Tag: kannadanews papertoday
ದೇಶದಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ರಚನೆ
ಚಿತ್ರದುರ್ಗ; ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಇತಿಹಾಸವಿದೆ. ಈ ದೇಶದಲ್ಲಿ ನಡೆದ ಹಲವು ಚುನಾವಣೆಯಲ್ಲಿ ಕೆಲವೊಮ್ಮೆ ಸೋತಿರಬಹುದು. ಆದರೆ ಕಾಂಗ್ರೆಸ್‍ನ ಗತ ವೈಭವ ಮರಳಿ ಬರುವ ಕಾಲ ದೂರವಿಲ್ಲ ಎಂದು...
ಗುರುನಮನ ಕಾರ್ಯಕ್ರಮ
ಹೊಸಪೇಟೆ ನಗರದ ಅನಂತಶಯನಗುಡಿಯಲ್ಲಿರುವ ಶ್ರೀ ಪಾಂಡುರಂಗ ಸ್ವಾಮಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುನಮನ ಕಾರ್ಯಕ್ರಮವನ್ನು ಜ.30ರಂದು ಬೆಳಿಗ್ಗೆ 10ಕ್ಕೆ ಆಯೋಜಿಸಲಾಗಿತ್ತು.ಶಾಲೆಯ ಹಳೆಯ ವಿದ್ಯಾರ್ಥಿಗಳು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಿಕ್ಷಣ...
ಉತ್ತಮ ಗುರಿಯೊಂದಿಗೆ ಹೆಚ್ಚಿನ ಶ್ರಮ ಅಗತ್ಯ : ನೆಹರು ಓಲೆಕರ್
ಗುತ್ತಲ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಉತ್ತಮ ಗುರಿಯೊಂದಿಗೆ ಹೆಚ್ಚಿನ ಶ್ರಮವಹಿಸಿ ಅಂಕಗಳನ್ನು ಗಳಿಸುವ ನಿಟ್ಟಿನಲ್ಲಿ ವಿಧ್ಯಾಭ್ಯಾಸ ಮಾಡಬೇಕು ಎಂದು ಶಾಸಕ ನೆಹರು ಓಲೇಕಾ ಹೇಳಿದರು. ...
ಪೈಪ್ ಲೈನ್ ಒಡೆದು ರಸ್ತೆಯಲ್ಲಿ ಹರಿದ ನೀರು
ಹೊನ್ನಾಳಿ ಬಲಮುರಿ ರಸ್ತೆ ಮಾರ್ಗದಲ್ಲಿ ಗುರುವಾರ ಜಮೀನೊಂದರ ನೀರಾವರಿ ಪೈಪ್‍ಲೈನ್ ಒಡೆದುಹೋಗಿರುವ ಪರಿಣಾಮ ನೀರು ರಸ್ತೆ ಮೇಲೆ ಸಂಗ್ರಹಗೊಂಡಿರುವ ದೃಶ್ಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook...
ಬಾಲಕಾರ್ಮಿಕ ಕಾಯ್ದೆ ಅರಿವು ಕಾರ್ಯಕ್ರಮಕ್ಕೆ ಚಾಲನೆ
ದಾವಣಗೆರೆ ಬಾಲ ಕಾರ್ಮಿಕ(ನಿಷೇಧ ಹಾಗೂ ನಿಯಂತ್ರಣ) ಕಾಯ್ದೆ 1986 ಹಾಗೂ 2016 ರ ತಿದ್ದುಪಡಿ ಕಾಯ್ದೆಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಜ.31 ರ ಇಂದು ಸಹಾಯಕ ಕಾರ್ಮಿಕ ಆಯುಕ್ತರ...
ಖಾಸಗಿ ಆಸ್ಪತ್ರೆಯಲ್ಲಿ ಗರ್ಭಿಣಿ ಹೆಣ್ಣು ಭ್ರೂಣ ಪತ್ತೆ ಆರೋಪ : ಆರೋಗ್ಯಾಧಿಕಾರಿಗಳಿಂದ ವಿಚಾರಣೆ
ಚಳ್ಳಕೆರೆ ತಾಲ್ಲೂಕಿನ ವಿಶ್ವೇಶ್ವರಪುರ ಗ್ರಾಮದ ಗೌರಮ್ಮ(24) ಎಂಬ ಮಹಿಳೆಯ ಗರ್ಭದಲ್ಲಿ ಹೆಣ್ಣು ಮಗುವಿನ ಭ್ರೂಣವಿದ್ದು ಈ ಬಗ್ಗೆ ಖಾಸಗಿ ಆಸ್ಪತ್ರೆಯ ವೈದ್ಯರು ಭ್ರೂಣವನ್ನು ಚಿಕಿತ್ಸೆ ಮೂಲಕ ಕರಗಿಸುವ...
ಲಿಂ.ಶಿವಕುಮಾರ ಶ್ರೀಗಳಿಗೆ ನುಡಿನಮನ
ಹಾನಗಲ್ಲ: ಸಿದ್ಧಗಂಗಾ ಮಠದ ನಡೆದಾಡು ದೇವರು ಲಿಂ.ಶಿವಕುಮಾರ ಸ್ವಾಮೀಜಿಗಳ ಪುಣ್ಯ ಸ್ಮರಣೋತ್ಸವ ಸಮಾರಂಭವು ತಾಲೂಕಿನ ಬೈಚವಳ್ಳಿ ಗ್ರಾಮದಲ್ಲಿ ಗುರುವಾರ ನಡೆಯಿತು.ಗ್ರಾಮದ ಕರಿಬಸವೇಶ್ವರ ಮಠದಿಂದ ಆರಂಭಗೊಂಡ ಲಿಂ.ಶಿವಕುಮಾರ ಶ್ರೀಗಳ...
ಹಿರಿಯೂರು ನಗರಸಭೆಯಿಂದ 18.23ಕೋಟಿ ಉಳಿತಾಯ ಬಜೆಟ್ ಮಂಡಣೆ
ಹಿರಿಯೂರು : ಗರದ ವಿವಿಧ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲು ಕಡಿಮೆ ಮೊತ್ತಕ್ಕೆ ಟೆಂಡರ್ ಹಾಕಿದ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಶಾಸಕಿ ಪೂರ್ಣಿಮಾಶ್ರೀನಿವಾಸ್ ಹೇಳಿದರು.ನಗರಸಭೆ ಸಭಾಂಗಣದಲ್ಲಿ ನಡೆದ...
ಅಂಬೇಡ್ಕರ್ ಸ್ವಾಭಿಮಾನಿಸೇನೆ ನೇತೃತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಹಿರಿಯೂರು : ಸಂಘಟನೆಗಳು ಹೋರಾಟದ ಜತೆಗೆ ಇಂತಹ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಬಡವರ ನೆರವಿಗೆ ನಿಲ್ಲಬೇಕು ಎಂಬುದಾಗಿ ಬ್ಲಾಕ್ ಕಾಂಗ್ರೆಸ್ ಎಸ್.ಸಿ. ಘಟಕದ ಗ್ರಾಮಾಂತರ ಅಧ್ಯಕ್ಷ ಜಿ.ಎಲ್.ಮೂರ್ತಿ...
ಮಮ್ಮಿ ಡ್ಯಾಡಿ ಸಂಸ್ಕತಿಯಿಂದ ಕನ್ನಡ ಭಾಷೆಗೆ ಉಳಿಗಾಲವಿಲ್ಲ
ಹೊಳಲ್ಕೆರೆ: ಮಮ್ಮಿ ಡ್ಯಾಡಿ ಸಂಸ್ಕತಿಯಿಂದ ಕನ್ನಡ ಭಾಷೆಗೆ ಉಳಿಗಾಲವಿಲ್ಲ. ಎಂದು ಡಾ.ಶ್ರೀ ಪಂಡಿತಾರಾಧ್ಯ ಸ್ವಾಮಿಗಳು 6ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ದಿವ್ಯ ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ...













