Tag: kannada top news
ತಪ್ಪು ಮಾಡುವ ಮಕ್ಕಳನ್ನು ದೂರವಿಡಬೇಡಿ ಶಾಸಕ ಜೆ.ಸಿ.ಮಾಧುಸ್ವಾಮಿ
ಹುಳಿಯಾರು: ಏನೂ ಮಾಡದ ಒಳ್ಳೆಯವರಿಗಿಂತ ಏನೋ ಮಾಡಲು ಹೋಗಿ ತಪ್ಪು ಮಾಡುವವರನ್ನು ಕ್ಷಮಿಸುತ್ತೇನೆ ಎಂದು ವಿವೇಕಾನಂದ ಹೇಳಿದ್ದಾರೆ. ಹಾಗಾಗಿ ತಪ್ಪು ಮಾಡುವ ಮಕ್ಕಳನ್ನು ದೂರವಿಡದೆ ಅವರನ್ನು ಕ್ಷಮಿಸಿ ಎಲ್ಲ...
ಕನ್ನಡವನ್ನು ಮಾತನಾಡುವ, ಓದುವ, ಬರೆಯುವ ಮೂಲಕ ಉಳಿಸಬೇಕು
ಬರಗೂರು ನಾಡಿನ ಸಂಸ್ಕತಿಯನ್ನು ಕನ್ನಡಿಗರಾದ ನಾವು ಗೌರವಿಸುವುದು ಅಗತ್ಯವಾಗಿ ಆಗಬೇಕಿದೆ. ನಮ್ಮ ಕನ್ನಡ ಭಾಷೆಯನ್ನು ಗೌರವಿಸುವುದರ ಜೊತೆಗೆ ಕನ್ನಡ ಭಾಷೆಯಲ್ಲೇ ಮಾತನಾಡಬೇಕು, ಬರೆಯಬೇಕು ಎಂದು ಲೀಟಲ್ ರೋಸಸ್ ಶಾಲೆಯ...
ಕಾಲಿಲ್ಲದ ಅಂಗವಿಕಲನಿಗೆ ಆದಷ್ಟು ಬೇಗ ತ್ರಿಚಕ್ರ ವಾಹನ ಮಂಜೂರಾಗಲಿ
ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿಯ ರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಆರ್.ಗೊಲ್ಲರಹಟ್ಟಿಯ ಗೋಪಾಲಕೃಷ್ಣ ಎನ್ನುವ ವ್ಯಕ್ತಿ ಬಲಗಾಲು ಇಲ್ಲದ ಅಂಗವಿಕಲನಾಗಿರುತ್ತಾರೆ. ಈತನ ಜೀವನ ನಿರ್ವಹಣೆ ಕಷ್ಟಕರವಾಗಿರುತ್ತದೆ. ಈತನಿಗೆ ಸರ್ಕಾರದಿಂದ...
ಪಾಲಿಕೆ: ವೇತನಕ್ಕೆ ವಾಲ್ವ್‌ಮನ್‌ಗಳ ಧರಣಿ
ತುಮಕೂರು ಕಳೆದ ನಾಲ್ಕು ತಿಂಗಳುಗಳಿಂದ ತಮಗೆ ವೇತನ ಪಾವತಿ ಆಗದೆ ಜೀವನೋಪಾಯಕ್ಕೆ ತೊಂದರೆ ಉಂಟಾಗಿದೆ ಎಂದು ತುಮಕೂರು ಮಹಾನಗರ ಪಾಲಿಕೆಯ ನೀರುಪೂರೈಕೆ ವಿಭಾಗದ ವಾಲ್ವ್‌ಮನ್‌ಗಳು ಪಾಲಿಕೆ ಕಚೇರಿ ಮುಂದೆ...
ಉಪ ಚುನಾವಣೆ : ನಾಳೆ ಹೊರಬೀಳಲಿದೆ ಪಂಚ ಕ್ಷೇತ್ರಗಳ ಫಲಿತಾಂಶ
ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಮಂಗಳವಾರ ಹೊರಬೀಳಲಿದ್ದು, ಮೂರೂ ಪಕ್ಷಗಳ ಮುಂಚೂಣಿ ನಾಯಕರ ರಾಜಕೀಯ ಬಲಾಬಲವನ್ನು ನಿರ್ಧರಿಸಲಿದೆ. ಮತ ಎಣಿಕೆ ಸಿಬ್ಬಂದಿಗೆ...
ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿ ಕೈಬಿಟ್ಟ ರಾಜ್ಯ ಸರ್ಕಾರ..!
ಪಾವಗಡ ;- ತಾಲ್ಲೂಕಿನಲ್ಲಿ ಸತತವಾಗಿ 10 ವರ್ಷಗಳಿಂದ ಮಳೆ ಅಭಾವ ಕಂಡಿದ್ದು,ರೈತರು ಇಟ್ಟ ಬೆಳೆ ನಾಶವಾಗುತ್ತಿದ್ದು,ಇದನ್ನು ಕೆಲ ರೈತರು ಪರಿರ್ಯಾಯವಾಗಿ ಹೈನುಗಾರಿಕೆ ಜೋತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ,ಜೀವನ ವೃತ್ತಿಯನ್ನಾಗಿ...
ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮ
ಚಿತ್ರದುರ್ಗ " ಆಯುರ್ವೇದದಲ್ಲಿ ಮನುಷ್ಯನ ಹಲವಾರು ರೋಗಗಳಿಗೆ ಉತ್ತಮ ಗುಣಮಟ್ಟದ ಔಷಧಗಳಿವೆ, ಅಲೋಪತಿಯಲ್ಲಿ ರೋಗ ಹೋಗಲಾಡಿಸಲು ಔಷಧ ತೆಗೆದುಕೊಂಡಾಗ ರೋಗವಾಸಿಯಾಗುವುದರ ಜೊತೆಗೆ ಅಡ್ಡಪರಿಣಾಮದಿಂದಾಗಿ ಇನ್ನೊಂದು ರೋಗ ಉಡುಗೊರೆಯಾಗಿ...
ಐವರು ನಕ್ಸಲರ ಹತ್ಯೆ…!
ಮಾಲ್ಕಾಂಗಿರಿ: ಒಡಿಶಾದ ಕಾಲಿಮೇಡಾ ಬಳಿ ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್ ಕೌಂಟರ್ ನಲ್ಲಿ ಭದ್ರತಾ ಪಡೆಗಳು ಐವರು ನಕ್ಸಲೀಯರನ್ನು ಹತ್ಯೆ ಮಾಡಿದ್ದಾರೆ. ...
ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ನೀರುಪಾಲು
ಚಿಕ್ಕಮಗಳೂರು: ಶಾಲೆಯ ಜೊತೆ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿ ತುಂಗಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಶೃಂಗೇರಿಯಲ್ಲಿ ನಡೆದಿದೆ. ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಹಲಸೂರು ಪ್ರಿಯದರ್ಶಿನಿ ಪ್ರೌಢಶಾಲೆಯ...
ಗೇಟ್ ತೇರ್ಗಡೆಯಾದರೆ ಮಾತ್ರ ಇಂಜಿನಿಯರಿಂಗ್ ಪದವಿ….!
ಬೆಂಗಳೂರು: ನಮ್ಮ ದೇಶ ಪ್ರಪಂಚದ ಬುದ್ದಿವಂತ ಇಂಜಿನೆಯರ್ ಗಳ ಕಾರ್ಖಾನೆಯಾಗಿಬಿಟ್ಟಿದೆ ಈ ಉಪನಾಮಕ್ಕೆ ತಕ್ಕಂತೆ ನಮ್ಮಲ್ಲಿ ಪ್ರತಿ ವರ್ಷವೂ ಇಂಜಿನಿಯರಿಂಗ್ ಕಾಲೇಜುಗಳಿಂದ ಹೊರಬರುವ ಇಂಜಿನಿಯರ್ ಗಳ ಸಂಖ್ಯೆ...













