Tag: kannadanews papertoday
ಕೆಂಪೇಗೌಡ ಏರ್ಪೋರ್ಟ್ನಲ್ಲಿ ಗುಪ್ತಾಂಗದಲ್ಲಿ ಸಾಗಿಸುತ್ತಿದ್ದ 4.4 ಕೆಜಿ ಚಿನ್ನ ವಶ
ದೇವನಹಳ್ಳಿ:
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಟಲಿಜೆನ್ಸ್ ಕಸ್ಟಮ್ಸ್ ಆಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಲ್ಲಿ 1.45 ಕೋಟಿ ರೂಪಾಯಿ ಮೌಲ್ಯದ 4.4 ಕೆಜಿ ಚಿನ್ನ ವಶಕ್ಕೆ...
3ನೇ ಟೆಸ್ಟ್: ಕೊಹ್ಲಿ ಬಳಗಕ್ಕೆ 137 ರನ್ ಜಯ : ಮೆಲ್ಬರ್ನ್
ಮೆಲ್ಬರ್ನ್ :ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಭಾನುವಾರ (ಡಿಸೆಂಬರ್ 30) ಮುಕ್ತಾಯಗೊಂಡ ಭಾರತ-ಆಸ್ಟ್ರೇಲಿಯಾ 3ನೇ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ ಬಳಗ 137 ರನ್ ಅಮೋಘ ಗೆಲುವನ್ನಾಚರಿಸಿದೆ. ಈ ಗೆಲುವಿನೊಂದಿಗೆ ಭಾರತ ನಾಲ್ಕು...
ಬೋನಿಗೆ ಬಿದ್ದ ಮತ್ತೊಂದು ಚಿರತೆ : ಬಳ್ಳಾರಿ
ಬಳ್ಳಾರಿ: ಬಳ್ಳಾರಿಯ ಕಂಪ್ಲಿ ಭಾಗದ ದೇವಲಾಪುರ ಹೊರವಲಯದಲ್ಲಿ ಚಿರತೆ ಸೆರೆ- ಅರಣ್ಯ ಇಲಾಖೆ ಅಳವಡಿಸಿದ್ದ ಬೋನಿಗೆ ಮೂರನೇ ಚಿರತೆ ಸೆರೆ- ಡಿ.25ರಂದು ಜಯಸುಧಾ ಬಾಲಕಿ ಹೊತ್ತೊಯ್ದಿದ್ದ ಚಿರತೆ ಒಟ್ಟು 11 ಕಡೆ ಬೋನು ಅಳವಡಿಸಲಾಗಿತ್ತು...
ಎಚ್ ಎ ಎಲ್ ತುಮಕೂರು ಘಟಕದಿಂದ ಪ್ರಥಮ ಹೆಲಿಕಾಪ್ಟರ್ ಹಾರಾಟ..!!
ಗುಬ್ಬಿ ನಿಟ್ಟೂರು ಹೋಬಳಿ ಎಚ್ಎಎಲ್ ಧ್ರುವ ಸೈನಿಕ ಹೆಲಿಕಾಪ್ಟರ್ ಉತ್ಪಾದನಾ ಘಟಕದಲ್ಲಿ ಅಂದು ಮೋದಿಜಿ ಯವರು ನೀಡಿ ಡಿಸೆಂಬರ್ 2018 ರೊಳಗೆ ಪ್ರಥಮ ಹೆಲಿಕಾಪ್ಟರ್ ನಿರ್ಮಾಣವಾಗಲಿದೆ ಎಂದಿದ್ದರು . ...
ಜೆಡಿಎಸ್ ಮೇಲೆ ಸವಾರಿ ಮಾಡಲು ಮುಂದಾದ ಕಾಂಗ್ರೇಸ್…!!
ಬೆಂಗಳೂರು ಪಂಚರಾಜ್ಯಗಳ ಚುನಾವಣೆ ಬಳಿಕ ದೇಶದಲ್ಲಿ ಕಾಂಗ್ರೆಸ್ ಬಲವರ್ಧಿಸಿದ್ದು, ಇದರಿಂದಾಗಿ ರಾಜ್ಯದಲ್ಲಿ ಜೆಡಿಎಸ್ ಮೇಲೆ ಸವಾರಿ ಮಾಡಲು ಮುಂದಾಗಿದೆ. ಮತ್ತೊಂದೆಡೆ ಜೆಡಿಎಸ್ ಕೂಡ ಕಾಂಗ್ರೆಸ್‍ಗೆ ತಿರುಗೇಟು...
ಹಳೇ ಮೈಸೂರು ಭಾಗದತ್ತ ಹೆಚ್ಚಿನ ಗಮನ ಹರಿಸಿದ ಬಿಜೆಪಿ
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಈಗಿನಿಂದಲ್ಲೇ ಸಿದ್ದತೆ ಮಾಡಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ಹಳೇ ಮೈಸೂರು ಭಾಗದತ್ತ ಹೆಚ್ಚಿನ ಗಮನ ಹರಿಸಿದೆ. ಸದ್ಯ ಮುಂಬುವರ ಲೋಕಸಭಾ ಚುನಾವಣೆಯಲ್ಲಿ...
ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಸೇವೆಯಿಂದ ಅಮಾನತ್ತು
ಬೆಂಗಳೂರು ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ವಿಧಾನಸಭೆ ಕಾರ್ಯದರ್ಶಿ ಎಸ್.ಮೂರ್ತಿ ಅವರನ್ನು ಕರ್ನಾಟಕ ವಿಧಾನಸಭೆ ಸಚಿವಾಲಯ ಅಮಾನತುಗೊಳಿಸಿದೆ. 2016-17 ನೇ ಸಾಲಿನಲ್ಲಿ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ಕೈಗೊಳ್ಳಲಾದ ಕಾಮಗಾರಿಗಳು...
ಕಾಂಗ್ರೆಸ್ ಪಕ್ಷ ಸಮಾನತೆಯ ತತ್ವದಲ್ಲಿ ನಂಬಿಕೆ ಇಟ್ಟಿದೆ: ದೇಶಪಾಂಡೆ
ಬೆಂಗಳೂರು ದಲಿತ ಮುಖಂಡರಾದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರನ್ನು ಕಾಂಗ್ರೆಸ್ಸಿನವರೇ ತುಳಿಯುತ್ತಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಮಾಡಿರುವ ಟೀಕೆಗೆ ತೀಕ್ಞ್ಣವಾಗಿ ಪ್ರತಿಕ್ರಿಯೆ ನೀಡಿರುವ ಕಂದಾಯ ಸಚಿವ ಆರ್.ವಿ....
ಭ್ರಷ್ಟರ ವಿವರ ಬುಹಿರಂಗ ಪಡಿಸಿದ ಎಸಿಬಿ
ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಅಧಿಕಾರಿಗಳು ಶುಕ್ರವಾರ ಮುಂಜಾನೆ ರಾಜ್ಯದ 17 ಕಡೆಗಳಲ್ಲಿ ನಡೆಸಿದ ಎಕಕಾಲದ ದಾಳಿಯಲ್ಲಿ ಸಿಕ್ಕಿಬಿದ್ದರಿರುವ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕ ಆರ್. ಶ್ರೀಧರ್ ಅವರು ಚಿತ್ರಮಂದಿರ,...
ಮಾನವೀಯತೆ ಮೆರೆದ ಬಿಎಂಟಿಸಿ ಬಸ್ಸ್ ಚಾಲಕ ….!!
ಬೆಂಗಳೂರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪೊಲೀಸ್ ಪೇದೆಯನ್ನು ಸಕಾಲಕ್ಕೆ ಅಂಬುಲೆನ್ಸ್ ಇಲ್ಲದೆ ಬಿಎಂಟಿಸಿ ಬಸ್‍ನಲ್ಲಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ...













