Tag: kannadanews paper
ಶುಭ ಶುಕ್ರವಾರ : ಏಸುವಿನ ಶಿಲುಬೇಗೇರಿಸುವ ರೂಪಕ ಪ್ರದರ್ಶನ
ಬಳ್ಳಾರಿ ಬಳ್ಳಾರಿಯು ಹಲವು ಧರ್ಮಗಳ, ಭಾಷೆಗಳ, ವೈವಿಧ್ಯಮ ಜನರು ವಾಸಿಸುವ ನಗರವಾಗಿದೆ. ಸ್ಥಳೀಯ ಕೌಲ್‍ಬಜಾರ್ ಪ್ರದೇಶದ ಕ್ಯಾಥೋಲಿಕ್ ಕ್ರೈಸ್ತ ಪಂಥದ ಸಂತ ಅಂತೋನಿಯವರ ಪ್ರಧಾನಾಲಯದ ಮುಂಭಾಗದಲ್ಲಿ ಪ್ರಭು ಏಸುಸ್ವಾಮಿಯವರನ್ನು...
ಪಾರ್ಕ್, ಮೈದಾನಗಳಲ್ಲಿ ಎ.ದೇವದಾಸ್ ಮತಯಾಚನೆ
ಬಳ್ಳಾರಿ.
ಇಂದು ಚುನಾವಣಾ ಪ್ರಚಾರದ ಅಂಗವಾಗಿ ಎಸ್.ಯು.ಸಿ.ಐ (ಕಮ್ಯುನಿಸ್ಟ್) ಪಕ್ಷದಅಭ್ಯರ್ಥಿಎ.ದೇವದಾಸ್‍ಅವರುಪಾರ್ಕ್ ಹಾಗೂ ಮೈದಾನಗಳಲ್ಲಿ ಮತಯಾಚನೆ ಮಾಡಿದರು.ನಗರದ ಮೆಡಿಕಲ್‍ಕಾಲೇಜು ಮೈದಾನ, ಐಟಿಐಕಾಲೇಜು ಮೈದಾನಗಳಲ್ಲಿ ನಾಗರೀಕರನ್ನು ಭೇಟಿ ಮಾಡಿ ಬಳ್ಳಾರಿಯಲ್ಲಿ ನಾಗರೀಕರ ಸಮಸ್ಯೆಗಳ...
ಹಂಪಿ ವಿಜಯನಗರ ಕಾಲದ ಸ್ಮಾರಕಗಳನ್ನು ರಕ್ಷಿಸುವಂತೆ ಸ್ಥಳೀಯರ ಒತ್ತಾಯ.
ಹೊಸಪೇಟೆ : ತಾಲೂಕಿನ ಕಮಲಾಪುರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಇರುವ ಪ್ರದೇಶದಲ್ಲಿ ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ನಿರ್ಮಾಣವಾದ ಗುಡಿ ಗೋಪುರಗಳು ನಿರ್ವಹಣೆ ಇಲ್ಲದೇ ಪಾಳು...
ವಿವಿಧ ವಾರ್ಡುಗಳಲ್ಲಿ ರಾಣಿ ಸಂಯುಕ್ತಾ ಬಿಜೆಪಿ ಪರವಾಗಿ ಭರ್ಜರಿ ಪ್ರಚಾರ
ಹೊಸಪೇಟೆ : ನಗರದ ಸಂಕ್ಲಾಪುರ, 24ನೇ ವಾರ್ಡ್, ಮತ್ತು 27ನೇ ವಾರ್ಡುಗಳಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ರಾಣಿ ಸಂಯುಕ್ತಾರವರು ಪಾದಯಾತ್ರೆ ಮೂಲಕ ಸಂಚರಿಸಿ ಬಿಜೆಪಿ ಅಭ್ಯರ್ಥಿ...
ಮೋದಿ ಮತ್ತೆ ಪ್ರಧಾನಿಯಾದರೆ ಪ್ರಜಾತಂತ್ರ ವ್ಯವಸ್ಥೆ ಉಳಿಯುವುದಿಲ್ಲ : ಸಿದ್ದರಾಮಯ್ಯ
ಬಳ್ಳಾರಿ ದೇಶದಲ್ಲಿ ಪ್ರಜಾತಂತ್ರ ವ್ಯವಸ್ಥೆ ಅಪಾಯದಿಂದ ಪಾರು ಮಾಡಬೇಕಾದರೆ ಕೋಮು ವಾದಿ ಸಂವಿಧಾನ ವಿರೋಧಿ ಬಿಜೆಪಿ ಯನ್ನು ರಾಜ್ಯದಲ್ಲಿ ಒಂದಂಕಿ ದಾಟಲಿಕ್ಕೆ ಬಿಡಬಾರದು ಗೆಲುವನ್ನಷ್ಟೆ ಪಡೆಯಬೇಕು ಎಂದು ರಾಜ್ಯ ಸಮನ್ವಯ...
ಉಪ ಚುನಾವಣೆ ಸೋಲನ್ನು ಬಡ್ಡಿ ಸಮೇತ ತೀರಿಸಿಕೊಳ್ಳುತ್ತೇವೆ ;ರವಿ
ಬೆಂಗಳೂರು: ಈ ಬಾರಿ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಕೆಮಿಸ್ಟ್ರಿ ಜತೆಗೆ ಮ್ಯಾಥಮ್ಯಾಟಿಕ್ಸ್ ಕೂಡ ಚೇಂಜ್ ಆಗಲಿದೆ . ಉಪಚುನಾವಣೆಯಲ್ಲಿನ ಸೋಲನ್ನು ಬಡ್ಡಿ ಸಮೇತ ತೀರಿಸಿಕೊಳ್ಳುತ್ತೇವೆ ಎಂದು ಶಾಸಕ ಸಿ.ಟಿ.ರವಿ ಹೇಳಿಕೆ ನೀಡಿದ್ದಾರೆ. ...
11 ದಿನಗಳ ಕರಗ ಉತ್ಸವಕ್ಕೆ ಭಾನುವಾರ ತೆರೆ …!!
ಬೆಂಗಳೂರು ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಶ್ರದ್ದಾ ಭಕ್ತಿಯೊಂದಿಗೆ ಚೈತ್ರ ಹುಣ್ಣಿಮೆಯ ದಿನವಾದ ಶುಕ್ರವಾರ ರಾತ್ರಿ ಅದ್ದೂರಿಯಾಗಿ ನೆರವೇರಲಿದೆ.ಮಧ್ಯರಾತ್ರಿ 12 ಗಂಟೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಹೊರಟ ಬೆಂಗಳೂರು ಕರಗ ನಗರದ ವಿವಿಧ...
ರಸ್ತೆ ಅಪಘಾತದಲ್ಲಿ ದಂಪತಿ ಸಾವು..!!
ಬೆಂಗಳೂರು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂದಿನಿಂದ ವೇಗವಾಗಿ ಬಂದ ಸ್ಕೂಟರ್ ಡಿಕ್ಕಿ ಹೊಡೆದು ದಂಪತಿ ಮೃತಪಟ್ಟಿರುವ ದುರ್ಘಟನೆ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಆರ್‍ಟಿ ನಗರದ ಶಂಬರಸನ್...
ಸ್ಟ್ರಾಂಗ್ ರೂಂಗಳಿಗೆ ಬಿಗಿ ಭದ್ರತೆ …!!!
ಬೆಂಗಳೂರು ಮತದಾನ ನಡೆದ ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತಪೆಟ್ಟಿಗೆ(ಇವಿಎಂ)ಗಳನ್ನು ಜಿಲ್ಲಾ ಕೇಂದ್ರಗಳ ಭದ್ರತಾ ಕೊಠಡಿಯಲ್ಲಿ (ಸ್ಟ್ರಾಂಗ್ ರೂಂ) ಇಡಲಾಗಿದ್ದು, ಶಸ್ತ್ರ ಸಜ್ಜಿತ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಮತಯಂತ್ರಗಳನ್ನು...
ಇನ್ನೂ ಎರಡು ದಿನ ಮಳೆ ಸಂಭವ..!!!
ಬೆಂಗಳೂರು ಬಿಸಿಲಿನ ಬೇಗೆಯಿಂದ ಬಸವಳಿದಿದ್ದ ನಗರದ ಜನತೆಗೆ ವರುಣ ಕಳೆದ ಎರಡು ದಿನಗಳಿಂದ ತಂಪೆರೆದಿದ್ದು, ಇನ್ನೂ ಎರಡು ದಿನ ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರು, ತುಮಕೂರು,...













