Tag: kannadanews paperonline
ಮಿಯಾಮಿ ಓಪನ್: ಅಂತಿಮ 16ರ ಘಟ್ಟಕ್ಕೆ ಪ್ರವೇಶಿಸಿದ ಜೊಕೊವಿಚ್, ಎಡ್ಮಂಡ್
ವಾಷಿಂಗ್ಟನ್ ಅದ್ಭುತ ಪ್ರದರ್ಶನ ತೋರಿದ ಬ್ರಿಟಿಷ್ ಅಗ್ರ ಕ್ರಮಾಂಕದ ಆಟಗಾರ ಕೈಲ್ ಎಡ್ಮಂಡ್ ಹಾಗೂ ಮತ್ತೊಂದು ಪಂದ್ಯದಲ್ಲಿ ವಿಶ್ವ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್ ಅವರು ಮಿಯಾಮಿ...
ಬ್ಯಾಂಕ್ ಸಾಲ ಬಾಕಿ ಅಭ್ಯರ್ಥಿಗಳನ್ನು ಚುನಾವಣೆಗೆ ಅನರ್ಹರೆಂದು ಘೋಷಿಸಲು ಆಯೋಗಕ್ಕೆ ಆಗ್ರಹ
ಹೈದರಾಬಾಧ್ ಮುಂಬರುವ 17ನೇ ಲೋಕಸಭೆ ಚುನಾವಣೆಯಲ್ಲಿ ಬ್ಯಾಂಕ್ ಸಾಲ ಬಾಕಿ ಇಟ್ಟಿರುವ ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕು ಎಂದು ಆಲ್ ಇಂಡಿಯಾ ಬ್ಯಾಂಕ್ ನೌಕರರ ಸಂಘ ಮುಖ್ಯ ಚುನಾವಣಾ...
ಸಂಸತ್ತಿಗೆ ಲಗ್ಗೆ ಇಡಲು ಬೆಂಗಾಳಿ ತಾರೆಯರ ಪೈಪೋಟಿ..!!
ಕೋಲ್ಕತ್ತಾ ಪಶ್ಚಿಮ ಬಂಗಾಲದಿಂದ ಸ್ಪರ್ಧಿಸುತ್ತಿರುವ ಬೆಳ್ಳಿ ಪರದೆಯ ತಾರೆಯರು ತಮ್ಮ ಸ್ಟಾರ್ ಪವರ್ ಮೂಲಕ ರಾಜಕೀಯ ಕಣ ಅಕ್ರಮಿಸಿಕೊಂಡು ಸಂಸತ್ತಿನಲ್ಲೂ ಮೆರೆಯಲು ಸಜ್ಜಾಗಿದ್ದಾರೆ. ಟಿಎಂಸಿ ಈ ಬಾರಿ ಹೆಚ್ಚು...
2ನೇ ಹಂತದ ಚುನಾವಣೆ: ಉತ್ತರ ಪ್ರದೇಶದಲ್ಲಿ ನಾಮಪತ್ರ ಸಲ್ಲಿಕೆ ಆರಂಭ
ಲಕ್ನೋ ಮೊದಲ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ ಉತ್ತರ ಪ್ರದೇಶದಲ್ಲಿ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗಿತ್ತು. ಮೊದಲ ಹಂತದಲ್ಲಿ ಪಶ್ಚಿಮ ಉತ್ತರ ಪ್ರದೇಶದ 8 ಕ್ಷೇತ್ರಗಳಿಗೆ...
30 ಪೈಸೆ ವಿವಾದ : ಗ್ರಾಹಕನಿಗೆ 1500 ರೂ ಪಾವತಿಸಲು ಎಂಸಿಸಿಗೆ ಗ್ರಾಹಕರ ವೇದಿಕೆ...
ಮೈಸೂರು: ಮೈಸೂರು ಪಾಲಿಕೆ ಗ್ರಾಹಕರೋಬ್ಬರಿಗೆ ದಂಡದ ರೂಪದಲ್ಲಿ ಹೆಚ್ಚುವರಿಯಾಗಿ 70 ಪೈಸೆ ಶುಲ್ಕ ವಿಧಿಸಿದ್ದರಿಂದ ಈಗ ಆ ಗ್ರಾಹಕರಿಗೆ 1500 ರೂ. ಪರಿಹಾರ ನೀಡುವಂತಾಗಿದೆ.ಮೈಸೂರು ಮಹಾನಗರ ಪಾಲಿಕೆಗೆ ಜಿಲ್ಲಾ...
ನಗರದ ಪ್ರಧಾನರಸ್ತೆಗೆ 70ಲಕ್ಷರೂಗಳ ವೆಚ್ಚದಲ್ಲಿ ಮರುಡಾಂಬರೀಕರಣ
ಹಿರಿಯೂರು : ನಗರೋತ್ಥಾನ-3 ಯೋಜನೆಯಡಿ 70ಲಕ್ಷದಲ್ಲಿ ನಡೆಯುತ್ತಿರುವ ಪ್ರಧಾನ ರಸ್ತೆಯ ಮರುಡಾಂಬರೀಕರಣ ಕಾಮಗಾರಿಯನ್ನು ಪೌರಾಯುಕ್ತ ಎಚ್.ಮಹಂತೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶ್ರೀನಿವಾಸ್ ಪರಿಶೀಲಿಸಿದರು.ಹತ್ತು ವರ್ಷದ ಹಿಂದೆ ಈ ರಸ್ತೆಗೆ ಡಾಂಬರೀಕರಣ ಮಾಡಲಾಗಿತ್ತು....
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವಿಧ್ಯಾರ್ಥಿಗಳಿಂದ ಮತದಾನ ಜಾಗೃತಿ ಜಾಥಾ
ಹಿರಿಯೂರು : ಸಾರ್ವಜನಿಕರು ಯಾರೊಬ್ಬರ ಪ್ರಭಾವ ಹಣದ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು ಎಂಬುದಾಗಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀಮತಿ ನಫೀಜಾಬೇಗಂ ಹೇಳಿದರು. ನಗರದ ರೋಟರಿ ಸಭಾಭವನದಲ್ಲಿ ನಡೆದ ಭಾರತ್...
ಭಾರತಾಂಬೆ ರಕ್ಷಣೆಗೆ ಸೈನಿಕರಂತೆ ನಿಲ್ಲಿ : ಎಚ್.ಆರ್.ಯೋಗೇಶ್
ಹಿರಿಯೂರು : ಸ್ವಾತಂತ್ರ್ಯ ಹೋರಾಟಗಾರರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದಾಗಿ ಎಬಿವಿಪಿ ಸದಸ್ಯ ಎಚ್.ಆರ್.ಯೋಗೇಶ್ ಹೇಳಿದರು.ನಗರದ ಬಿಇಒ ಸರ್ಕಲ್‍ನಲ್ಲಿ ಬಲಿದಾನದಿವಸ್ ಅಂಗವಾಗಿ ಹಮ್ಮಿಕೊಂಡಿದ್ದ ದೀಪ ನಮನ ಕಾರ್ಯಕ್ರಮದಲ್ಲಿ...
ಯುವಸಂಘಗಳು ಕ್ರೀಯಾಶೀಲರಾಗಿರಬೇಕು : ದೊಡ್ಡಘಟ್ಟ ಎಸ್.ರಂಗಸ್ವಾಮಿ
ಹಿರಿಯೂರು : ಯುವಸಂಘಗಳನ್ನು ಕಟ್ಟಿದರೆ ಸಾಲದು, ಸಂಘಗಳ ಸದಸ್ಯರು ಯಾವಾಗಲೂ ಏನಾದರೊಂದು ಚಟುವಟಿಕೆಗಳಲ್ಲಿ ತೊಡಗಿಕೊಂಡು ಸದಾ ಕ್ರೀಯಾಶೀಲರಾಗಿರಬೇಕು ಎಂಬುದಾಗಿ ದೊಡ್ಡಘಟ್ಟ ಗ್ರಾಮದ ಸ್ವಾಮಿವಿವೇಕಾನಂದ ಗ್ರಾಮೀಣಾಭಿವೃದ್ಧಿಸಂಸ್ಥೆ ಅಧ್ಯಕ್ಷರಾದ ಎಸ್.ರಂಗಸ್ವಾಮಿ ಯುವಜನತೆಗೆ ಕರೆ...
ಬಿಸಿ ಊಟ ಸೇವನೆ: ಅಸ್ವಸ್ಥರಾದ ವಿದ್ಯಾರ್ಥಿಗಳು, ಗಾಬರಿಯಾದ ಶಿಕ್ಷಕರು-ಪೋಷಕರು
ಕುಣಿಗಲ್ ಕೆಲವು ವಿದ್ಯಾರ್ಥಿಗಳಿಗೆ ಬಿಸಿಊಟ ಸೇವನೆಯಿಂದ ಉಂಟಾದ ವಾಂತಿ ಬೇಧಿಯಿಂದ ಗಾಬರಿಗೊಂಡ ಶಿಕ್ಷಕರು ಪೋಷಕರು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಅನಾಹುತ ಆಗದಂತೆ ಕ್ರಮವಹಿಸಿದ ಸನ್ನಿವೇಶ ಕೆಲವೊತ್ತು ಆತಂಕವನ್ನುಂಟುಮಾಡಿತ್ತು....













