Tag: kannadaepaper
ಸಮರ್ಥ ಸೇವೆಗೆ ಅವಶ್ಯಕವಾದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ : ಆರ್.ಚೇತನ್
ದಾವಣಗೆರೆ ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಯೇ ನಮ್ಮ ಸಮರ್ಥ ಸೇವೆಗೆ ಉತ್ತಮ ಸಾಧನವಾಗಿದ್ದು, ಕ್ರೀಡೆಗಳು ಇಂತಹ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆಯುವಲ್ಲಿ ಸಹಕಾರಿಯಾಗಿವೆ ಎಂದು...
ಹಲುವಾಗಲು ತಾಪಂ ಉಪ ಚುನಾವಣೆ: ಬಿಜೆಪಿ ಗೆಲುವು
ಹರಪನಹಳ್ಳಿ
ತಾಲ್ಲೂಕಿನ ಹಲವಾಗಲು ತಾಲ್ಲೂಕು ಪಂಚಾಯ್ತಿ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಹುಲಿಕಟ್ಟಿ ಕೇಶವಗೌಡ ಜಯಗಳಿಸಿದ್ದು, ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಹಿನ್ನಡೆ...
ಮೋಜು ಮಸ್ತಿಗಳಿಗೆ ಒಳಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ : ಶಿವಾಚಾರ್ಯಮಹಾಸ್ವಾಮೀಜಿ
ಜಗಳೂರು ಆಧುನಿಕ ಯುಗದಲ್ಲೂ ಸಹ ಜನರು ಕುಡಿತ, ಜೂಜು, ಮೋಜಿ ಮಸ್ತಿಗಳಿಗೆ ಒಳಗಾಗಿ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಮೂಡ ನಂಭಿಕೆಗಳಿಗೆ ಮಾರು ಹೋಗುತ್ತಿರುವುದಕ್ಕೆ ಸಾಣೆಹಳ್ಳಿ...
20 ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆ.
ಹೊಸಪೇಟೆ : ನಗರದ ಸಂಡೂರು ರಸ್ತೆಯ ಅಶ್ವಿನಿ ಕಣ್ಣಿನ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಣ್ಣಿನ ತಪಾಸಣಾ ಶಿಬಿರದಲ್ಲಿ 20ಕ್ಕೂ ಹೆಚ್ಚು ದೃಷ್ಠಿ ದೋಷಿತರಿಗೆ ಶುಕ್ರವಾರ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. ...
ಸಮಾಜದ ಕಣ್ಣು ತೆರೆಸಿದ ಸಾವಿತ್ರಿಬಾಯಿ ಪುಲೆ.
ಹೊಸಪೇಟೆ : ಇಲ್ಲಿಗೆ ಸಮೀಪದ ಕಾರಿಗನೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರಕವಿ ಕುವೆಂಪು ಹಾಗು ಸಾವಿತ್ರಿಬಾಯಿಪುಲೆಯವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಈ ವೇಳೆ...
ಆರೋಗ್ಯ ಭಾಗ್ಯಕ್ಕಾಗಿ ಸಿರಿಧಾನ್ಯಗಳ ಬಳಕೆ ಅತ್ಯಗತ್ಯ
ಹಾವೇರಿ ಆರೋಗ್ಯ ಭಾಗ್ಯಕ್ಕಾಗಿ ಸಿರಿಧಾನ್ಯಗಳ ಬಳಕೆ ಇಂದು ಅತ್ಯಗತ್ಯವಾಗಿದೆ. ರೈತರು ಅಧಿಕ ಪ್ರಮಾಣದಲ್ಲಿ ಸಿರಿಧಾನ್ಯಗಳನ್ನು ಬೆಳೆಯಲು ಮುಂದೆಬರಬೇಕು ಎಂದು ಆಹಾರ ಮತ್ತು ನಾಗರೀಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್...
ಕೌಶಲ್ಯತೆಯನ್ನು ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ: ಐಲಿ
ಬಳ್ಳಾರಿ ನೋಂದಾಯಿತ ಕಟ್ಟಡ ಕಾರ್ಮಿಕರು ವೃತ್ತಿ ಕೌಶಲ್ಯ ಕುರಿತು ಅತ್ಯಂತ ಸಮರ್ಪಕವಾಗಿ ತರಬೇತಿ ಪಡೆದುಕೊಂಡು ಅದನ್ನು ತಮ್ಮ ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು, ತಾವು ಸೇವೆಯಲ್ಲಿದ್ದಾಗ ಜೀವ...
ನಗರದ ಕೊಳಚೆ ಪ್ರದೇಶದ ನಿವಾಸಿಗಳಿಗೆ ನಿವೇಶಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹ
ಚಳ್ಳಕೆರೆ ನಗರದಲ್ಲಿ ಕಳೆದ ಹಲವಾರು ದಶಕಗಳಿಂದ ಸೂಕ್ತ ಸೂರು ನೆಲೆ ಇಲ್ಲದೆ ಬದುಕುತ್ತಿರುವ ನೂರಾರು ಬಡ ಕುಟುಂಬಗಳ ಕೊಳಗೇರಿ ನಿವಾಸಿಗಳಿಗೆ ಸೂಕ್ತ ನಿವೇಶನ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿ...
ಜಿಲ್ಲಾಧಿಕಾರಿ ವಿನೋತ್ ಪ್ರಿಯಾರಿಂದ ವಾಸ್ತವ ಸ್ಥಿತಿಯನ್ನು ಪರಿಶೀಲನೆ
ಚಳ್ಳಕೆರೆ ಕಳೆದ ಜ.2ರ ಬುಧವಾರ ನಡೆದ ವೆಂಕಟೇಶ್ವರ ನಗರದ ಕರೇಕಲ್ ಕೆರೆಯಂಗಳದ ಅಗ್ನಿ ದುರಂತದಲ್ಲಿ 35 ಕುಟುಂಬಗಳು ತಮ್ಮ ಎಲ್ಲಾ ವಸ್ತು ಹಾಗೂ ಬಟ್ಟೆ ಬರೆಗಳನ್ನು ಕಳೆದುಕೊಂಡು...
ಸಿಬ್ಬಂದಿ ವರ್ಗಕ್ಕೆ ಕಟ್ಟುನಿಟ್ಟಿನ ಸೂಚನೆ
ಚಳ್ಳಕೆರೆ ನೂತನ ಜಿಲ್ಲಾಧಿಕಾರಿ ವಿನೂತ್ ಪ್ರಿಯಾ ತಾಲ್ಲೂಕು ಆಡಳಿತವನ್ನು ಚುರುಕುಗೊಳಿಸಲು ಶುಕ್ರವಾರ ವಿವಿಧ ಕಚೇರಿ ಹಾಗೂ ಶಾಲೆಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನವನ್ನು ನೀಡಿದರು....













