Home Tags Kannada top news

Tag: kannada top news

ಅಕ್ರಮ ಹಸು ಸಾಗಾಟಕರ ವಶ

0
ಬೆಂಗಳೂರು         ಲಾರಿಗಳಲ್ಲಿ ಹಸುಗಳನ್ನು ತಮಿಳುನಾಡಿನ ಹೊಸೂರಿನ ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಮೂವರನ್ನು ಬಂಧಿಸಿರುವ ಚಿಕ್ಕಜಾಲ ಪೆಲೀಸರು 30 ಹಸುಗಳು ವಶಕ್ಕೆ ತೆಗೆದುಕೊಂಡು ಗೋಶಾಲೆಗೆ ಕಳುಹಿಸಿದ್ದಾರೆ.       ...

ವರದಕ್ಷಿಣೆ ಕಿರುಕುಳ: ಪ್ರಕರಣ ದಾಖಲು

0
ತುಮಕೂರು:         ಗಂಡ ಹಾಗೂ ಆತನ ಕುಟುಂಬದವರಿಂದ ವರದಕ್ಷಿಣೆ ಕಿರುಕುಳ, ಮಾನಸಿಕ ದೌರ್ಜನ್ಯ ಆಗುತ್ತಿರುವ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದು, ದೂರನ್ನು ಆಧರಿಸಿ ಪ್ರಕರಣ ದಾಖಲಾಗಿದೆ.     ...

ದೋಷ ರಹಿತ ಮತದಾರರ ಪಟ್ಟಿ ತಯಾರಿಕೆಗೆ ಜಿಲ್ಲಾಡಳಿತ ಕ್ರಮ: ಡಿಸಿ

0
ತುಮಕೂರು      ಜಿಲ್ಲೆಯಲ್ಲಿ ದೋಷರಹಿತ ಮತದಾರರ ಪಟ್ಟಿ ಸಿದ್ದಪಡಿಸಲು ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಇಂದಿಲ್ಲಿ ತಿಳಿಸಿದರು.      ನಗರದಲ್ಲಿ ಸಾರ್ವಜಿಕರಿಗೆ...

ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ ಅನಿತಾ ಕುಮಾರಸ್ವಾಮಿ

0
ಬೆಂಗಳೂರು:      ರಾಮನಗರ ವಿಧಾನಸಭಾ ಉಪಚುನಾವಣೆಯಲ್ಲಿ ಗೆದ್ದಿದ್ದ ಅನಿತಾ ಕುಮಾರಸ್ವಾಮಿಯವರು ಇಂದು ಶಾಸಕಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.      ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಶಾಸಕ ಗೋಪಾಲಯ್ಯ...

‘ಗ್ರಂಥಗಳ ಓದುವಿಕೆಯಿಂದ ಜ್ಷಾನಾರ್ಜನೆ ಮಾನಸಿಕ ಸಮತೋಲ ಸಾಧ್ಯ’

0
 ಕೊಟ್ಟೂರು       ಗ್ರಂಥಗಳನ್ನು ಓದುವುದರಿಂದ ಜ್ಞಾನಾರ್ಜನೆ ವೃದ್ದಿಸುವುದಲ್ಲದೆ. ಮಾನಸಿಕ ಸಮತೋಲವನ್ನು ಹೆಚ್ಚಿಸುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಎಲ್. ಶಕುಂತಲಾ ಮುರಡಿಬಸಪ್ಪ ಅಭಿಪ್ರಾಯಪಟ್ಟರು.       ಪಟ್ಟಣದ ಸಾರ್ವಜನಿಕ ಗ್ರಂಥಾಲಯಲ್ಲಿ ಇಂದಿನಿಂದ...

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ

0
ಬಳ್ಳಾರಿ        ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಅವರ ಪ್ರತಿಭೆಯನ್ನು ಹೊರಹಾಕುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದಂತ ಕಾರ್ಯಕ್ರಮಗಳು ಸಹಕಾರಿ ಎಂದು ಜಿಪಂ ಉಪಾಧ್ಯಕ್ಷೆ ಪಿ.ದೀನಾ ಮಂಜುನಾಥ...

SIM ಇಲ್ಲ, ನೆಟ್‌ವರ್ಕ್ ಬೇಕಿಲ್ಲ: ಫುಲ್‌ Freeಯಾಗಿ ಕಾಲ್ ಮಾಡಿ..!

0
       ಯಾವುದೋ ನಿರ್ಜನ ಪ್ರದೇಶದಲ್ಲಿ ಸಹಾಯಕ್ಕಾಗಿ ಇಲ್ಲವೇ, ಯಾರೊಂದಿಗೊ ಮಾತನಾಡಲು ಬಯಸಿದ ಸಂದರ್ಭದಲ್ಲಿ ನೆಟ್‌ವರ್ಕ್‌ ಸಿಗುವುದಿಲ್ಲ. ಈ ಹಿನ್ನಲೆಯಲ್ಲಿ ಸಿಗ್ನಲ್ ಇಲ್ಲದೇ ಇದ್ದರೂ ಮೊಬೈಲ್ ಮೂಲಕವೇ ಲ್ಯಾಂಡ್‍ ಲೈನ್‌ಗೆ ಮತ್ತು...

ಭಾರತ ಶ್ರೀಮಂತವಾಗುವುದಾದರೆ ದೇಶದ 125 ಕೋಟಿ ಜನರಿಗೆ ರಾಮನ ಹೆಸರಿಡಿ : ಹಾರ್ಧಿಕ್ ಪಟೇಲ್

0
ಗುಜರಾತ್:      ಕೇವಲ ಪ್ರದೇಶಗಳ ಹೆಸರು ಬದಲಾಯಿಸುವುದರಿಂದ ಭಾರತ ಶ್ರೀಮಂತವಾಗುವುದಾದರೆ ಇಡೀ ದೇಶದ 125 ಕೋಟಿ ಜನರಿಗೆ ರಾಮನ ಹೆಸರಿಡುವುದು ಒಳಿತು ಎಂದು ಪಾಟಿದಾರ್‌ ನಾಯಕ ಹಾರ್ದಿಕ್‌ ಪಟೇಲ್‌ ಹೇಳುವ...

ಬೆಂಬಲಿಗರಿಗೆ ಔತಣಕೂಟ ಏರ್ಪಡಿಸಿ, ಅಜ್ಞಾತವಾಸ ಹೊರಟ ರೆಡ್ಡಿ…!

0
ಬೆಂಗಳೂರು:      ಆಂಬಿಡೆಂಟ್ ಕಂಪನಿಯ ಡೀಲ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದ ಪಾಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿ, ಈಗ ಜಾಮೀನು ಮೇಲೆ ಬಿಡುಗಡೆಯಾಗಿದ್ದು, ಇಂದು ಬೆಂಗಳೂರಿನ ತಮ್ಮ 'ಪಾರಿಜಾತ' ನಿವಾಸದಲ್ಲಿ ಭರ್ಜರಿ ಔತಣಕೂಟ...

ಸರ್ಕಾರದಿಂದ ಸಾಲ ಮನ್ನಾದ ಸ್ಥಿತಿ ಗತಿ ವರದಿ ಬಿಡುಗಡೆ…!!

0
ಬೆಂಗಳೂರು         ನಮ್ಮ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ  ಘೋಷಣೆ ಮಾಡಿ ಮರೆತಿದ್ದಾರೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಕುಮಾರಸ್ವಾಮಿಯವರು ಸರಿಯಾಗಿ ಉತ್ತರಿಸಿದ್ದಾರೆ ಆದರೂ ಸಾಲ ಮನ್ನಾ...
Share via