Tag: kannadanew
ಕೆರೆಯಂತಾದ ಗ್ರಾಮದ ರಸ್ತೆಗಳು
ರಟ್ಟಿಹಳ್ಳಿ : ತಾಲೂಕಿನ ಇಂಗಳಗೊಂದಿ ಗ್ರಾಮದಲ್ಲಿ ಮುಖ್ಯ ರಸ್ತೆಯಲ್ಲಿ ದೊಡ್ಡ ಗುಂಡಿಗಳು ಬಿದ್ದು, ಕೆರೆಯಂತೆ ನೀರು ತುಂಬಿಕೊಂಡಿದೆ. ಈ ಮಾರ್ಗದಲ್ಲಿ ಹಲವಾರು ವಾಹನಗಳು ಪ್ರತಿನಿತ್ಯ ಸಂಚರಿಸುತ್ತವೆ. ಹಲವಾರು...
ಭಾರತೀಯ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಟವಾದ ಗ್ರಂಥ: ಹೆಚ್.ಬಿಲ್ಲಪ್ಪ
ಹೊಳಲ್ಕೆರೆ: ಭಾರತೀಯ ಸಂವಿಧಾನ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಅತ್ಯಂತ ಶ್ರೇಷ್ಟ ಗ್ರಂಥ. ಸಂವಿಧಾನ ರಚನೆಯಾಗಿ 7 ದಶಕಗಳು ಕಳೆದಿವೆ. ಸಂವಿಧಾನಕ್ಕೆ ಪ್ರತಿಯೊಬ್ಬರು ಗೌರವ ನೀಡಬೇಕು ಕಾನೂನಿನ ಚೌಕಟ್ಟಿನಲ್ಲಿ ನಾವೆಲ್ಲ...
ಇಸ್ಪೆಟ್.ಮಟ್ಕ.ಅಕ್ರಮ ಮರಳು ಸಾಗಿಸಿದರೆ ಕಠಿಣ ಕ್ರಮ ಪಿ.ಎಸ್.ಐ.ಕಾಳಿಂಗ
ಉಜ್ಜಿನಿ
ಗ್ರಾಮದಲ್ಲಿ ಇಸ್ಪೆಟ್.ಮಟ್ಕ.ಅಕ್ರಮ ಮರಳು ಸಾಗಿಸಿದಲ್ಲಿ ಅಂತಹ ವಕ್ತಿಯನ್ನು ಮೂಲಜಿಲ್ಲದೆ ಕಾನುನು ಕ್ರಮ ಜರುಗಿಸಲಾಗುವುದು ಎಂದು ಕೊಟ್ಟುರು ನೂತನ ಪಿ.ಎಸ್.ಐ.ಕಾಳಿಂಗ ಏಚ್ಚರಿಕೆ ನೀಡಿದರು ಉಜ್ಜಿನಿಯ ಪೊಲಿಸ್ ಠಾಣೆಯಲ್ಲಿ ಭಾನುವಾರ...
ಕನಕ ಗುರುಪೀಠದಲ್ಲಿ ಕನಕ ಜಯಂತೋತ್ಸವ
ಹಾವೇರಿ: ಜಿಲ್ಲೆಯ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಲ್ಲಿ ಕನಕ ಜಯಂತೋತ್ಸವ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಶ್ರೀ ಪೀಠದ ಜಗದ್ಗುರು ಗಳಾದ ಶ್ರೀನಿರಂಜನಾನಂದ ಪುರಿ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪೂಜಾ...
ಜಿಲ್ಲಾಡಳಿತದಿಂದ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ನೊಟೀಸ್ …!!
ಬೆಂಗಳೂರು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಜಿಲ್ಲಾಡಳಿತ ಸೋಮವಾರ ನೊಟೀಸ್ ಜಾರಿ ಮಾಡಿದೆ. ನಾರಂಜ ಶುಗರ್ಸ್ ಸಂಸ್ಥೆ ರೈತರಿಗೆ 3.39 ಕೋಟಿ ರೂಪಾಯಿ, ಬಾಲ್ಕೇಶ್ವರ ಸಕ್ಕರೆ ಕಾರ್ಖಾನೆ 4.77...
ರಾಜ್ಯದಲ್ಲಿ ಒಣಹವೆ ಮುಂದುವರಿಕೆ
ಬೆಂಗಳೂರು ರಾಜ್ಯದ ಕರಾವಳಿಯ ಹಲವೆಡೆ ಮಳೆಯಾಗಿದೆ. ಒಳನಾಡಿನಲ್ಲಿ ಒಣಹವೆ ಮುಂದುವರಿದಿದೆ.ವಿಜಯಪುರದಲ್ಲಿ ದಿನದ ಕನಿಷ್ಠ ತಾಪಮಾನ14.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಮುನ್ಸೂಚನೆಯಂತೆ ರಾಜ್ಯದಲ್ಲಿ ಒಣಹವೆ ಮುಂದುವರಿಯಲಿದೆ. ...
ಪ್ರಕೃತಿಯಲ್ಲಿ ಲೀನವಾದ ಮಂಡ್ಯದ ಗಂಡು…!!!
ಬೆಂಗಳೂರು ಶನಿವಾರ ರಾತ್ರಿ ನಿಧನರಾದ ಖ್ಯಾತ ನಟ, ಮಾಜಿ ಸಚಿವ ಅಂಬರೀಷ್ ಅವರ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ನಗರದ ಕಂಠೀರವ...
ಪಂಚಭೂತಗಳಲ್ಲಿ ಲೀನವಾದ ಜಾಫರ್ ಷರೀಫ್
ಬೆಂಗಳೂರು ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ರೈಲ್ವೇ ಸಚಿವ ಸಿ.ಕೆ.ಜಾಫರ್ ಷರೀಫ್ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆಯನ್ನು ನಗರದ ನಂದಿ ದುರ್ಗ ರಸ್ತೆಯ ಚಿತಾಗಾರದಲ್ಲಿ ಸಕಲ...
ನೂತನ ಪಿಂಚಣಿ ಯೋಜನೆಯನ್ನು ಪ್ರಭಲವಾಗಿ ವಿರೋಧಿಸಬೇಕಾಗಿದೆ :ಬರಗೂರು ರಾಮಚಂದ್ರಪ್ಪ
ಬೆಂಗಳೂರು ಸರ್ಕಾರಿ ನೌಕರರ ಪಿಂಚಣಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ಬಂಡವಾಳ ಶಾಹಿಗಳಿಗೆ ಅನುಕೂಲ ಮಾಡಿ ಕೊಡಲಿರುವ ನೂತನ ಪಿಂಚಣಿ ಯೋಜನೆ(ಎನ್‍ಪಿಎಸ್)ಯನ್ನು ಪ್ರಭಲವಾಗಿ ವಿರೋಧಿಸಬೇಕಾಗಿದೆ ಖ್ಯಾತ ಲೇಖಕ ನಾಡೋಜ...
ಪಾಂಡವಪುರ ಬಸ್ ದುರಂತ : ಬಚಾವಾದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು
ಮಂಡ್ಯ ಪಾಂಡವಪುರ ಬಳಿಯ ವಿ.ಸಿ.ನಾಲೆಗೆ ಖಾಸಗಿ ಬಸ್ ಉರುಳಿ ಬಿದ್ದು ವಿದ್ಯಾರ್ಥಿಗಳು ಸೇರಿದಂತೆ 30 ಪ್ರಯಾಣಿಕರು ಸಾವನ್ನಪ್ಪಿರುವ ನತದೃಷ್ಟ ಬಸ್ಸಿನಲ್ಲಿ ಇನ್ನೂ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರಯಾಣಿಸಬೇಕಾಗಿತ್ತು...













