Tag: kannadanews papertoday
ಹೊರಟ್ಟಿ ಸಚಿವ ಸ್ಥಾನದ ಬಗ್ಗೆ ಪರಿಷತ್ತಿನಲ್ಲಿ ಗಂಭೀರ ಚರ್ಚೆ
ಬೆಳಗಾವಿ ಮೇಲ್ಮನೆ ಹಿರಿಯ ಸದಸ್ಯ ಬಸವರಾಜಹೊರಟ್ಟಿಯವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಪರಿಷತ್ತಿನಲ್ಲಿಂದು ಚರ್ಚೆ ನಡೆಯಿತು. ನೂತನ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರಿಗೆ ಮೇಲ್ಮನೆ ಸದಸ್ಯರು...
ಕೆರೆಯಲ್ಲಿ ಅಕ್ರಮವಾಗಿ ಮಣ್ಣು ತುಂಬುತ್ತಿದ್ದ 3 ಟ್ರ್ಯಾಕ್ಟರ್ ವಶ
ಹುಳಿಯಾರು ಪಟ್ಟಣದ ಅಮಾನಿಕೆರೆಯಲ್ಲಿ ಮಣ್ಣು ತುಂಬುತ್ತಿದ್ದ 3 ಟ್ರ್ಯಾಕ್ಟರ್‍ಗಳನ್ನು ತಿಪಟೂರು ಉಪವಿಭಾಗಾಧಿಕಾರಿ ಪೂವಿತಾ ಮಂಗಳವಾರ ವಶಪಡಿಸಿಕೊಂಡು ಪೊಲೀಸರ ವಶಕ್ಕೆ ನೀಡಿದ್ದಾರೆ. ...
ನಿಯಮಿತ ಆರೋಗ್ಯ ತಪಾಸಣೆಯಿಂದ ರೋಗವಿಲ್ಲದ ಜೀವನ ಸಾಧ್ಯ
ಹುಳಿಯಾರು ಪ್ರತಿಯೊಬ್ಬರು ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದರಿಂದ ರೋಗವಿಲ್ಲದ ಜೀವನ ಸಾಗಿಸಬಹುದು ಎಂದು ಡಾ. ಪುಣ್ಯಶ್ರೀ ಸಲಹೆ ನೀಡಿದರು. ಹುಳಿಯಾರು ಪಟ್ಟಣದ...
ತಾಲ್ಲೂಕು ಆಡಳಿತ ಸತ್ತಿದೆ : ಆಲದಕಟ್ಟೆ ತಿಮ್ಮಯ್ಯ
ಚಿಕ್ಕನಾಯಕನಹಳ್ಳಿ
ತಾಲ್ಲೂಕಿನ ಯಾವ ರಾಷ್ಟ್ರೀಕೃತ ಬ್ಯಾಂಕಿಗೆ ಹೋದರೂ ಸಾಲುಗಟ್ಟಿ ನಿಲ್ಲಬೇಕು. ಜನರು ಗಂಟೆಗಟ್ಟಲೆ ಕಾದರೂ ಕೆಲಸಗಳಾಗುತ್ತಿಲ್ಲ, ಸರ್ಕಾರದ ಯೋಜನೆಗಳ ಹಣ ಜನರಿಗೆ ತಲುಪುತ್ತಿಲ್ಲ, ಈ...
10 ಮಹಿಳಾ ಹೊಸ ಪೊಲೀಸ್ ಠಾಣೆ ಆರಂಭಿಸಿ : ನಾಗಲಕ್ಷ್ಮಿ ಬಾಯಿ
ಬೆಂಗಳೂರು ರಾಜಧಾನಿ ಬೆಂಗಳೂರಿನಲ್ಲಿಮಹಿಳೆಯರ ಮೇಲೆ ಅತ್ಯಾಚಾರ ಲೈಂಗಿಕ ಕಿರುಕುಳ ದೌರ್ಜನ್ಯ ಕೃತ್ಯಗಳು ಹೆಚ್ಚುತ್ತಿರುವುದರಿಂದ ನಗರದಲ್ಲಿ ಕನಿಷ್ಟ 10 ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ...
ಕುಡಿದು ರಂಪ ಮಾಡಿದ ಕುಡುಕರು ಅಂದರ್….!!!
ಬೆಂಗಳೂರು ಕುಡಿದು ರಂಪ ಮಾಡುತ್ತಾ ಹಲ್ಲೆ ನಡೆಸುತ್ತಿದ್ದರಿಂದ ರೊಚ್ಚಿಗೆದ್ದು ಗಂಗಾ ಇಂಟರ್ ನ್ಯಾಷನಲ್ ಸ್ಕೂಲ್‍ನ ಬಸ್ ಚಾಲಕ ಹನುಮಂತೇಗೌಡ ಅಲಿಯಾಸ್ ಕುಮಾರ್ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಕೊಲೆ...
ಮಗಳ ಮೇಲೆ ತಂದೆಯಿಂದ ಅತ್ಯಾಚಾರ
ಬೆಂಗಳೂರು ಮುಂದೆ ಮದುವೆಯಾಗುವ ನಿನಗೆ ಎಲ್ಲವೂ ಗೊತ್ತಿರಬೇಕು ಎಂದು ನಂಬಿಸಿ 16 ವರ್ಷದ ಅಪ್ರಾಪ್ತ ಮಗಳನ್ನು ಪಾಪಿ ತಂದೆಯೊಬ್ಬ ಸುಮಾರು ಎರಡು ವರ್ಷಗಳ ಕಾಲ ಅತ್ಯಾಚಾರ ನಡೆಸಿ ಪರಾರಿಯಾಗಿರುವ...
“ವಿಶ್ವ ಶೌಚಾಲಯ ದಿನಾಚರಣೆ”
ಹರಿಹರ : ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ ನಿಯಮಿತ ಹಾಗೂ ಎಷಿಯನ್‍ಅಭಿವೃದ್ದಿ ಬ್ಯಾಂಕ್ ನೆರವಿನ ಸಹಯೋಗದೊಂದಿಗೆಕರ್ನಾಟಕನೀರು ಸರಬರಾಜು ಮತ್ತು ಬಂಡವಾಳ ಹೂಡಿಕೆ ಕಾರ್ಯಕ್ರಮ -ಜಲಸಿರಿ,...
ಮೆಟ್ರೊ ರೈಲು ಸಂಚಾರ ವಿಳಂಬ ಪ್ರಯಾಣಿಕರ ಪರದಾಟ
ಬೆಂಗಳೂರು ಮೆಟ್ರೊ ರೈಲು ಸಂಚಾರ ಕೆಲ ಕಾಲ ವಿಳಂಬದಿಂದ ಬುಧವಾರ ಬೆಳಿಗ್ಗೆ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿದ್ದಕ್ಕೆ ಮೆಟ್ರೋ ಅಧಿಕಾರಿಗಳು ಜೇನು ಗೂಡು ತೆರವುಗೊಳಿಸುವ ಕಾರಣ ನೀಡಿದ್ದಾರೆ. ...
ಅಲ್ಪಸಂಖ್ಯಾತ, ಪರಿಶಿಷ್ಟ ಅಭ್ಯರ್ಥಿಗಳಿಗೆ ಸಚಿವ ಸ್ಥಾನ : ಜೆ ಡಿ ಎಸ್
ಬೆಂಗಳೂರು ಪಕ್ಷದಲ್ಲಿ ಉಳಿದಿರುವ ಸಚಿವ ಸ್ಥಾನಗಳನ್ನು ಅಲ್ಪಸಂಖ್ಯಾತ, ಪರಿಶಿಷ್ಟ ಅಭ್ಯರ್ಥಿಗಳಿಗೆ ನೀಡಲು ಜೆಡಿಎಸ್ ತೀರ್ಮಾನಿಸಿದೆ. ಅಲ್ಪಸಂಖ್ಯಾತ ಸ್ಥಾನಕ್ಕೆ ಪರಿಷತ್ ಸದಸ್ಯ ಬಿ.ಎಂ.ಫಾರೂಖ್, ಹಾಗೂ ಪರಿಶಿಷ್ಟ ಸ್ಥಾನಕ್ಕೆ ಮೂಡಿಗೆರೆ ಶಾಸಕ...













