Tag: kannadaepaper
ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ 200 ಕೋಟಿ ಮಂಜೂರು :ಡಾ.ರಂಗನಾಥ
ಕುಣಿಗಲ್ ತಾಲ್ಲೂಕಿನಲ್ಲಿ ರಸ್ತೆಗಳು ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಸಂಮಿಶ್ರ ಸರ್ಕಾರದಿಂದ200 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ವಿವಿಧ ಕಾಮಗಾರಿಗಳು ನಡೆಯುತ್ತಿವೆ ಎಂದು ಶಾಸಕ ಡಾ. ರಂಗನಾಥ್ ತಿಳಿಸಿದರು. ...
ದ್ವಿ-ಚಕ್ರವಾಹನ ಮುಖಾಮುಖಿ ಡಿಕ್ಕಿ: ಓರ್ವ ಸಾವು
ತಿಪಟೂರು ಅತಿವೇಗವಾಗಿ ವಾಹನವನ್ನು ಹಿಂದೆಹಾಕುವ ಬರದಲ್ಲಿ ಎದುರಿನಿಂದ ಬರುತ್ತಿದ್ದು ಆಕ್ಟಿವ್ ಹೊಂಡಾಕ್ಕೆ ಡಿಕ್ಕಿಹೊಡೆದ ರಭಸಕ್ಕೆ ಓರ್ವ ಮೃತಪಟ್ಟಿರುವ ಘಟನೆ ನೊಣವಿನಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪ್ರಕರಣ ದಾಖಲಾಗಿದೆ. ...
ನಗರದ ವಿವಿಧ ಬಡಾವಣೆಗಳಲ್ಲಿ ಸ್ವಚ್ಛ ಭಾರತ ಅಭಿಯಾನ ಚಾಲನೆ
ಹರಿಹರ: ನಗರದ ವಿವಿಧ ಬಡಾವಣೆಗಳಲ್ಲಿ ನಗರಸಭೆ ಹಾಗೂ ಪ್ರಥಮ ಗ್ರಾಮೀಣಾಭಿವೃದ್ಧಿ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯ ವತಿಯಿಂದ ಆಯೋಜನೆ ಮಾಡಲಾಗಿದ್ದ ಸ್ವಚ್ಛ ಭಾರತ ಅಭಿಯಾನಕ್ಕೆ ಶಾಸಕ ಎಸ್ ರಾಮಪ್ಪ...
ನೂತನ ಸೇತುವೆ ಲೋಕಾರ್ಪಣೆ..!!
ಹೊನ್ನಾಳಿ: ಹೊನ್ನಾಳಿ ವಿಧಾನಸಭಾ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ತಾವು ಪ್ರಾಮಾಣಿಕವಾಗಿ ಶ್ರಮಿಸುತ್ತಿರುವುದಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಮಾದೇನಹಳ್ಳಿ ಗ್ರಾಮದ ಹೊರವಲಯದ ಹಳ್ಳಕ್ಕೆ 50 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಿರುವ ನೂತನ...
ಮೀನುಗಾರರ ತೆಪ್ಪ ಸ್ಪರ್ಧೆ..!!!
ಹಂಪಿ. ಹಂಪಿ ಉತ್ಸವದ ಅಂಗವಾಗಿ ಕಮಲಾಪುರದ ಕೆರೆಯಲ್ಲಿ ಈ ಬಾರಿ ಏರ್ಪಡಿಸಲಾಗಿದ್ದ ಮೀನುಗಾರರ ತೆಪ್ಪ ಸ್ಪರ್ಧೆ ನೋಡುಗರಲ್ಲಿ ಮೈನವಿರೇಳಿಸಿತು ತುಂಬಿ ತುಳುಕುತ್ತಿದ್ದ ಕಮಲಾಪುರದ ಕೆರೆಯಲ್ಲಿ...
ನೂಕುನುಗ್ಗಲಿಂದ ಹೊರಟುಹೋದ ಪುನೀತ್!
ದಾವಣಗೆರೆ ನಟಸಾರ್ವಭೌಮ ಚಿತ್ರದ ಪ್ರಮೋಷನ್‍ಗೆ ಭಾನುವಾರ ನಗರಕ್ಕೆ ಆಗಮಿಸಿದ್ದ ನಟ ಪುನೀತ್ ರಾಜಕುಮಾರ್ ಅವರನ್ನು ಕಣ್ತುಂಬಿಕೊಳ್ಳಲು, ಹಸ್ತ ಲಾಘವ ಮಾಡಲು ಅಭಿಮಾನಿಗಳ ಮಧ್ಯೆ ನೂಕುನುಗ್ಗಲು ಉಂಟಾದ ಪರಿಣಾಮ ಬಸವಳಿದ...
ವಕೀಲ ಅನೀಸ್ ಪಾಷಾರನ್ನು ಕಣಕ್ಕಿಳಿಸಲು ಒತ್ತಾಯ
ದಾವಣಗೆರೆ: ಬರುವ ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನಾಗಿ, ಹಿರಿಯ ವಕೀಲ ಅನೀಸ್ ಪಾಷಾ ಅವರನ್ನು ಕಣಕ್ಕಿಳಿಸಲು ಪಕ್ಷದ ವರಿಷ್ಠರನ್ನು ಒತ್ತಾಯಿಸಲು ಜೆಡಿಎಸ್ ಸಮಾನ ಮನಸ್ಕರ ಸಭೆ ನಿರ್ಧರಿಸಿದೆ. ...
ಮಠಾಧೀಶರು ದಾರಿ ತಪ್ಪಿದರೆ ಭಕ್ತರು ಎಚ್ಚರಿಸಬೇಕು
ಚಿತ್ರದುರ್ಗ: ಭಕ್ತರನ್ನು ದಿಕ್ಕುತಪ್ಪಿಸುವ, ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಸ್ವಾಮಿಗಳು ಇದ್ದಾರೆ. ಗುರುಗಳು ತಪ್ಪು ಮಾಡಿದಾಗ ನಿಷ್ಟುರವಾಗಿ ಎಚ್ಚರಿಸುವ ಗುಣ ಭಕ್ತರಲ್ಲಿ ಬೆಳೆಯಬೇಕು ಎಂದು ಸಾಣೆಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ...
ಆಧ್ಯಾತ್ಮೀಕತೆ ಸುಲಭವಾಗಿ ಧಕ್ಕುವಂತದ್ದಲ್ಲ : ಡಾ.ಶಿವಣ್ಣ
ಚಿತ್ರದುರ್ಗ ಆಧ್ಯಾತ್ಮಿಕತೆ ಸುಲಭವಾಗಿ ಧಕ್ಕುವಂತದಲ್ಲ. ನಿರಂತರ ಪ್ರಯತ್ನ, ಕಠಿಣ ಪರಿಶ್ರಮದಿಂದ ಆಧ್ಯಾತ್ಮಿಕತೆಯನ್ನು ಪಡೆಯಬೇಕೆಂದು ಜಾನಪದ ತಜ್ಞ ಡಾ. ಮೀರಾಸಾಬಿಹಳ್ಳಿ ಶಿವಣ್ಣ ತಿಳಿಸಿದರು. ವಾಸ್ತವ ವೇದಿಕೆ ಹಾಗೂ ಸಂಭ್ರಮ...
ಸಂತ ಸೇವಾಲಾಲ್ ಪ್ರತಿಮೆ ಸ್ಥಾಪನೆಗೆ ಆಗ್ರಹ
ಚಿತ್ರದುರ್ಗ; ವೈಶಿಷ್ಟ ಪೂರ್ಣ ಸಂಸ್ಕೃತಿಯನ್ನು ಹೊಂದಿರುವ ಬಂಜಾರ ಸಮುದಾಯದ ಧರ್ಮಗುರು ಶ್ರೀ ಸಂತ ಸೇವಾಲಾಲ್ ಮಹಾರಾಜರ ಜಯಂತೋತ್ಸವವನ್ನು ನಗರದಲ್ಲಿ ಭಾನುವಾರಂದು ಅದ್ದೂರಿಯಾಗಿ ಆಚರಿಸಲಾಯಿತು ತಮ್ಮ ಆರಾಧ್ಯದೈವ...













