Home Tags Kannadanews paper

Tag: kannadanews paper

ಉತ್ತರ ಪ್ರದೇಶದಲ್ಲಿ ಪಾತಕಿ ಪೇಂಟರ್ ಬಂಧನ….!!!

0
ಬೆಂಗಳೂರು        ಪೇಟಿಂಗ್ ಕೆಲಸ ಮಾಡುವಾಗ ಮರ್ಯಾದೆ ಕೊಡದ ಕಾರಣಕ್ಕೆ ಸ್ನೇಹಿತನನ್ನು ರಾಡ್‍ನಿಂದ ಹೊಡೆದು ಬಾಟಲಿನಿಂದ ಚುಚ್ಚಿ ಕೊಲೆಗೈದು ಉತ್ತರ ಪ್ರದೇಶಕ್ಕೆ ಪರಾರಿಯಾಗಿದ್ದ ಆರೋಪಿಯನ್ನು ಮಹಾಲಕ್ಷ್ಮೀಲೇಔಟ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...

ಕರ್ನಾಟಕದಿಂದ ಮೋದಿ ಸ್ಪರ್ಧೆ ಕೈಬಿಟ್ಟಿದ್ದು ಏಕೆ?

0
ಬೆಂಗಳೂರು        ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಿಂದ ಸ್ಪರ್ಧಿಸಲು ಬಯಸಿದ್ದ ಪ್ರಧಾನಿ ನರೇಂದ್ರಮೋದಿ ಅಂತಿಮ ಘಳಿಗೆಯಲ್ಲಿ ಜಲಸಂಪನ್ಮೂಲ ಸಚಿವ ಡಿಕೆಶಿ ತಮಗೆ ಪ್ರಬಲ ಪೈಪೋಟಿ ನೀಡಬಹುದು ಎಂಬ ಕಾರಣಕ್ಕಾಗಿ ಸ್ಪರ್ಧಿಸಲು ಹಿಂಜರಿದರೇ? ...

ರಷ್ಯಾ: ಇಬ್ಬರು ಐಎಸ್ ಉಗ್ರರ ಸಾವು

0
ಮಾಸ್ಕೋ       ರಷ್ಯಾದ ಸೈಬೀರಿಯಾ ಪ್ರಾಂತ್ಯದ ಟ್ಯುಮೆನ್ ನಗರದಲ್ಲಿ ಫೆಡರಲ್ ಭದ್ರತಾ ಸೇವೆಯ ಅಧಿಕಾರಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ ಸ್ಟೇಟ್ ನ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ.ಟ್ಯುಮೆನ್ ನಗರದ...

105 ವಿಮಾನಗಳ ಹಾರಾಟ ನಿಲ್ಲಿಸಿದ ಜೆಟ್‍ ಏರ್ ವೇಸ್‍…!!!

0
ನವದೆಹಲಿ      ಇಂದನಿಂದ ಯಾವುದೇ ವಿಮಾನ ಹಾರಾಟ ನಡೆಸದಿರಲು ಜೆಟ್‍ ಏರ್ ವೇಸ್‍ ಪೈಲಟ್‍ಗಳು ನಿರ್ಧರಿಸಿರುವುದರಿಂದ ವಿಮಾನಯಾನ ಕಂಪೆನಿಯ ಬಿಕ್ಕಟ್ಟು ಮತ್ತಷ್ಟು ಉಲ್ಪಣಿಸಿದೆ.ವಿಮಾನ ಪೈಲಟ್‍ಗಳ ಒಕ್ಕೂಟವಾದ 'ರಾಷ್ಟ್ರೀಯ ಏವಿಯೇಟರ್ಸ್ ಗಿಲ್ಡ್'...

ಮೋದಿ ಕಟ್ಟಿ ಹಾಕಲು ಚುನಾವಣಾ ಅಖಾಡಕ್ಕೆ ಇಳಿಯುವರೇ ಪ್ರಿಯಾಂಕಾ ?

0
ನವದೆಹಲಿ       ಪ್ರಧಾನಿ ನರೇಂದ್ರ ಮೋದಿ ಅವರನ್ನು ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ ಕಟ್ಟಿಹಾಕಲು ಕಾಂಗ್ರೆಸ್ ಪಕ್ಷ ಯುವ ನಾಯಕಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಅವರನ್ನು ಕಣಕ್ಕಿಳಿಸಲಿದೆಯೇ?   ...

ಜನರ ಕೆಲಸ ಮಾಡುವವರನ್ನು ಗೆಲ್ಲಿಸಿ : ಡಾ.ಜಯಮಾಲ

0
ಉಡುಪಿ       ಕ್ಷೇತ್ರದ ಜನರ ನಡುವೆ ಇದ್ದು ಜನತೆಯ ಕೆಲಸ, ಊರಿನ ಅಭಿವೃದ್ಧಿಯ ಕೆಲಸ ಮಾಡುವಂತಹ ಸಂಸದರನ್ನು ಆಯ್ಕೆ ಮಾಡಬೇಕಾಗಿದೆ . ಈ ನಿಟ್ಟಿನಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್...

ಪ್ರತಿಷ್ಠೆಯ ತುಮಕೂರು ಕಣದಲ್ಲಿ ನೇರ ಹಣಾಹಣಿ..!!!

0
ತುಮಕೂರು:ಮೈತ್ರಿ ಗೊಂದಲ:         ಸಭೆಗಳಲ್ಲಿ ಮುಖಂಡರು ಒಟ್ಟಾಗಿ ಕಾಣಿಸಿಕೊಳ್ಳುವುದೇ ಬೇರೆ, ಸ್ಥಳೀಯವಾಗಿ ಇರುವ ರಾಜಕೀಯವೇ ಬೇರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು ಸಭೆಗಳಲ್ಲಿ ಮೈತ್ರಿಯ ನಗೆ ಬೀರಿದಂತೆ...

ಶ್ರೀರಾಂಪುರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಕಾರ್ಯಕ್ರಮ

0
ಹೊಸದುರ್ಗ:       ಅಧಿಕಾರ ಕ್ಕಿಂತಅಭಿವೃದ್ದಿಮುಖ್ಯ, ಅಧಿಕಾರ ಶಾಶ್ವತವಲ್ಲ ಅಭಿವೃದ್ದಿ ಮಾಡುವುದು ನಮ್ಮ ಗುರಿ ಎಂದು ಪಕ್ಷದ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮಿಮಾತನಾಡಿದರು.       ತಾಲ್ಲೂಕಿನಶ್ರೀರಾಂಪುರದಲ್ಲಿಆಯೋಜಿಸಿದ್ದಬಿಜೆಪಿವಿಜಯಸಂಕಲ್ಪಕಾರ್ಯಕ್ರಮದಲ್ಲಿಮಾತನಾಡಿದರು. ನರೇಂದ್ರ ಮೋದಿಯವರು ಸಂಘ...

ಶಿರಾ ನಿವೃತ್ತ ನೌಕರರ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ 128ನೇ ಜನ್ಮ ಜಯಂತಿ

0
ಶಿರಾ:       ಡಾ.ಬಿ.ಆರ್.ಅಂಬೇಡ್ಕರ್ ಅವರ ದೃಷ್ಠಿಯಲ್ಲಿ ದಲಿತೋದ್ದಾರ ಕಲ್ಪನೆ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿರಲಿಲ್ಲ. ಸಮಾಜದಲ್ಲಿ ತುಳಿತಕ್ಕೊಳಗಾದ ಎಲ್ಲರನ್ನೂ ಮೇಲೆತ್ತಲು ಹೋರಾಡಿದವರು ಎಂದು ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ...

ನಗರದ ಮಿನಿ ವಿಧಾನಸೌಧದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂಬಾಬು ಜಗಜೀವನ್‍ರಾಂರವರ ರವರ ಜಯಂತಿ

0
ಹರಿಹರ,:      ಡಾ.ಬಿ.ಆರ್.ಅಂಬೇಡ್ಕರ್‍ರವರ 128ನೇ ಮತ್ತು ಬಾಬು ಜಗಜೀವನ ರಾಂರವರ 112 ಜಯಂತಿಯನ್ನು ತಾಲ್ಲೂಕು ಆಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಚರಣೆ ಮಡಲಾಯಿತ್ತು.     ನಗರದ ಮಿನಿ...
Share via