Tag: kannadanews paper
ರೋಷನ್ ಬೇಗ್ ಗೆ ಕಾಂಗ್ರೆಸ್ ನೋಟಿಸ್..!!
ಬೆಂಗಳೂರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ , ಕರ್ನಾಟಕ ಪ್ರದೇಶ ಸಮಿತಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಶಾಸಕಾಂಗ ನಾಯಕ ಸಿದ್ದರಾಮಯ್ಯ ಅವರ ವಿರುದ್ದ ಪಕ್ಷ ವಿರೋಧಿ ಹೇಳಿಕೆ...
ಐದು ವರ್ಷದಲ್ಲಿ ಮಾಡಿದ ಕೆಲಸ ಸಾರ್ಥಕತೆ ಮೂಡಿಸಿದೆ : ಎಸ್‍ಪಿಎಂ
ತುಮಕೂರು ಸಂಸದನಾಗಿ ತಮ್ಮ ಐದು ವರ್ಷದ ಅವಧಿಯಲ್ಲಿ ಮಾಡಿದ ಕೆಲಸ ಸಂಪೂರ್ಣ ತೃಪ್ತಿ ಇದೆ, ಇನ್ನಷ್ಟು ಮಾಡಬೇಕಾಗಿತ್ತು, ಮಾಡಲಾಗಲಿಲ್ಲವಲ್ಲ ಎಂಬ ನಿರಾಶೆಯೂ ಇದೆ. ಆದರೂ ಅವಕಾಶ ಸಿಕ್ಕಷ್ಟನ್ನು ಮಾಡಲು ಸಾಧ್ಯವಾಗಿದ್ದಕ್ಕೆ ಸಾರ್ಥಕ...
ದಾಖಲೆಯ ಮತದಾನದ ಲಾಭ ಯಾರಿಗೆ..?
ತುಮಕೂರು: 2019ರ ತುಮಕೂರು ಲೋಕಸಭಾ ಸ್ಥಾನಕ್ಕೆ ಏಪ್ರಿಲ್ 18 ರಂದು ನಡೆದ ಚುನಾವಣೆಯಲ್ಲಿ ಅಚ್ಚರಿ ಎನ್ನುವಂತಹ ಶೇ.77.03 ದಾಖಲೆಯ ಮತದಾನವಾಗಿದ್ದು, ಇದರ ಲಾಭ ಯಾರಿಗೆ ಎಂಬ ಕುತೂಹಲಕ್ಕೆ ತೆರೆ ಎಳೆಯುವ...
ನಾಳೆ ಲೋಕಸಭಾ ಕ್ಷೇತ್ರದ ಮತ ಎಣಿಕೆ: ಸಕಲ ಸಿದ್ಧತೆ:ಡಾ: ರಾಕೇಶ್ ಕುಮಾರ್.
ತುಮಕೂರು ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮೇ 23ರಂದು ಬೆಳಿಗ್ಗೆ 8 ಗಂಟೆಗೆ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದಲ್ಲಿ ಮತ ಎಣಿಕೆ ಕಾರ್ಯ ನಡೆಸಲು...
ದಬ್ಬಗುಂಟೆಯಲ್ಲಿ ಮಳೆ-ಗಾಳಿಗೆ ಧರೆಗುರುಳಿದ ಶೀಟ್‍ಗಳು
ಹುಳಿಯಾರು: ಹುಳಿಯಾರು ಹೋಬಳಿಯ ದಬ್ಬಗುಂಟೆಯಲ್ಲಿ ಸೋಮವಾರ ಸಂಜೆ ಬಾರಿ ಮಳೆಗಾಳಿ ಬಂದಿದ್ದು ಇಡೀ ಊರನ್ನೇ ತಲ್ಲಣಗೊಳಿಸಿದೆ.
ಮಳೆಗಾಳಿಗೆ ಅನೇಕ ಮರಗಳು ಧರೆಗುರುಳಿದ್ದು ಸಿದ್ದಮ್ಮ ಹಾಗೂ ಪುಟ್ಟಯ್ಯ ಎಂಬುವವರ ವಾಸದ ಮನೆಯ ಮೇಲ್ಚಾವಣಿಯ...
ಕೈಕೊಟ್ಟ ಮುಂಗಾರು : ನೀರಿಗಾಗಿ ತಾಲ್ಲೂಕಿನಲ್ಲಿ ಹಾಹಾಕಾರ
ಗುಬ್ಬಿ ಕಳೆದ ವರ್ಷದ ಮುಂಗಾರು ಮತ್ತು ಹಿಂಗಾರು ಅವಧಿಯಲ್ಲಿ ವಾಡಿಕೆಯಷ್ಟು ಮಳೆ ಬಾರದ ಕಾರಣ ಅಂತರ್ಜಲ ಮಟ್ಟ ಸಂಪೂರ್ಣವಾಗಿ ಕುಸಿಯುತ್ತಿದ್ದು 1500 ಅಡಿಯವರೆಗೆ ಕೊಳವೆ ಬಾವಿ ಕೊರೆಸಿದರು ಸಹ ನೀರು ಬಾರದಂತಾಗಿದೆ....
ಎಟಿಎಂ ಲಪಟಾಯಿಸಲು ವಿಫಲ ಯತ್ನ..!!
ಚಳ್ಳಕೆರೆ ನಗರದ ಬೆಂಗಳೂರು ರಸ್ತೆಯಲ್ಲಿರುವ ಕಳೆದ ಕೆಲವು ವರ್ಷಗಳಿಂದ ವ್ಯವಹಾರ ನಡೆಸುತ್ತಿರುವ ಇಲ್ಲಿನ ಐಡಿಬಿಐ ಬ್ಯಾಂಕ್ ಎಟಿಎಂ ಕೌಂಟರ್‍ಗೆ ನುಗ್ಗಿದ ಕಳ್ಳರು ಬ್ಯಾಂಕ್‍ನ ಎಟಿಎಂ ಮಿಷನನ್ನು ಯಾವುದೋ ಆಯುಧದಿಂದ...
ಹೊನ್ನಾಳಿಯಲ್ಲಿ ತಂಬಾಕು ನಿಯಂತ್ರಣ ತಂಡದಿಂದ ಕ್ಷಿಪ್ರ ದಾಳಿ: ಸ್ಥಳದಲ್ಲೇ ದಂಡ
ದಾವಣಗೆರೆ “ಹೊನ್ನಾಳಿ ತಾಲ್ಲೂಕನ್ನು ಕೋಟ್ಪಾ 2003 ರ ಕಾಯ್ದೆಯಡಿ ಉನ್ನತ ಅನುಷ್ಟಾನ ತಾಲ್ಲೂಕನ್ನಾಗಿ ಮಾಡುವ ನಿಟ್ಟಿನಲ್ಲಿ ಹೊನ್ನಾಳಿ ಪಟ್ಟಣದ ವಿವಿಧೆಡೆ ಮೇ.20 ರಂದು ಜಿಲ್ಲಾ ತಂಬಾಕು ನಿಯಂತ್ರಣ ತಂಡದಿಂದ...
ರಾಜಕಾಲುವೆಯ ಪುನರ್ ನಿರ್ಮಾಣಕ್ಕೆ ಸುಸಿ ಒತ್ತಾಯ
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಮುದ್ದಾಭೋವಿ ಕಾಲೋನಿಯಲ್ಲಿ ತೆರೆದು ನಿಂತಿರುವ ಎರಡು ರಾಜಕಾಲುವೆಗಳನ್ನು ಸ್ವಚ್ಛಗೊಳಿಸಿ, ಪುನರ್‍ನಿರ್ಮಾಣ ಮಾಡಬೇಕು. ಶುದ್ಧ ಕುಡಿಯುವ ನೀರಿನ ಘಟಕ ತೆರೆಯಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಎಸ್‍ಯುಸಿಐ...
ಬಾಕಿ ಸಮೇತ ಕನಿಷ್ಠ ಕೂಲಿಗೆ ಸಿಐಟಿಯು ಆಗ್ರಹ
ದಾವಣಗೆರೆ: ಹೈಕೋರ್ಟ್ ಆದೇಶದಂತೆ 37 ವಿಧದ ಕೈಗಾರಿಕೆಗಳ ಕಾರ್ಮಿಕರಿಗೆ ಬಾಕಿ ಸಮೇತ ಕನಿಷ್ಠ ಕೂಲಿ ನೀಡಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಮಂಗಳವಾರ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರು ಪ್ರತಿಭಟನೆ...













