Home Tags Kannadanew

Tag: kannadanew

ಪಾಟೀಲ್ ವಿರುದ್ಧ ಗುಡುಗಿದ ಲಕ್ಷ್ಮಿ ಹೆಬ್ಬಾಳ್ಕರ್

0
ದಾವಣಗೆರೆ:      ಅಣ್ಣನವರ ಮಾತಿಗೆ ನಾನು ಉತ್ತರ ಕೊಡಲ್ಲ. ನಾಲ್ಕು ತಿಂಗಳ ಹಿಂದೆಯೇ ಕ್ಷೇತ್ರದ ಜನ ಉತ್ತರ ಕೊಟ್ಟಿದ್ದಾರೆ. ಇನ್ನೂ ಉತ್ತರ ಬೇಕೆಂದರೆ, ಇನ್ನು ನಾಲ್ಕೂವರೆ ವರ್ಷದ ಮೇಲೆ ನಾನೇ...

ಆಳುವವರಿಂದ ಕವಿಗಳ ಮೇಲೆ ನಿರ್ಬಂಧ

0
ದಾವಣಗೆರೆ:       ಪ್ರಸ್ತುತ ದೇಶದಲ್ಲಿ ಆಳುವವರು ಕವಿಗಳ ಮೇಲೆ ನಿರ್ಬಂಧ ಹೇರುತ್ತಿದ್ದಾರೆಂದು ಖ್ಯಾತ ಕವಿ ಡಾ.ಸಿದ್ಧಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.       ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಡಾ.ಸಿದ್ಧಲಿಂಗಯ್ಯ...

ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿಸಲು ಸನ್ನಧರಾಗಿ

0
ದಾವಣಗೆರೆ:       ಭಾಜಪ ಕಾರ್ಯಕರ್ತರು ದಾವಣಗೆರೆಯನ್ನು ಕಾಂಗ್ರೆಸ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸನ್ನಧರಾಗಬೇಕೆಂದು ಸಂಸದ ಜಿ.ಎಂ.ಸಿದ್ದೇಶ್ವರ್ ಕರೆ ನೀಡಿದರು.        ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ...

ಟಿಟಿಡಿ ಪ್ರಮಾಣಪತ್ರ ವಿತರಣೆ

0
ದಾವಣಗೆರೆ :     ನಗರದ ಗುರುಭವನದಲ್ಲಿ ಭಾನುವಾರ ಶ್ರೀತಿರುಮಲ ತಿರುಪತಿ ದೇವಸ್ಥಾನದ ಆಶ್ರಯದಲ್ಲಿ ಹಾಗೂ ಪಗಡಾಲ ಅನಂತ ತೀರ್ಥ ವಿಶೇಷಾಧಿಕಾರಿಗಳು ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಪತಿ ಇವರ ನಿರ್ದೇಶನದಂತೆ ಜಿಲ್ಲೆಯ ಟಿಟಿಡಿ...

ಹುದ್ದೆ ಭರ್ತಿಗೆ, ಹಳೇ ಪಿಂಚಣಿಗೆ ಧ್ವನಿಯಾಗುವೆ

0
ದಾವಣಗೆರೆ:      ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳನ್ನು ಸರ್ಕಾರ ತಕ್ಷಣವೇ ಭರ್ತಿ ಮಾಡಬೇಕು ಹಾಗೂ ಹಳೇ ಪಿಂಚಣಿ ವ್ಯವಸ್ಥೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಬರುವ ಬೆಳಗಾವಿ ಅಧಿವೇಶನದಲ್ಲಿ ಧ್ವನಿ ಎತ್ತುವುದಾಗಿ...

ಸಂಕ್ರಮಣ ಸಾಹಿತ್ಯ ಬಳಗ ಉದ್ಗಾಟನೆ

0
ಹಾವೇರಿ :      ನಗರದ ಸರಕಾರಿ ನೌಕರ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಹೊಸ ಬರಹಗಾರರಿಗೆ ಉತ್ತೇಜನ ಕೊಡುವ ಉದ್ದೇಶದಿಂದ ಸಂಕ್ರಮಣ ಸಾಹಿತ್ಯ ಬಳಗಕ್ಕೆ ಹಿರಿಯ ಲೇಖಕ ಪ್ರೊ. ಚಂದ್ರಶೇಖರ...

ಭಗತ್ ಸಿಂಗ್ 111ನೇ ಜನ್ಮದಿನಾಚಾರಣೆ

0
ಹಾವೇರಿ-       ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿಶಹೀದ್ ಭಗತ್ ಸಿಂಗ್ ವಿದ್ಯಾರ್ಥಿಯುವಜನರಆಶಾಕಿರಣ ಭಗತ್ ಸಿಂಗ್ ಅವರ ಆಶಯಗಳನ್ನು ಮುಂದಕ್ಕೆ ಒಯ್ಯುವ ಹಾಗೂ ಅವರ ಕನಸಿನ ಭಾರತವನ್ನು ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿ...

ಕೋಟೆ ಅಭಿವೃದ್ದಿಗೆ 2 ಕೋಟಿ ಬಿಡುಗಡೆ

0
ಚಿತ್ರದುರ್ಗ:       ಐತಿಹಾಸಿಕ ಚಿತ್ರದುರ್ಗ ಕೋಟೆ ಅಭಿವೃದ್ದಿಗೆ ಎರಡು ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಲಾಗಿದೆ ಇದರಲ್ಲಿ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಪುರಾತತ್ವ ಇಲಾಖೆ ಅಧೀಕ್ಷಕಿ ಕೆ.ಮೂರ್ತೇಶ್ವರಿ ತಿಳಿಸಿದರು. ಕೋಟೆ ಮುಖ್ಯರಸ್ತೆ...

ಕಾಂಗ್ರೆಸ್ ಸೇವಾದಳಕ್ಕೆ ದೊಡ್ಡ ಇತಿಹಾಸವಿದೆ

0
ಚಿತ್ರದುರ್ಗ:      ಕಾಂಗ್ರೆಸ್ ಪಕ್ಷದ ಶಕ್ತಿ ಯೋಜನೆ ಕುರಿತು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸೇವಾದಳದ ಸಭೆ ನಡೆಯಿತು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಫಾತ್ಯರಾಜನ್‍ರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತ ಶಕ್ತಿ ಯೋಜನೆಯಡಿ ನಿಮಗೆ ನೀಡಿರುವ...

ಮಕ್ಕಳಿಗೆ ಶಾಲಾ ಹಂತದಲ್ಲೇ ಕ್ರೀಡಾಸಕ್ತಿ ಬೆಳೆಸಬೇಕು

0
ಚಿತ್ರದುರ್ಗ:        ಒಲಂಪಿಕ್ಸ್ ಮತ್ತುಏಷ್ಯಾಕ್ರೀಡಾಕೂಟಗಳಲ್ಲಿ ದೇಶದಯುವಕಯುವತಿಯರುಚಿನ್ನದ ಹುಡುಗ ಹುಡುಗಿಯರಾಗಿ ಹೊರ ಬರುತ್ತಿರುವವರ ಸಂಖ್ಯೆತೀರಾಕಡಿಮೆಯಾಗುತ್ತಿದೆ. ಆದರೆ ಪಕ್ಕದರಾಷ್ಟ್ರದಚೀನಾದಲ್ಲಿ ಈ ಸಂಖ್ಯೆ ಹೆಚ್ಚಾಗಿದೆ.ನಮ್ಮದೇಶದ ಕ್ರೀಡಾಪಟುಗಳು ರಾಷ್ಟ್ರ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿ ಗೆಲುವು ಸಾಧಿಸಬೇಕಾದರೆಕ್ರೀಡಾ ಮನೋಭಾವನೆಯನ್ನು...
Share via