Home Tags Kannadanews paperonline

Tag: kannadanews paperonline

ಖಾಸಗಿ ದೂರವಾಣಿಯವರಿಂದ ರಸ್ತೆಯಲ್ಲಿ ಗುಂಡಿ : ಮೂಳೆ ಮುರಿತ

0
ಪಾವಗಡ        ಖಾಸಗಿ ದೂರವಾಣಿಯ ಕೇಬಲ್ ಹಾಕಲು ಆಳುದ್ದ ಚರಂಡಿ ತೆಗೆಯುವ ಮೂಲಕ ರಸ್ತೆ ಸುರಕ್ಷತೆ ನಿಯಮಗಳನ್ನು ಗಾಳಿಗೆ ತೂರಿ ಪ್ರಯಾಣಿಕರಿಗೆ ಕಿರಿಕಿರಿ ಅಲ್ಲದೆ ಸಾವಿನ ಕೂಪಗಳಾಗಿ ತೊಂದರೆ ಉಂಟು...

ನವಿಲುಧಾಮಕ್ಕೆ ಆಹಾರ-ನೀರು ವ್ಯವಸ್ಥೆ ಮಾಡಿದ ಜಪಾನಂದಜಿ..!

0
ಪಾವಗಡ        ಸ್ವಯಂಸೇವಕರೊಂದಿಗೆ ಜಪಾನಂದ ಸ್ವಾಮಿರವರು ಮಂಗಳವಾರ ಹನುಮನ ಬೆಟ್ಟ ನವಿಲುಧಾಮಕ್ಕೆ ಭೇಟಿ ನೀಡಿ, ಅಲ್ಲಿಯ ಅರಣ್ಯ ಪ್ರದೇಶದಲ್ಲಿ ಬೆಟ್ಟಗಳ ನಡುವೆ ಹೊಂದಿಕೊಂಡಿದ್ದ ಕಲ್ಯಾಣಿಯನ್ನು ಶುದ್ಧಿಗೊಳಿಸುವ ಕಾರ್ಯವನ್ನು ಕೈಗೊಂಡರು....

ಸಾಮಥ್ರ್ಯವಿದ್ದರೂ ನಿಲ್ಲದ ಮಹಿಳಾ ಶೋಷಣೆ

0
ದಾವಣಗೆರೆ:      ಮಹಿಳೆ ಎಲ್ಲವನ್ನೂ ಸಾಧಿಸುವ ಸಾಮಥ್ರ್ಯಹೊಂದಿದ್ದರೂ ಸಹ ಆಕೆಯ ಮೇಲೆ ಮನೆ, ಕೆಲಸದ ಸ್ಥಳಗಳಲ್ಲಿ ಹಾಗೂ ನೈಸರ್ಗಿಕ ಸ್ಥಳಗಳಲ್ಲಿ ದೌರ್ಜನ್ಯ, ಶೋಷಣೆ ನಡೆಯುತ್ತಿದೆ ಎಂದು 2ನೇ ಹೆಚ್ಚುವರಿ ಮತ್ತು ಸಷೆನ್ಸ್...

ತಪೋಕ್ಷೇತ್ರ ಕಗ್ಗೆರೆ ಶ್ರೀ ಸಿದ್ಧಲಿಂಗೇಶ್ವರರ ಮಹಾರಥೋತ್ಸವ

0
ಕುಣಿಗಲ್        ತಾಲ್ಲೂಕಿ ಐತಿಹಾಸಿಕ ಸುಪ್ರಸಿದ್ಧ ಕಗ್ಗೆರೆ ತಪೋಕ್ಷೇತ್ರದಲ್ಲಿ ವಿರಾಜಮಾನರಾಗಿ ನೆಲೆಸಿರುವ ಶ್ರೀ ಸಿದ್ಧಲಿಂಗೇಶ್ವರಸ್ವಾಮಿ ಸನ್ನೀಧಿಯಲ್ಲಿ ನಾಳೆ ಮಧ್ಯಾಹ್ನ ವಿಜೃಂಭಣೆಯ ಮಹಾರಥೋತ್ಸವ ಜರುಗಲಿದೆ.       ...

ಆರ್‍ಟಿಇ ಕಾಯ್ದೆಗೆ ರಾಜ್ಯ ಸರ್ಕಾರದ ತಿದ್ದುಪಡಿ

0
ದಾವಣಗೆರೆ        ರಾಜ್ಯ ಸರ್ಕಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು (ಆರ್‍ಟಿಇ) ಕಾಯ್ದೆಗೆ ತಿದ್ದುಪಡಿ ತಂದಿರುವ ಪರಿಣಾಮ, ಬಡ ಮತ್ತು ಮಧ್ಯಮ ವರ್ಗಗಳ ಮಕ್ಕಳ ಪೋಷಕರಿಗೆ ದಿಗಲು...

ತಾಲ್ಲೂಕು ಮಟ್ಟದ ಶೈಕ್ಷಣಿಕ ಸಮಾವೇಶ

0
ಹಾವೇರಿ :         ಆಳುವ ಸರಕಾರಗಳು ಮಹತ್ವದ ಶಿಕ್ಷಣ ಕೇತ್ರ ಕಡಿಗಣಿಸಿ, ಉಳ್ಳವರ ಪರ ಕೆಲಸ ಮಾಡುತ್ತಿರುವುದರ ಪರಿಣಾಮ ದೇಶ ಹಿಂದುಳಿದಿದೆ ಎಂದು ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ ದೇಸಾಯಿ...

ಚುನಾವಣಾ ಆಯೋಗದ ಸ್ಪಷ್ಟ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ: ಸುಭೋದ್ ಯಾದವ್

0
ಬಳ್ಳಾರಿ        ಬಳ್ಳಾರಿ ಲೋಕಸಭಾ ಚುನಾವಣೆಯನ್ನು ಅತ್ಯಂತ ನಿಷ್ಪಕ್ಷಪಾತವಾಗಿ ಮತ್ತು ಸುಸೂತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ಎಲ್ಲರು ತಂಡವಾಗಿ ಕೆಲಸ ಮಾಡಬೇಕು ಮತ್ತು ಚುನಾವಣಾ ಆಯೋಗ ನೀಡಲಾಗಿರುವ ಸ್ಪಷ್ಟ ನಿರ್ದೇಶನಗಳನ್ನು...

ಮತದಾನದಿಂದ ದೂರ ಉಳಿಯುವುದು ಆತ್ಮವಂಚನೆಗೆ ಸಮ

0
ಬ್ಯಾಡಗಿ:        ಮತದಾನದಿಂದ ದೂರ ಉಳಿಯುವುದು ಆತ್ಮವಂಚನೆಗೆ ಸಮ, ಈ ಕುರಿತು ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ನಂಬಿಕೆ ಗಳನ್ನು ಉಳಿಸಿಕೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿ...

ಶಾಂತವೀರಸ್ವಾಮೀಜಿ ಯಾವುದೇ ತಪ್ಪು ಮಾಡಿಲ್ಲ

0
ಚಿತ್ರದುರ್ಗ        ಕುಂಚಟಿಗ ಮಹಾ ಸಂಸ್ಥಾನದ ಶ್ರೀ ಶಾಂತವೀರ ಶ್ರೀಗಳು ಏನೇ ಮಾಡಿದರೂ ಸಹ ಆದು ಸಮಾಜ ಮತ್ತು ಮಠದ ಪರವಾಗಿ ಇರುತ್ತದೆ ಎಂದು ಶ್ರೀಗಳ ಪರವಾಗಿ ಹಿಂದುಳಿದ...

ಭೂಮಿ ಒತ್ತವರಿ ತೆರವಿಗೆ ಆಗ್ರಹಿಸಿ ಪ್ರತಿಭಟನೆ

0
ಚಿತ್ರದುರ್ಗ:        ವೀರದಿಮ್ಮನಹಳ್ಳಿ ಮತ್ತು ರಾಂಜಿಹಟ್ಟಿ ಗ್ರಾಮಗಳಿಗೆ ಸೇರಿದ ರುದ್ರಭೂಮಿ(ಸ್ಮಶಾನ)ದ ಜಾಗವನ್ನು ಉಳುಮೆ ಮಾಡುವ ಮೂಲಕ ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರಿಂದ ತೆರವುಗೊಳಿಸುವಂತೆ ಆಗ್ರಹಿಸಿ ಸದರಿ ಗ್ರಾಮಸ್ಥರು ಕರ್ನಾಟಕ ಬಂಜಾರ...
Share via