Tag: kannada top news
ದೇಶದಲ್ಲಿ ಆಡಳಿತ ನಡೆಸಿದ ಸರಕಾರಗಳು ಉದ್ಯೋಗ ನೀಡವಲ್ಲಿ ವಿಫಲ
ಹಾವೇರಿ: ದೇಶದ ಬಹುದೊಡ್ಡ ಮಾನವ ಸಂಪನ್ಮೂಲವಾಗಿರುವ ಯುವಜನತೆಗೆ ಇದುವರೆಗೂ ದೇಶದಲ್ಲಿ ಆಡಳಿತ ನಡೆಸಿದ ಸರಕಾರಗಳು ಉದ್ಯೋಗ ನೀಡದೇ ವಂಚಿಸುತ್ತಿವೆ ಎಂದು ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಆರೋಪಿಸಿದರು. ...
ಜಂಗಮವಾಣಿಯ ಮಾನಸಿಕತೆಯ ಹಾವಳಿಯಿಂದ ಶಾಸ್ತ್ರೀಯ ಸಂಗೀತ ನಶಿಸಿ ಹೋಗುತ್ತಿದೇ
ಹಾವೇರಿ : ದೂರದರ್ಶನ ಹಾಗೂ ಜಂಗಮವಾಣಿಯ ಮಾನಸಿಕತೆಯ ಹಾವಳಿಯಿಂದಾಗಿ ಶಾಸ್ತ್ರೀಯ ಸಂಗೀತದಂತಹ ಕಾರ್ಯಕ್ರಮಗಳು ನಶಿಸಿ ಹೋಗುತ್ತಿದ್ದು, ಅಪಾಯಕಾರಿ ಬೆಳವಣಿಯಾಗಿದೆ ಎಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಎಸ್.ಕೆ.ಕರಿಯಣ್ಣನವರ ವಿಷಾದ...
ದಸರಾ ಹಿನ್ನೆಲೆ : ತಿಮ್ಮಪ್ಪಸ್ವಾಮಿ, ಚೌಡೇಶ್ವರಿ, ಮಾರಮ್ಮ ದೇವಿಯ ಉತ್ಸವಕ್ಕೆ ಚಾಲನೆ
ಚಳ್ಳಕೆರೆ ನಗರದ ಜಗಜೀವನರಾಮ್ ಕಾಲೋನಿಯಲ್ಲಿ ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಅಲ್ಲಿನ ಭಕ್ತರಿಂದ ಪೂಜಿಸಲ್ಪಡುವ ಶ್ರೀತಿಮ್ಮಪ್ಪಸ್ವಾಮಿ, ಶ್ರೀಚೌಡೇಶ್ವರಿ ಮತ್ತು ಗೌರಸಮುದ್ರ ಶ್ರೀಮಾರಮ್ಮ ದೇವಿಯ ಉತ್ಸವವನ್ನು ಭಕ್ತರು ಅದ್ದೂರಿಯಾಗಿ ಆಚರಿಸಿದರು....
ಮುರುಘಾ ಶರಣರಿಂದ ಶೂನ್ಯಪೀಠಾರೋಹಣ
ಚಿತ್ರದುರ್ಗ; ಐತಿಹಾಸಿಕ ಚಿತ್ರದುರ್ಗದ ಶೂನ್ಯಪೀಠ ಪರಂಪರೆಯ ಮುರುಘಾಮಠದಲ್ಲಿ ಸಡಗರ-ಸಂಭ್ರಮ ಮೈದೆಳೆದು ಎಲ್ಲಿ ನೋಡಿದಲ್ಲಿ ಜನಸಾಗರವೇ ತುಂಬಿಹೋಗಿತ್ತು. ಕಳೆದ ಅಕ್ಟೋಬರ್ 13ನೇ ತಾರೀಖಿನಿಂದ ನಡೆದುಕೊಂಡು ಬಂದಿರುವ ಶರಣಸಂಸ್ಕøತಿ ಉತ್ಸವದಲ್ಲಿಂದು ಸಂಭ್ರಮದ ವಾತಾವರಣ...
ಸಂಘಟನೆ ವಿಚಾರದಲ್ಲಿ ನಿರ್ಲಕ್ಷ ತೋರಿದರೆ ಕ್ರಮ
ಚಿತ್ರದುರ್ಗ: ಶಿಷ್ಟಾಚಾರ ಹಾಗೂ ಪಕ್ಷ ಸಂಘಟನೆ ವಿಚಾರದಲ್ಲಿ ನಿರ್ಲಕ್ಷೆ ಮಾಡಿದರೆ ಮುಲಾಜಿಲ್ಲದೆ ಶಿಸ್ತು ಕ್ರಮ ಕೈಗೊಂಡು ಪಕ್ಷದಿಂದ ಅಮಾನತ್ತುಗೊಳಿಸುವುದಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷೆ ಹಾಗೂ...
ಜಯದೇವ ಜಂಗೀ ಕುಸ್ತಿಗೆ ಶಿಮೂಶ ಚಾಲನೆ
ಚಿತ್ರದುರ್ಗ; ಶರಣ ಸಂಸ್ಕತಿ ಉತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಜಯದೇವ ಜಂಗೀ ಕುಸ್ತಿ ಪಂದ್ಯಾವಳಿಗೆ ಡಾ.ಶಿವಮೂರ್ತಿ ಮುರುಘಾ ಶರಣರು ಚಾಲನೆ ನೀಡಿದರು. ಪಂದ್ಯಾವಳಿಯಲ್ಲಿ ರಾಜ್ಯದ...
ಹಿರಿಯೂರಿನಲ್ಲಿ ವಿಜಯದಶಮಿ ಅದ್ದೂರಿ ಅಂಬಿನೋತ್ಸವ ಆಚರಣೆ
ಹಿರಿಯೂರು : ನಗರದಲ್ಲಿ ಶುಕ್ರವಾರದಂದು ವಿಜಯದಶಮಿ ಅಂಗವಾಗಿ ಸಂತೆಪೇಟೆ ಬನ್ನಿ ಮಂಟಪದ ಬಳಿ ಇರುವ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ನಗರದ ಎಲ್ಲಾ ದೇವರುಗಳು ಆಗಮಿಸಿದ್ದು ತಹಶೀಲ್ದಾರ್ ಜೆ.ಸಿ.ವೆಂಕಟೇಶಯ್ಯನವರು ಸಾಂಪ್ರದಾಯಕ...
ಸುಪ್ರಸಿದ್ಧ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ
ಹಿರಿಯೂರು : ತಾಲ್ಲೂಕಿನ ವಾಣಿವಿಲಾಸ ಸಾಗರ ಹಿನ್ನೀರು ಬಳಿ ಇರುವ ಕಾಡುಗೊಲ್ಲರ ಆರಾದ್ಯ ದೈವ ಹಾಗೂ ಸುಪ್ರಸಿದ್ಧ ಹಾರನಕಣಿವೆ ಶ್ರೀ ರಂಗನಾಥಸ್ವಾಮಿಯ ಅಂಬಿನೋತ್ಸವ ಕಾರ್ಯಕ್ರಮ ಶನಿವಾರದಂದು ಮಧ್ಯಾಹ್ನ ಸಡಗರ...
ಸಾಂಸ್ಕೃತಿಕ ಹಾಗೂ ರಂಗೋಲಿ ಸ್ಪರ್ಧೆ ಕಾರ್ಯಕ್ರಮಗಳ ಉದ್ಘಾಟನೆ
ಶಿಗ್ಗಾವಿ ಹಿಂದೂ ಧರ್ಮಿಯರಿಗೆ ದಸರಾ ಹಬ್ಬವು ಪ್ರಮುಖ ಹಬ್ಬವಾಗಿದ್ದು, ವಿಜಯನಗರ ಅರಸರ ಕಾಲದಿಂದಲೇ ನವರಾತ್ರಿ ಅಥವಾ ದಸರಾ ಹಬ್ಬ ಜಾಲ್ತಿಯಲ್ಲಿ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ...
ವಿಜೃಂಭಣೆಯಿಂದ ಜರುಗಿದ ತಿಮ್ಮಪ್ಪನ ರಥೋತ್ಸವ
ಸಿರಿಗೇರಿ ವಿಜಯ ದಶಮಿ ನಿಮಿತ್ತ ಪ್ರತಿ ವರ್ಷದಂತೆ ಇಲ್ಲಿನ ತಿರುಪತಿ ತಿಮ್ಮಪ್ಪನ ರಥೋತ್ಸವ ಶುಕ್ರವಾರ ಗ್ರಾಮಸ್ತರಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಪ್ರಾರಂಭದಲ್ಲಿ ಗ್ರಾಮದ ತೇರುಬೀದಿಯಿಂದ ಡೊಳ್ಳು ವಾದ್ಯ ಮೇಳಗಳೊಂದಿಗೆ ಹೊರಟ...













