Tag: kannada top news
ಅಶೋಕ್ ಬಾದರದಿನ್ನಿ ಅವರ ವ್ಯಕ್ತಿತ್ವ ದೊಡ್ಡದು
ಚಿತ್ರದುರ್ಗ: ನಾಟಕ ನಿಜವಾದ ಪ್ರತಿಭೆಗಳನ್ನು ಹೊರತರುವ ಸಾಧನವಾಗಿರುವುದರಿಂದ ರಂಗಕಲಾವಿದರೆ ನಿಜವಾದ ಹೀರೋಗಳು ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಡಾ.ಶಾಂತವೀರಮಹಾಸ್ವಾಮಿ ಹೇಳಿದರು. ಕರ್ನಾಟಕ ರಂಗಪರಿಷತ್ ಕೇಂದ್ರ ಸಮಿತಿ...
ಕೊನೆಗೂ ಜಿ.ಪಂ.`ಅಧಿಕಾರ ಭಾಗ್ಯ’ರಗಳೆ ಅಂತ್ಯ
ಚಿತ್ರದುರ್ಗ ಜಿಲ್ಲಾ ಪಂಚಾಯಿತಿಯ ಅಧಿಕಾರಕ್ಕಾಗಿ ಕಳೆದ ಹಲವು ತಿಂಗಳಿಂದ ನಡೆಯುತ್ತಿದ್ದ ನಾನಾ ನಮೂನೆಯ ನಾಟಕೀಯ ಬೆಳವಣಿಗೆ ಮತ್ತು ರಗಳೆಗಳಿಗೆ ಗುರುವಾರ ಕೊನೆಗೂ ತೆರೆ ಬಿದ್ದಿದೆ. ಅಧ್ಯಕ್ಷೆ...
ಮೇಯರ್-ಉಪಮೇಯರ್ ಕೊಠಡಿ ಪ್ರವೇಶ
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಲಲಿತಾ ರವೀಶ್ (ಜೆಡಿಎಸ್) ಮತ್ತು ಉಪಮೇಯರ್ ಬಿ.ಎಸ್.ರೂಪಶ್ರೀ (ಕಾಂಗ್ರೆಸ್) ಅವರು ಗುರುವಾರ ಬೆಳಗ್ಗೆ ಮಹಾನಗರ ಪಾಲಿಕೆಯಲ್ಲಿರುವ ತಮ್ಮ ಅಧಿಕೃತ ಕೊಠಡಿಗಳಲ್ಲಿ ಪೂಜಾ...
`ಉದ್ದಿಮೆ ಪರವಾನಗಿ’ ಶುಲ್ಕ 2.12 ಕೋಟಿ ಬಾಕಿ
ತುಮಕೂರು ತುಮಕೂರು ನಗರದಲ್ಲಿರುವ ವಿವಿಧ ಉದ್ಯಮಗಳಿಂದ `ಉದ್ದಿಮೆ ಪರವಾನಗಿ' (ಟ್ರೇಡ್ ಲೈಸೆನ್ಸ್) ಶುಲ್ಕವಾಗಿ ಪ್ರಸಕ್ತ ಸಾಲಿನಲ್ಲಿ 2 ಕೋಟಿ 12 ಲಕ್ಷ ರೂ. ಬಾಕಿ ಉಳಿದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ತುಮಕೂರು ಮಹಾನಗರ...
ಕಸಾಪುರ ಗ್ರಾಮದಲ್ಲಿ ಮರೀಚಿಕೆಯಾದ ಸ್ವಚ್ಚತೆ ..!
ಮಿಡಿಗೇಶಿ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಕಸಾಪುರ ಗ್ರಾಮದಲ್ಲಿ ಕಳೆದ ಎರಡು ಮೂರು ವರ್ಷಗಳಿಂದಲೂ ಗ್ರಾಮದಲ್ಲಿನ ಯಾವುದೇ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಆದ್ದರಿಂದ ಸದರಿ...
ಸಾಂಸ್ಕೃತಿಕ ಸೌರಭ ಕಾರ್ಯಕ್ರಮ
ಕೊರಟಗೆರೆ ಕಣ್ಮರೆಯಾಗುತ್ತಿರುವ ದೇಶಿಯ ಸಂಸ್ಕ್ರತಿ ಮತತು ಕಲೆಗಳನ್ನು ಉಳಿಸುವ ಬೆಳೆಸುವ ಉದ್ದೇಶದಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ ಎಂದು ತುಮಕೂರು ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ...
ಕೊರಿಯರ್ ನಲ್ಲಿ ಬಂದ ಎಂಡಿಎಂಎ ಸ್ವೀಕರಿಸಿದ ಪ್ರಧ್ಯಾಪಕನ ಬಂಧನ
ಬೆಂಗಳೂರು ಕೊರಿಯರ್‍ನಲ್ಲಿ ಬಂದ ಎಂಡಿಎಂಎ ಮಾದಕ ಹರಳನ್ನು ಸ್ವೀಕರಿಸುತ್ತಿದ್ದ ಖಾಸಗಿ ಕಾಲೇಜೊಂದರ ಪ್ರಾಧ್ಯಾಪಕನೊಬ್ಬನನ್ನು ಬೆಂಗಳೂರು ವಲಯದ ಮಾದಕದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...
ಮಾಲೀಕನ ಮೇಲಿನ ಹಲ್ಲೆ ಪ್ರಕರಣ: ರೌಡಿ ಮದನ್ ಅರೆಸ್ಟ್..!!
ಬೆಂಗಳೂರು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಮಾಲೀಕನ ಮೇಲೆ ಲಾಂಗ್‍ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ ರೌಡಿ ಮದನ್ ಮತ್ತವನ ಸಹಚರನನ್ನು ಬೇಗೂರು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...
ಲಲಿತಾ ಮೇಲೆ ರೌಡಿ ಯಶಸ್ವಿನಿಯಿಂದ ಹಲ್ಲೆ…!
ಬೆಂಗಳೂರು ಶ್ರೀರಾಮಸೇನೆಯ ಮಹಿಳಾ ರಾಜ್ಯಾಧ್ಯಕ್ಷೆ ಮಹಿಳಾ ರೌಡಿ ಯಶಸ್ವಿನಿ ಏಳೆಂಟು ಮಂದಿ ಜೊತೆ ಸೇರಿ ಲಲಿತಾ ಎಂಬವರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಹಲೆಯಿಂದ...
ಬಿಎಂಟಿಸಿ ಮತ್ತು ಬಾಷ್ ವಾಹನಗಳ ಪೈಪೋಟಿಯಿಂದ ಬೈಕ್ ಸವಾರ ಸಾವು..!!
ಬೆಂಗಳೂರು ಬಿಎಂಟಿಸಿ ಬಸ್ ಮತ್ತು ಬಾಷ್ ಕಂಪನಿ ವಾಹನಗಳ ಮಧ್ಯೆ ಪೈಪೋಟಿಯಲ್ಲಿ ಬೈಕ್ ಸವಾರ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಬಿಡದಿಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕೊಡಿಯಾಲ...













