Tag: kannadanews papertoday
ಶಾಸಕರ ಕಚೇರಿಯಲ್ಲಿ ನೂತನ ವರ್ಷಾಚರಣೆ
ಚಳ್ಳಕೆರೆ ಹೊಸ ವರ್ಷದ ಪ್ರಯುಕ್ತ ಇಲ್ಲಿನ ಶಾಸಕರ ಭವನದಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಡನೆ ಶಾಸಕ ಟಿ.ರಘುಮೂರ್ತಿ ಕೇಕ್ ಕತ್ತರಿಸುವ ಮೂಲಕ ನೂತನ ವರ್ಷಾಚರಣೆಯನ್ನು ಕೈಗೊಂಡರು....
ಸಾಹಿತ್ಯ ಕೃಷಿಯತ್ತ ಒಲವು ತೋರಬೇಕು;ರೇವಣ್ಣ
ಚಿತ್ರದುರ್ಗ; ಎಷ್ಟು ಪುಸ್ತಕಗಳನ್ನು ಕೊಂಡಿದ್ದೇವೆ ಎನ್ನುವುದು ಮುಖ್ಯವಲ್ಲ ಅದರಿಂದ ಎಷ್ಟು ಜ್ಞಾನವನ್ನು ಗಳಿಸಿಕೊಂಡಿದ್ದೇವೆ ಎನ್ನುವುದು ಮುಖ್ಯ ಎಂದು ಸಾಹಿತಿ ಡಾ|| ಬಳ್ಳಾರಿ ರೇವಣ್ಣ ಹೇಳಿದರು. ಜಿಲ್ಲಾ...
ವಿದೇಶದಲ್ಲೇ ಕಾಲಾಹರಣ ಮಾಡಿದ ಮೋದಿ
ಚಿತ್ರದುರ್ಗ: ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಚುನಾವಣೆ ಪೂರ್ವದಲ್ಲಿ ದೇಶದ ಜನರಿಗೆ ಆಸೆ ತೋರಿಸಿ ಪ್ರಧಾನಿಯಾಗಿ ನಾಲ್ಕುವರೆ ವರ್ಷಗಳನ್ನು ವಿದೇಶಗಳನ್ನು ಸುತ್ತುವಲ್ಲಿಯೇ ಕಾಲ...
ಜಾತಿ ಆಧಾರಿತ ಸಾಹಿತ್ಯ ವಿಮರ್ಶೆ ಕೆಟ್ಟ ಬೆಳವಣಿಗೆ
ಚಿತ್ರದುರ್ಗ ಇಂದಿನ ದಿನಮಾನದಲ್ಲಿ ಆರೋಗ್ಯಕರವಾದ ವಿಮರ್ಶೆಗಿಂತ ಜಾತಿ, ಜನಾಂಗ ಮತ್ತು ಮತೀಯ ವಿಮರ್ಶೆಗಳು ಹೆಚ್ಚಾಗಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಅಭೀಪ್ರಾಯಪಟ್ಟಿದ್ದಾರೆ. ...
ಆದಿಜಾಂಬವ ಸಮುದಾಯ ಭವನಕ್ಕೆ ಶಂಕುಸ್ಥಾಪನೆ
ಹಿರಿಯೂರು : ಆದಿಜಾಂಬವ ಸಮುದಾಯದವರು ತಮ್ಮ ಹಕ್ಕುಗಳ ರಕ್ಷಣೆಗಾಗಿ ಸಂಘಟಿತರಾಗುವ ಅಗತ್ಯವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಲಹೆ ನೀಡಿದರು. ನಗರದ ಪ್ರವಾಸಿ ಮಂದಿರ...
ಸಾವಿತ್ರಿಬಾಯಿ ಫುಲೆ ಅವರ ಜಯಂತಿ
ಶಿಗ್ಗಾವಿ : ಇಂದು ಮಹಿಳೆಗೆ ಪುರುಷ ಸಮಾನ ಅವಕಾಶಗಳು ದೊರೆಯುತ್ತಿವೆ ಎಂದರೆ ಅದಕ್ಕೆ ಕಾರಣ ಅಂದು ಸಮಾನತೆಯ ಹಕ್ಕಿಗೆ ಕಾರಣವಾಗಿ ಕ್ರಾಂತಿಕಾರಿ ಮಹಿಳೆಯಾಗಿ ಹೊರಹೊಮ್ಮಿದ್ದ ಸಾವಿತ್ರಿಬಾಯಿ ಪುಲೆ...
ದುರ್ವಾಸನೆ ಬೀರುತ್ತಿರುವ ಇಟಗಿ ರಸ್ತೆ ಕಂಡು ಕಾಣದಂತ್ತಿರುವ ಪ.ಪಂ
ಕೊಟ್ಟೂರು ಪಟ್ಟಣದ ಪ್ರಮುಖ ಇಟಗಿ ರಸ್ತೆಯಲ್ಲಿ ಸತ್ತ ಕೋಳಿಯ ತ್ಯಾಜ್ಯ, ಮದ್ಯದ ಪೌಚ್‍ಗಳು, ಕ್ಷೌರಿಕರು ಎಸೆದ ಕೂದಲು, ಕಸಕಡ್ಡಿಯಿಂದಾಗಿ ದುರ್ವಾಸನೆ ಬೀರುತ್ತಿದ್ದು ವಾಯುವಿಹಾರಿಗಳು, ವಾಹನ ಸವಾರರು ಮೂಗು ಮುಚ್ಚಿಕೊಂಡು...
ಅಡಕೆ ಅಡಮಾನ ಸಾಲ ಯೋಜನೆ ಉದ್ಘಾಟನೆ
ಹಾನಗಲ್ಲ : ಸುಗ್ಗಿಯ ಕಾಲದಲ್ಲಿ ರೈತರು ಬೆಳೆದ ಫಸಲಿನ ಬೆಲೆ ಕುಸಿತವಾಗಿ ಆರ್ಥಿಕ ಸಂಕಷ್ಟ ಕ್ಕೆ ಗುರಿಯಾಗುವ ಮೂಲಕ ಕೃಷಿಕ ದಿವಾಳಿಯಾಗುವ ಸಂದರ್ಬಗಳೇ ಹೆಚ್ಚಾಗಿರುವಾಗ, ಈ ಕಾಲದಲ್ಲಿ ಅಡಮಾನ...
ದನ ಬೆದರಿಸುವ ಸ್ಪರ್ಧೆ ಉದ್ಘಾಟನೆ
ಹಾನಗಲ್ಲ : ಇತ್ತೀಚಿನ ದಿನಗಳಲ್ಲಿ ಆಧುನಿಕತೆಯ ಅಬ್ಬರ, ಪಾಶ್ಚಿಮಾತ್ಯ ಸಂಸ್ಕತಿ ಪ್ರಭಾವದಿಂದ ನಮ್ಮ ಮಣ್ಣಿನ ಸತ್ವ ಹಾಗೂ ನೈಜತೆ ಹೊಂದಿದ ಜಾನಪದ ಸಂಸ್ಕತಿ ಹೊಳಪು ದೂರವಾಗುತ್ತಿದ್ದು,...
ಜೀವ ವಿರೋಧಿ ನಿಲುವು ಪ್ರಶ್ನಿಸುವುದೇ ಬಂಡಾಯ
ಚಿತ್ರದುರ್ಗ ಬಂಡಾಯ ಸಾಹಿತ್ಯ ಕೇವಲ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗದೇ ಸಾಂಸ್ಕತಿಕವಾಗಿ, ರಾಜಕೀಯವಾಗಿ ಭಿನ್ನ ಆಯೋಚನೆಗಳೊಂದಿಗೆ ದಾರಿಮಾಡಿಕೊಟ್ಟಿದೆ ಎಂದು ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜಿನ ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಅಭಿಪ್ರಾಯಪಟ್ಟಿದ್ದಾರೆ....













