Tag: kannadanews paperonline
ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ರಘು ಜಾಣಗೆರೆ
ಕುಣಿಗಲ್ ರಂಗೇರುತ್ತಿರುವ ಲೋಕಸಭಾ ಚುನಾವಣೆಯ ಕಣದಲ್ಲೀಗ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಕುಣಿಗಲ್ ತಾಲ್ಲೂಕಿನ ರಘು ಜಾಣಗೆರೆ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸೋಮವಾರ ತಮ್ಮ ಬೆಂಬಲಿಗರೊಂದಿಗೆ ರಾಮನಗರದ ಜಿಲ್ಲಾಧಿಕಾರಿಗಳ ಬಳಿ...
ಅಬ್ಬರಿಸಿದ ಕ್ರಿಸ್‍ಗೇಯ್ಲ್ : ರಾಯಲ್ಸ್‍ಗೆ 185ರನ್‍ಗಳ ಗುರಿ
ಜೈಪುರ ಜೈಪುರ್‍ನ ಸವಾಯ್ ಮಾನ್‍ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್‍ನ 4ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಕ್ರಿಸ್ ಗೇಯ್ಲ್...
ಮತದಾರರ ಸಹಿ ಸಂಗ್ರಹ ಹಾಗೂ ಜಾಗೃತಿ ಕಾರ್ಯಕ್ರಮ
ಜಗಳೂರು: ಜಗಳೂರು ಪಟ್ಟಣದಲ್ಲಿ ಭಾರತೀಯ ಚುನಾವಣಾ ಆಯೋಗ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಮತದಾರರ ಸಹಿ ಸಂಗ್ರಹ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಸಹಾಯಕ...
ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕು : ಶಿವಕುಮಾರ್ ಉದಾಸಿ
ಬ್ಯಾಡಗಿ: ಭಾರತದಂತಹ ಸಹೃದಯಿ ರಾಷ್ಟ್ರಕ್ಕೆ ಇಂದು ಸಾರ್ವಭೌಮತ್ವದ ಪ್ರಶ್ನೆ ಎದುರಾಗಿದೆ, ದೇಶದ ಹಿತದೃಷ್ಟಿಯಿಂದ ಪ್ರಧಾನಿ ಮೋದಿ ಅವರ ಕೈಯನ್ನು ಬಲಪಡಿಸಬೇಕಾಗಿದ್ದು ಎಲ್ಲರೂ ಒಗ್ಗಾಟ್ಟಾಗಿ ಭಾರತೀಯ ಜನತಾ ಪಕ್ಷವನ್ನು ಬೆಂಬಲಿಸ...
ದೇವೇಂದ್ರಪ್ಪನವರು ನಮ್ಮ ಜಿಲ್ಲೆಯ ಮನೆಮಗನಾಗಿದ್ದಾರೆ
ಹಗರಿಬೊಮ್ಮನಹಳ್ಳಿ: ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಬಿಜೆಪಿ ಎದುರಿಗೆ ಕಾಂಗ್ರೆಸ್ ಎನ್ನುವದಕ್ಕಿಂತ, ಪ್ರಧಾನಿ ನೇತೃತ್ವದಲ್ಲಿ ಅಭಿವೃದ್ಧಿ ಕಂಡ ದೇಶದ ನರೇಂದ್ರ ಮೋದಿಯವರಿಗೂ ಮತ್ತು ಕಾಂಗ್ರೆಸ್ ಪಕ್ಷಕ್ಕೂ ಪಕ್ಷಕ್ಕೆ ನಡೆಯುತ್ತಿರುವ...
ರಂಗನಾಥಸ್ವಾಮಿ ಜಾತ್ರೆಯಲ್ಲಿ ಮದಗಜಗಳಂತೆ ಕುಸ್ತಿ ಪೈಲ್ವಾನರ ಸೆಣಸಾಟ
ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿಯ ಐತಿಹಾಸಿಕ ಪ್ರಸಿದ್ದ ಶ್ರೀಬಂಡೆರಂಗನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಗ್ರಾಮದ ಎಪಿಎಂಸಿ ಉಪಮಾರುಕಟ್ಟೆಯ ಆವರಣದಲ್ಲಿ ಗ್ರಾಮದ ಶ್ರೀಹನುಮಾನ್ ಕುಸ್ತಿ ಮಂಡಳಿ, ಶ್ರೀರಂಗನಾಥ ಹಮಾಲರ ಸಂಘ...
ಸಚಿವ ಶಿವಳ್ಳಿಯವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ:-ಎಸ್.ಭೀಮಾನಾಯ್ಕ
ಹಗರಿಬೊಮ್ಮನಹಳ್ಳಿ: ಕುಂದುಗೋಳ ಶಾಸಕ ಹಾಗೂ ಪೌರಾಡಳಿತ ಸಚಿವ ಸಿ.ಎಸ್.ಶಿವಳ್ಳಿ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ, ಸಾರ್ವಜನಿಕರ ಬಗ್ಗೆ ಅಪಾರ ಕಾಳಜಿಯನ್ನು ಹೊಂದಿದ್ದ ಸಚಿವರು ಇದ್ದಕ್ಕಿದಂತೆ ಹೃದಯಘಾತವಾಗಿ ನಿಧನರಾಗಿದ್ದು, ಇಂತಹ...
ಸಮಾಜದಲ್ಲಿ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು:-ಕೆ.ನಾಗರತ್ನಮ್ಮ
ಹಗರಿಬೊಮ್ಮನಹಳ್ಳಿ: ಸಮಾಜದಲ್ಲಿ ಎಲ್ಲಾ ರಂಗಗಳಲ್ಲಿ ದುಡಿಯುತ್ತಿರುವ ಮಹಿಳೆಯರನ್ನು ಸಮಾನತೆಯಿಂದ ಕಾಣಬೇಕು ಎಂದು ಅಂಗನವಾಡಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷೆ ಹೊಸಪೇಟೆಯ ಕೆ.ನಾಗರತ್ನಮ್ಮ ಆಗ್ರಹಪಡಿಸಿದರು. ಪಟ್ಟಣದ...
ಬನ್ನಿಕಲ್ಲು ಗ್ರಾ.ಪಂ.ಗೆ ವಾಮದೇವಯ್ಯ ಅಧ್ಯಕ್ಷರಾಗಿ ಆಯ್ಕೆ
ಹಗರಿಬೊಮ್ಮನಹಳ್ಳಿ: ತಾಲೂಕಿನ ಬನ್ನಿಕಲ್ಲು ಗ್ರಾ.ಪಂ.ಗೆ ಅಧ್ಯಕ್ಷರಾಗಿ ಎಚ್.ಎಂ.ವಾಮದೇವಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾ.ಪಂ.ಇಒ ಹಾಗೂ ಈ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣಾಧಿಕಾರಿಯಾದ ಮಲ್ಲಾನಾಯ್ಕ ಘೋಷಿಸಿದರು.ಈ ಹಿಂದೆ ಅಧ್ಯಕ್ಷರಾಗಿದ್ದ ಟಿ.ಪ್ರಹ್ಲಾದ್ ರಾಜೀನಾಮೆಯಿಂದ...
ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ
ಹಾವೇರಿ ಚುನಾವಣೆಯ ಕಾವು ಒಳಒಳಗೆ ಆಂತರಿಕ ಪ್ರಚಾರ ಜೋರಾಗಿದ್ದು, ಹಾವೇರಿ-ಗದಗ ಲೋಕಸಭಾ ಚುನಾವಣೆಯ ಬಿಜೆಪಿ ಹಾಗೂ ಕಾಂಗ್ರೇಸ್ ಪಕ್ಷಗಳ ನೇರಾನೇರ ಹಣಾಹಣಿ ಸ್ಪರ್ಧೆಯಾಗಲಿದೆ. ಬಿಜೆಪಿ ಪಕ್ಷದಿಂದ...













