಂಪು ರಚಿತ ಜೈ ಭಾರತ ಜನನಿಯ ತನುಜಾತೆ ನಾಡಗೀತೆಯನ್ನು ಯಾವುದೇ ಧಾಟಿಯಲ್ಲಿ ಹಾಡಿದರೂ ಎರಡೂವರೆ ನಿಮಿಷದಲ್ಲಿ ಮುಗಿಸಬೇಕು ಎಂಬ ಪ್ರಸ್ತಾವನೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸರ್ಕಾರಕ್ಕೆ ಸಲ್ಲಿಸಲು...

ಕೆ.ಆರ್.ಎಸ್ ಅನ್ನು ಅಮೆರಿಕಾದ ಡಿಸ್ನಿಲ್ಯಾಂಡ್‌ನಂತಾಗಿಸಲು ಮೊದಲ ಹೆಜ್ಜೆ..!!

0
ಬೆಂಗಳೂರು:      ಕೆಆರ್ ಎಸ್ ಅನ್ನು ಅಮೆರಿಕದ ಡಿಸ್ನಿಲ್ಯಾಂಡ್‌ನಂತೆ ಅಭಿವೃದ್ಧಿಪಡಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಅಲ್ಲಿ ಕಾವೇರಿ ತಾಯಿಯ 350 ಅಡಿ ಎತ್ತರದ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ    ಸರ್ಕಾರ ಮುಂದಾಗಿದೆ. ...

ಸಿಲಿಂಡರ್ ಲಾರಿ ಸ್ಫೋಟ : ಚಾಲಕ ಸಜೀವ ದಹನ

0
ಶಿವಮೊಗ್ಗ:      ಸಿಲಿಂಡರ್ ತುಂಬಿದ ಲಾರಿ ಮರಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸಿಲಿಂಡರ್ ಸ್ಫೋಟಗೊಂದು ಚಾಲಕ ಸಜೀವ ದಹನವಾದ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಮಧ್ಯೆ ಇರುವ ಮುಂಡಿಗೆಹಳ್ಳ...

ಬಡವರ್ಗದ ಜನರ ಕಲ್ಯಾಣಕ್ಕಾಗಿ ಸರ್ಕಾರ ನೀಡುವ ನೆರವನ್ನು ಉತ್ತಮ ರೀತಿಯಲ್ಲಿ ಬಳಸಿಕೊಳ್ಳಲು ಕರೆ

0
ಚಳ್ಳಕೆರೆ        ಸರ್ಕಾರದಿಂದ ಪಡೆಯುವ ಎಲ್ಲಾ ಸವಲತ್ತುಗಳನ್ನು ಜಾಗರೂಕತೆಯಿಂದ ಸದುಪಯೋಗ ಪಡೆಸಿಕೊಂಡು ಅಭಿವೃದ್ಧಿ ಹೆಜ್ಜೆ ಇಡಬೇಕು. ಬಡ ಜನತೆಯ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳ ಅನ್ವಯ ನೀಡುವ ಸವಲತ್ತುಗಳು ನ್ಯಾಯಯುತವಾಗಿ...

ಘಟಪರ್ತಿ ಗ್ರಾಮದ ರಸ್ತೆಗಳಲ್ಲಿ ಸಂಚಾರ ನಡೆಸಿದ ಪ್ರೊಬೆಷನರಿ ಜಿಲ್ಲಾಧಿಕಾರಿ

0
ಚಳ್ಳಕೆರೆ         ಉರಿಯುವ ಸುಡು ಬಿಸಿಲು, ಶಾಲೆ ದಾಖಲಿಸುವಂತೆ ಬ್ಯಾನರ್ ಹಿಡಿದು ಸಾಗಿದ ಮಕ್ಕಳು, ಗ್ರಾಮದ ರಸ್ತೆಗಳಲ್ಲಿ ತಮಟೆ ಬಾರಿಸುವ ಮೂಲಕ ಮಕ್ಕಳನ್ನು ಶಾಲೆಗೆ ದಾಖಲಿಸುವಂತೆ ಮನವಿ ಮಾಡುತ್ತಾ...
Share via