Tag: kannadanews papertoday
ಲೇಡೀಸ್ ಕ್ಲಬ್ ಹಣ ದುರುಪಯೋಗ ಬೇಡ
ದಾವಣಗೆರೆ: ಸುವರ್ಣ ಲೇಡೀಸ್ ಕ್ಲಬ್‍ನ ಸದಸ್ಯತ್ವದ ಹಣವನ್ನು ಯಾವುದೇ ಕಾರಣಕ್ಕೂ ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಕ್ಲಬ್‍ನ ಕೋ-ಆರ್ಡಿನೇಟರ್ ಅಮೀರಾ ಬಾನು ಸಲಹೆ ನೀಡಿದ್ದಾರೆ. ಈ ಕುರಿತು ಗುರುವಾರ...
ಜೆಸಿಟಿಯುನಿಂದ ಜ.8, 9ರಂದು ಸಾರ್ವತ್ರಿಕ ಮುಷ್ಕರ
ದಾವಣಗೆರೆ: ದೇಶದ ಎಲ್ಲಾ ಕಾರ್ಮಿಕರಿಗೆ ಕನಿಷ್ಟ ವೇತನವಾಗಿ 18 ಸಾವಿರ ರೂ. ಜಾರಿಗೊಳಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ವತಿಯಿಂದ ಜ.8 ಹಾಗೂ...
ಇಂದು ಹುಸೇನಿಯಾ ಫೌಂಡೇಷನ್ ಕಾರ್ಯಕ್ರಮ
ದಾವಣಗೆರೆ: ನಗರದ ಕೆ.ಆರ್.ರಸ್ತೆಯ ಗುಲ್‍ಷನ್ ಶಾದಿ ಮಹಲ್‍ನಲ್ಲಿ ಇಂದು (ಜ.4ರಂದು) ಮಧ್ಯಾಹ್ನ 3 ಗಂಟೆಗೆ ಕಕ್ಕರಗೊಳ್ಳದ ಹುಸೇನ್‍ಸಾಬ್ ಸ್ಮರಣಾರ್ಥ ಹುಸೇನಿಯಾ ಫೌಂಡೇಷನ್ ವತಿಯಿಂದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ...
ನೀರು ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ : ರೇಣುಕಾಚಾರ್ಯ
ಹೊನ್ನಾಳಿ: ನೀರು ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲೂಕಿನ ಕಮ್ಮಾರಗಟ್ಟೆ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯದ ಬಳಿ ಕಮ್ಮಾರಗಟ್ಟೆ-ಬೆನಕನಹಳ್ಳಿ ಮಧ್ಯ ಇರುವ...
ತೀಕ್ಷ್ಣಪ್ರತ್ಯಂಗರದೇವಿ ಮಹಾ ಹೋಮ.
ಹರಪನಹಳ್ಳಿ: ಪಟ್ಟಣದ ವಾಲ್ಮೀಕಿನಗರದ ಸುಭಂಜಪ್ಪನ ಜಮೀನಿನಲ್ಲಿ ಪ್ರತ್ಯಂಗರ ದೇವಿಯ ಹೋಮವನ್ನು ಜ.5ರ ಅಮವಾಸ್ಯೆ ರಾತ್ರಿ 8ಗಂಟೆಗೆ 1,008 ಕೆ.ಜಿ. ಒಣಮೆಣಸಿನಕಾಯಿಯ ಹೋಮವನ್ನು ಅಘೋರ ಟೀನ್ ಗಣಪತಿ ರ್ಯಾಟ್ ರವರು...
ಸಾಮೂಹಿಕ ಸತ್ಯನಾರಾಯಣ ಪೂಜೆ
ಜಗಳೂರು. ವೀರೇಂದ್ರ ಹೆಗ್ಗಡೆ ಸರ್ಕಾರ ಮಾಡಬೇಕಾದ ಕಾರ್ಯಕ್ರಮಗಳನ್ನು ಕೊಟ್ಟು ಸಾವಿರಾರು ಕುಟುಂಬಗಳು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗಿದ್ದಾರೆ ಎಂದು ತಪೋಕ್ಷೇತ್ರ ಕಣ್ವಕುಪ್ಪೆ ಗವಿಮಠದ ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿ...
ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವ
ಹೊಸದುರ್ಗ ಮಡಿವಾಳ ಮಾಚಿದೇವ ಮಠದಲ್ಲಿ 6.1.2019 ರಂದು ನಡೆಯಲಿರುವ ಮಡಿವಾಳ ಸಮಾವೇಶ ಹಾಗು ಶ್ರೀ ಬಸವ ಮಾಚಿದೇವ ಸ್ವಾಮೀಜಿಯವರ ಪಟ್ಟಾಭಿಷೇಕ ಮಹೋತ್ಸವದ ಸಿದ್ಧತೆ ವೀಕ್ಷಿಸಿದ "ದಲಿತ ಹಿಂದುಳಿದ ಮಠದೀಶ...
ಸಿದ್ದಗಂಗಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ…!!
ತುಮಕೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳನ್ನು ಬಿಟ್ಟು ಬಿಡದೆ ಕಾಡುತ್ತಿರುವ ಸೋಂಕಿನ ಕಾರಣ ನಗರದ ಸಿದ್ದಗಂಗಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಶ್ರೀಗಳನ್ನು ವೈದ್ಯರ ಸಲಹೆ ಮೇರೆಗೆ ಸಿದ್ದಗಂಗಾ ಆಸ್ಪತ್ರೆ ಆ್ಯಂಬುಲೆನ್ಸ್...
ಅಶಿಸ್ತು ತೋರುತ್ತಿರುವ ಅಧಿಕಾರಿಗಳು
ಚಿಕ್ಕನಾಯಕನಹಳ್ಳಿ ಅಧಿಕಾರಿಗಾಗಿ ದಿನವಿಡಿ ಜಿ.ಪಂ.ಸದಸ್ಯರು ಕಾದರು, ಕಚೇರಿಯಲ್ಲಿಯೂ ಇರಲಿಲ್ಲ, ಮೊಬೈಲ್ ಕರೆ ಮಾಡಿದರೆ ಸಭೆಯಲ್ಲಿದ್ದೇನೆ ಎಂಬ ಉತ್ತರ. ಕಚೇರಿಗೆ ಬಂದದ್ದು ಮಾತ್ರ ಸಂಜೆ 5ಕ್ಕೆ, ಕಚೇರಿಗೆ ಬರಲು ತಡವಾಗಿದ್ದ...
ಹಳೆಯ ವೈಶಮ್ಯದ ಹಿನ್ನೆಲೆಯಲ್ಲಿ ಕೊಲೆ
ಮಧುಗಿರಿ : ಹಳೆಯ ವೈಶಮ್ಯದ ಹಿನ್ನಲೆಯಲ್ಲಿ ಸ್ಥಳೀಯ ಪತ್ರಿಕೆಯ ಸಂಪಾದಕನ ಮೇಲೆ ಜೆಡಿಎಸ್ ಮುಖಂಡರಿಂದ ಹಾಡು ಹಗಲೇ ಮಿಡಿಗೇಶಿ ಬಸ್ ನಿಲ್ದಾಣದ ಸಮೀಪವಿರುವ ಟಿ ಅಂಗಡಿ ಮುಂಭಾಗದಲ್ಲಿ...













