Tag: kannadanew
ಇಂದು ನಾಮಪತ್ರ ಪರಿಶೀಲನೆ: 19 ಅಭ್ಯರ್ಥಿಗಳ ನಾಮಪತ್ರ ಸಿಂಧು
ತುಮಕೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಂದು ನಡೆದ ನಾಮಪತ್ರ ಪರಿಶೀಲನೆಯಲ್ಲಿ 19 ಅಭ್ಯರ್ಥಿಗಳ ನಾಮಪತ್ರ ಸಿಂಧುತ್ವಗೊಂಡಿವೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೆ.ರಾಕೇಶ್ ಕುಮಾರ್ ತಿಳಿಸಿದ್ದಾರೆ. ...
ಸಂಸ್ಕೃತ ವಿಶ್ವಭಾಷೆ : ಎಂ.ಜಿ. ಸಿದ್ದರಾಮಯ್ಯ
ತುಮಕೂರು: ಸಂಸ್ಕೃತ ಎಲ್ಲಾ ಭಾಷೆಗಳಿಗೂ ತಾಯಿ ಭಾಷೆ ಇದ್ದಂತೆ. ಅದು ಕೊರೆ ಬೀಳದ ಗಣಿ. ಈ ಭಾಷೆಯನ್ನು ಅರಿತವನು ಕಲಿತವನು ಆತ್ಮವಿಶ್ವಾಸದಿಂದ ಬೀಗಬಲ್ಲ. ಈ ಭಾಷೆ ನಮ್ಮ ದೇಶಕ್ಕಷ್ಟೇ...
ರಂಗಭೂಮಿಗೆ ಸೋಲಿಲ್ಲ, ಸವಾಲಿವೆ: ಐರಣಿ
ದಾವಣಗೆರೆ : ರಂಗಭೂಮಿಗೆ ಸೋಲಿಲ್ಲ, ಆದರೆ, ಹಲವು ಸವಾಲುಗಳಿವೆ ಎಂದು ಹಿರಿಯ ಪತ್ರಕರ್ತ, ರಂಗ ಕಲಾವಿದ ಬಸವರಾಜ ಐರಣಿ ಅಭಿಪ್ರಾಯಪಟ್ಟರು. ಇಲ್ಲಿನ ನರಹರಿ...
ಕಾಂಗ್ರೆಸ್ ರಾಜಕಾರಣ ಬೆಂಗಳೂರಿಗೆ ಶಿಫ್ಟ್
ದಾವಣಗೆರೆ: ಕಾಂಗ್ರೆಸ್ ಹೈಕಮಾಂಡ್ ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದ್ದರಿಂದ, ಅಭ್ಯರ್ಥಿ ಆಯ್ಕೆಯ ಗೊಂದಲಕ್ಕೆ ತೆರೆ ಬಿತ್ತು ಎನ್ನುವಷ್ಟರಲ್ಲಾಗಲೇ ‘ಕೈ’ ಪಕ್ಷದ ರಾಜಕೀಯ ಚಟುವಟಿಕೆಗಳು...
ಮಾ.29-30ರಂದು ರಾಷ್ಟ್ರೀಯ ವಿಚಾರ ಸಂಕಿರಣ
ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಅಧ್ಯಯನ ಮತ್ತು ಸಂಶೋಧನಾ ವಿಭಾಗದಿಂದ ಮಾ.29, 30ರಂದು ಭಾರತದ ಇತಿಹಾಸ ಮತ್ತು ಇತಿಹಾಸ ರಚನಾಶಾಸ್ತ್ರ: ಇತಿಹಾಸ ಪುನರ್ ರಚನೆಯಲ್ಲಿರುವ ಸವಾಲುಗಳು ಕುರಿತು...
ಬಿಜೆಪಿ-ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ…!!
ಹಾವೇರಿ : ಚುನಾವಣೆಯ ಕಾವು ಒಳಒಳಗೆ ಆಂತರಿಕ ಪ್ರಚಾರ ಜೋರಾಗಿದ್ದು, ಹಾವೇರಿ-ಗದಗ ಲೋಕಸಭಾ ಚುನಾವಣೆಯ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ ಸ್ಪರ್ಧೆಯಾಗಲಿದೆ. ಬಿಜೆಪಿ ಪಕ್ಷದಿಂದ ಶಿವಕುಮಾರ...
ಕಾಂಗ್ರೇಸ ಪಕ್ಷದ ಕಾರ್ಯಕರ್ತರ ಸಭೆ
ಹಾವೇರಿ : ಹಾವೇರಿ ವಿಧಾನಸಭಾ ಕ್ಷೇತ್ರದ ತಾಲೂಕಿನ ಗ್ರಾಮೀಣ ಹಾಗೂ ಶಹರ ಕಾಂಗ್ರೇಸ ಪಕ್ಷದ ಕಾರ್ಯಕರ್ತರ ಸಭೆಯನ್ನು ನಾಳೆ (ದಿ,29) ಶುಕ್ರವಾರ ಮಧ್ಯಾಹ್ನ 3 ಘಂಟೆಗೆ ಜಿಲ್ಲಾ ಕಾಂಗ್ರೇಸ ಕಛೇರಿಯಲ್ಲಿ...
ಸಿ-ವಿಜಿಲ್ ಆ್ಯಪ್ ಅಪ್ಲಿಕೇಶನ್ ಮಾನಿಟರಿಂಗ್ ಸೆಲ್ ಪರಿಣಾಮಕಾರಿ ಅನುಷ್ಠಾನ
ಬಳ್ಳಾರಿ ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮೇಲೆ ನಿಗಾವಹಿಸಲು ಚುನಾವಣಾ ಆಯೋಗ ಸಿ-ವಿಜಿಲ್ ಆ್ಯಪ್ ಒಂದನ್ನು ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರು ಈ ಆ್ಯಪ್ ಮೂಲಕ ಫೋಟೊ ಹಾಗೂ ವಿಡಿಯೋ...
ಕೋರ್ಲಗುಂದಿಯಲ್ಲಿ ರಕ್ತದಾನ ಶಿಬಿರ
ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬಳ್ಳಾರಿ ತಾಲೂಕಿನ ಕೊರ್ಲಗುಂದಿ ಗ್ರಾಮದಲ್ಲಿ ಹಾಲ್ವಿ ಬಸವೇಶ್ವರ ಮತ್ತು ಅಡವಿ ತಾತನವರ ಜೋಡು ರಥೋತ್ಸವ ಅಂಗವಾಗಿ ಸ್ವಯಂ...
ಶಾಸಕರಿಗೆ ಸಂಸದರನ್ನು ಟೀಕಿಸುವ ನೈತಿಕತೆ ಇಲ್ಲ; ತಾಳಿಕಟ್ಟೆ ಗಂಗಾಧರ್
ಹೊಳಲ್ಕೆರೆ ಲೋಕಸಭಾ ಸದಸ್ಯರಾದ ಬಿ.ಎನ್.ಚಂದ್ರಪ್ಪ ಅವರು ಈ ಕ್ಷೇತ್ರ ಕಂಡ ಅತ್ಯಂತ ಕ್ರೀಯಾಶೀಲ ಸಂಸದರು. ಸೌಮ್ಯ ಸ್ವಭಾವದವರಾಗಿದ್ದು, ಅವರನ್ನು ಸೋಮಾರಿ ಎಂದು ಟೀಕಿಸಿರುವ ಹೊಳಲ್ಕೆರೆಯ ಶಾಸಕ ಎಂ.ಚಂದ್ರಪ್ಪ ಅವರ...













