Tag: kannadanews papertoday
ಏ.30 ರೊಳಗಾಗಿ ಆಸ್ತಿ ತೆರಿಗೆ ಪಾವತಿಸಲು ಮನವಿ
ಬಳ್ಳಾರಿ ಬಳ್ಳಾರಿ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಖಾಸಗಿ ಶಾಲಾ-ಕಾಲೇಜುಗಳು, ವಾಣಿಜ್ಯ ಕಟ್ಟಡಗಳು, ಎಲ್ಲಾ ಆಸ್ತಿದಾರರಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು 2019-20ನೇ ಚಾಲ್ತಿ ಸಾಲಿನ ಅಂದರೆ ಏ.01...
ಹಣ ಬಲದ ವಿರುದ್ಧ ಸಾಮಾನ್ಯ ಕಣಕ್ಕೆ: ಎಸ್ಸೆಸ್ಸೆಂ
ದಾವಣಗೆರೆ ಹಣ ಬಲವಿರುವ ಬಿಜೆಪಿ ಅಭ್ಯರ್ಥಿಯ ವಿರುದ್ಧ ಸಾಮಾನ್ಯ ಕಾರ್ಯಕರ್ತನನ್ನು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿ, ಗೆಲ್ಲಿಸಿಕೊಂಡು ಬರಬೇಕೆಂಬ ಗುರಿಯೊಂದಿಗೆ ಎಚ್.ಬಿ.ಮಂಜಪ್ಪನವರನ್ನು ಅಖಾಡಕ್ಕೆ ಇಳಿಸಿದ್ದೇವೆಂದು ಮಾಜಿ ಸಚಿವ, ದಾವಣಗೆರೆ ಲೋಕಸಭಾ...
ಸರ್ವರನ್ನು ಪ್ರೀತಿಯಿಂದ ಕಂಡಲ್ಲಿ ಸಾಮರಸ್ಯ
ದಾವಣಗೆರೆ: ಸರ್ವ ಧರ್ಮಿಯರನ್ನು ಪ್ರೀತಿಯಿಂದ ಕಂಡಾಗ ಮಾತ್ರ ಸಾಮರಸ್ಯದ ಜೀವನ ನಡೆಸಲು ಸಾಧ್ಯವಾಗಲಿದೆ ಎಂದು ವಿರಕ್ತಮಠದ ಶ್ರೀಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು. ನಗರದ ಶಿವಯೋಗಾಶ್ರಮದಲ್ಲಿ ಬುಧವಾರ ಸಂಜೆ...
ಸೊರಗುತ್ತಿರುವ ಶಾಲೆಗಳ ಬಲವರ್ಧನೆ ಅತ್ಯವಶ್ಯ
ದಾವಣಗೆರೆ: ಸರ್ಕಾರಿ ಪ್ರಾಥಮಿಕ ಶಾಲೆಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗುತ್ತಿದ್ದು, ಅವುಗಳನ್ನು ಬಲವರ್ಧನೆಗೊಳಿಸುವ ಅವಶ್ಯಕತೆ ಇದೆ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ...
ಭಾಜಪ ಕಾರ್ಯಕರ್ತರ ಸಮಾವೇಶ
ಚಿಕ್ಕನಾಯಕನಹಳ್ಳಿ ಹೆಚ್.ಎಂ.ಟಿ ಎಂದರೆ ಕಂಪನಿಯೂ ಅಲ್ಲ, ಹೆಗಲ ಮೇಲೆ ಟವಲ್ ಸಹ ಅಲ್ಲ, ಹೆಚ್‍ಎಂ.ಟಿ ಎಂದರೆ ಹಾಸನ, ಮಂಡ್ಯ, ತುಮಕೂರು, ಈ ಮೂರು ಲೋಕಸಭಾ ಕ್ಷೇತ್ರದಲ್ಲೂ ಜೆಡಿಎಸ್...
ಕೋಮುವಾದಿ ಮತ್ತು ಬಂಡವಾಳ ಶಾಹಿ ಪಕ್ಷಗಳನ್ನು ಜನತೆ ದೂರವಿಡಬೇಕು
ಚಿಕ್ಕನಾಯಕನಹಳ್ಳಿ ಕೋಮುವಾದಿ ಮತ್ತು ಬಂಡವಾಳ ಶಾಹಿ ಪಕ್ಷಗಳನ್ನು ಜನತೆ ದೂರವಿಟ್ಟು ಕಾರ್ಮಿಕರ ಹಾಗೂ ಬಡವರ ಪರವಾಗಿ ಕೆಲಸ ಮಾಡುತ್ತಿರುವ ಭಾರತ ಕಮ್ಯೂನಿಸ್ಟ್ ಪಕ್ಷವನ್ನು ಬೆಂಬಲಿಸುವಂತೆ ತುಮಕೂರು...
ಸುರೇಶ್ ಗೌಡ ಹೇಳಿಕೆಗೆ ಉಗ್ರ ಖಂಡನೆ
ಮಧುಗಿರಿ ಮಾಜಿ ಶಾಸಕ ಬಿ.ಸುರೇಶ್‍ಗೌಡ ಮಾಜಿ ಪ್ರಧಾನಿ ಮತ್ತು ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮೈತ್ರಿ ಅಭ್ಯರ್ಥಿ ಹೆಚ್.ಡಿ.ದೇವೆಗೌಡರ ಹಾಗೂ ಮಾಚಿ ಸಚಿವ ಸಿ.ಚನ್ನಿಗಪ್ಪರ ಕುರಿತ...
ಶ್ರೀ ಸಿದ್ಧಾರ್ಥ ಕಾಲೇಜಿನಲ್ಲಿ 2018-19 ನೇ ಸಾಲಿನ ಸಿರಿ ಸಂಭ್ರಮ
ತುಮಕೂರು ನಗರದ ಶ್ರೀ ಸಿದ್ಧಾರ್ಥ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19 ನೇ ಸಾಲಿನ ಶ್ರೀ ಸಿದ್ಧಾರ್ಥ ಸಿರಿ ಸಂಭ್ರಮ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳ ಉಧ್ಘಾಟನ ಸಮಾರಂಬವನ್ನು ಹಮ್ಮಿಕೊಳ್ಳಲಾಗಿತ್ತು, ...
ಸಿರಿಗೆರೆ ಮಠಕ್ಕೆ ಬಿ.ಎನ್.ಚಂದ್ರಪ್ಪ ಬೇಟಿ
ಚಿತ್ರದುರ್ಗ; ಸಿರಿಗೆರೆಯ ತರಳಬಾಳು ಮಠಕ್ಕೆ ಬುಧವಾರದಂದು ಬೇಟಿ ನೀಡಿದ ಚಿತ್ರದುರ್ಗ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಅವರು, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರನ್ನು ಬೇಟಿಯಾಗಿ ಆಶೀರ್ವಾದ ಕೋರಿದರುಸುಮಾರು ಅರ್ಧತಾಸಿಗೂ...
ಕಾಂಗ್ರೆಸ್ ಲೋಕಸಭಾ ಪೂರ್ವ ಬಾವಿ ಸಭೆ
ಹರಪನಹಳ್ಳಿ, ಹರಪನಹಳ್ಳಿ ತಾಲೂಕಿಗೆ ಹೈದ್ರಾಬಾದ್ ಕರ್ನಾಟಕದ 371 ಜೆ ಸೌಲಭ್ಯ ಕಲ್ಪಿಸಿದ ಕಾಂಗ್ರೆಸ್ ಪಕ್ಷಕ್ಕೆ ತಾಲೂಕಿನ ಜನತೆ ಲೋಕಸಭಾ ಚುನಾವಣೆಯಲ್ಲಿ ಮತ ನೀಡಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ...













