Home Tags Kannadanews papertoday

Tag: kannadanews papertoday

ಹೊತ್ತಿ ಉರಿದ ಪೇಂಟ್ ಅಂಗಡಿ, 55 ಲಕ್ಷ ಹಾನಿ

0
ದಾವಣಗೆರೆ       ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದಾಗಿ ಹಾರ್ಡ್‍ವೇರ್ ಅಂಗಡಿಯೊಂದು ಬೆಂಕಿ ಅವಘಡಕ್ಕೆ ಒಳಗಾಗಿ, ಸುಮಾರು 55 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟ ಸಂಭವಿಸಿರುವ ಘಟನೆ ನಗರದ ಬಿನ್ನಿ ಕಂಪನಿ ರಸ್ತೆಯಲ್ಲಿ...

ಶಿಕ್ಷಣ ನೌಕರಿಗಾಗಿ ಅಲ್ಲ; ಬದಲಿಗೆ ಜ್ಞಾನಾರ್ಜನೆಗಾಗಿ

0
ಹೊನ್ನಾಳಿ:        ಶಿಕ್ಷಣ ನೌಕರಿಗಾಗಿ ಅಲ್ಲ; ಬದಲಿಗೆ ಜ್ಞಾನಾರ್ಜನೆಗಾಗಿ ಬೇಕು. ಮನುಷ್ಯನನ್ನು ನಾಗರಿಕನನ್ನಾಗಿಸಲು ಶಿಕ್ಷಣ ಆಗತ್ಯ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಬುಧವಾರ ತಾಲೂಕಿನ ಹತ್ತೂರು ಗ್ರಾಮದ ಸರಕಾರಿ...

ವರ್ಗಾವಣೆಗೊಂಡ ಎಇಇ ಅರ್ಥಪೂರ್ಣ ವಿದಾಯ

0
ಹೊನ್ನಾಳಿ:      ಪ್ರಸ್ತುತ ದಿನಗಳಲ್ಲಿ ಅಪರಿಮಿತವಾಗಿ ಹೆಚ್ಚುತ್ತಿರುವ ಬೇಡಿಕೆಗೆ ತಕ್ಕಂತೆ ವಿದ್ಯುತ್ ವಿತರಣೆ ಅಧಿಕಾರಿಗಳಿಗೆ ಒಂದು ಸವಾಲಿನ ಕೆಲಸವಾಗಿದೆ ಎಂದು ಹೊನ್ನಾಳಿ ಬೆಸ್ಕಾಂ ಇಲಾಖೆಯಲ್ಲಿ ಎಇಇ ಆಗಿ ಸೇವೆ ಸಲ್ಲಿಸಿ ಇದೀಗ...

ಶರಣ ಸಂಸ್ಕೃತಿ ಉತ್ಸವ ಕಾರ್ಯಕ್ರಮ

0
ಹರಿಹರ:         ಹಾವೇರಿ ತಾಲೂಕಿನ ನರಸೀಪುರದಲ್ಲಿರುವ ನಿಜಶರಣ ಅಂಬಿಗರ ಚೌಡಯ್ಯನವರ ಗುರುಪೀಠದಲ್ಲಿ ಜ.14ರಿಂದ ಎರಡು ದಿನಗಳ ಕಾಲ ನಡೆಯಲಿರುವ ಶರಣ ಸಂಸ್ಕøತಿ ಉತ್ಸವ ಹಾಗೂ ಪ್ರಪ್ರಥಮ ನೂತನ ಮಹಾರಥೋತ್ಸವಕ್ಕೆ...

ಸಾರ್ವಜನಿಕರ ಕೆಲಸ ಮಾಡುವುದರ ಮೂಲಕ ಜನರ ವಿಶ್ವಾಸವನ್ನು ಗಳಿಸಿಕೊಳ್ಳಿ.; ಬಿ.ಪಿ ಹರೀಶ್

0
ಹರಿಹರ :       ತಾಲೂಕಿನ ರೈತರು ತಮ್ಮ ಜಮೀನಿನ ಖಾತೆ ಬದಲಾವಣೆ ಮಾಡಿಸಿಕೊಳ್ಳಲು ಕಛೇರಿಗಳಿಗೆ ಪ್ರತಿನಿತ್ಯ ಹಲೆದಾಡುತ್ತಿದ್ದಾರೆ. ರೈತರು ದೇಶದ ಬೆನ್ನೆಲೆಬು, ಅವರನ್ನು ಸತಾಯಿಸದೆ, ಅವರ ಕೆಲಸವನ್ನು ಮಾಡಿಕೊಡುವಂತ ಕೆಲಸವನ್ನು...

ಲಂಬಾಣಿಗರ ಗುಳೆ, ಸಾಮೂಹಿಕ ವಲಸೆ ತಡೆಗಟ್ಟಲು ಒತ್ತಾಯಿಸಿ ಪತ್ರ ಚಳುವಳಿ

0
ಹರಿಹರ     ರಾಜ್ಯದಲ್ಲಿ ಲಂಬಾಣಿ ಜನಾಂಗದ ಜನರು ಪ್ರತಿ ವರ್ಷ ಗುಳೆ ಹಾಗೂ ಸಾಮೂಹಿಕ ವಲಸೆ ಓಗುತ್ತಿದ್ದಾರೆ. ಇದನ್ನು ತಡೆಗಟ್ಟಲು ತಾಲೂಕು ಸಮಾಜದ ವತಿಯಿಂದ ಪತ್ರ ಚಳುವಳಿ ನಡೆಸಿ, ತಹಶೀಲ್ದಾರ್ ರೆಹಾನ್...

ಬಿಡಿಎ ಅಧ್ಯಕ್ಷರಾಗಿ ಯಶವಂತಪುರ ಶಾಸಕ ಅಧಿಕಾರ ಸ್ವೀಕಾರ

0
ಬೆಂಗಳೂರು       ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷರಾಗಿ ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಇಂದು ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ನೂತನ ಅಧ್ಯಕ್ಷರಿಗೆ ಹೂಗುಚ್ಛ...

ಎಲ್ಲಾ ಶಾಸಕರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗುವುದಿಲ್ಲ:ಹೆಚ್.ಕೆ.ಪಾಟೀಲ್

0
ಬೆಂಗಳೂರು       ಸಚಿವ ಸಂಪುಟದಲ್ಲಿ ಕೇವಲ 33 ಸ್ಥಾನಗಲಿದ್ದು ಎಲ್ಲ ಶಾಸಕರಿಗೂ ಸಚಿವ ಸ್ಥಾನ ನೀಡಲು ಸಾಧ್ಯವಾಗುವುದಿಲ್ಲವಾದ್ದರಿಂದ ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೆಂಬ ಅಸಮಾಧಾನವು ಇಲ್ಲ ಬೇಸರವೂ ತಮಗಿಲ್ಲ ಎಂದು ಕೆಪಿಸಿಸಿ...

ಬೋಯಿಂಗ್‍ನ ಜಾಗತಿಕ ಕಾರ್ಯತಂತ್ರದಲ್ಲಿ ವಿಪ್ರೋ ಪ್ರಮುಖ ಪಾತ್ರ

0
ಬೆಂಗಳೂರು        ದೇವನಹಳ್ಳಿಯ ವಿಪ್ರೋ ಇನ್ಫ್ರಾಸ್ಟ್ರಕ್ಚರ್ ಇಂಜಿನಿಯರಿಂಗ್-ಡಬ್ಲ್ಯೂಐಎನ್ ಘಟಕ ಭಾರತದಲ್ಲಿನ ಬೋಯಿಂಗ್ ಸಂಸ್ಥೆಗೆ ತನ್ನ ಉತ್ಪನ್ನಗಳನ್ನು ಸರಬರಾಜು ಮಾಡಲು ಪ್ರಾರಂಭಿಸಿದೆ.         ಬೋಯಿಂಗ್ ಸಂಸ್ಥೆಯು 737 ಎಂಎಎಕ್ಸ್...

ವಿಕೃತಿ ಮೆರೆದ ಶಿಕ್ಷಕ

0
ಬೆಂಗಳೂರು         ಹಳೆಯ ವಿದ್ಯಾರ್ಥಿನಿಗೆ ಬೆತ್ತಲೇ ಫೋಟೋ ಕಳುಹಿಸಿ ಶಿಕ್ಷಕನೊಬ್ಬ ವಿಕೃತಿ ಮೆರೆದ ಕೃತ್ಯ ಬೆಳಕಿಗೆ ಬಂದಿದೆ.ಬೆತ್ತಲೆ ಫೋಟೋವನ್ನು ಕಳುಹಿಸಿದ್ದ ಮಂಡ್ಯ ಮೂಲದ ಶಿಕ್ಷಕ ಚನ್ನೇಗೌಡನ ವಶಕ್ಕೆ ತೆಗೆದುಕೊಂಡು ವಿಚಾರಣೆ...
Share via