Tag: kannadanews papertoday
ಮಾಜಿ ವಿಂಗ್ ಕಮಾಂಡರ್ ಮೇಲೆ ಲೈಂಗಿಕ ಕಿರುಕುಳದ ಆರೋಪ
ಬೆಂಗಳೂರು ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದ್ದು ಈ ಸಂಬಂಧ ಯಾವುದೇ ಪೊಲೀಸ್...
ಬಿಎಸ್‍ವೈ ಮೇಲಿದ್ದ 5 ಡಿನೋಟಿಫಿಕೇಷನ್ ಕೇಸ್ ಗಳು ವಜಾ!
ಬೆಂಗಳೂರು: ಅಕ್ರಮ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇತ್ಯರ್ಥ ಪಡಿಸಿ, ಯಡಿಯೂರಪ್ಪ ವಿರುದ್ಧದ 5 ಕೇಸುಗಳನ್ನು ವಜಾಗೊಳಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದೆ. ...
ಹಂಪಿ ಉತ್ಸವ ಆಚರಣೆಗೆ ಜೆಸಿಐ ಆಗ್ರಹ
ಹಗರಿಬೊಮ್ಮನಹಳ್ಳಿ: ಹಂಪಿ ಉತ್ಸವ ಆಚರಣೆ ನಡೆಸುವಂತೆ ಆಗ್ರಹಿಸಿ ಮತ್ತು ಶೀಘ್ರ ಆಚರಣೆಯ ನಿರ್ಧಾರ ಪ್ರಕಟಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಜೇಸಿಐ ಸಂಸ್ಥೆಯ ತಾಲೂಕು ಪದಾಧಿಕಾರಿಗಳು ತಹಸೀಲ್ದಾರ ಕೆ.ವಿಜಯಕುಮಾರರಿಗೆ ಸೋಮವಾರ...
ಎಸಿಬಿ ಬಲೆಗೆ ಬಿದ್ದ ಸಹಕಾರ ಇಲಾಖೆಯ ಹೆಚ್ಚುವರಿ ರಿಜಿಸ್ಟ್ರಾರ್
ಬೆಂಗಳೂರು: ಸಹಕಾರ ಸಂಘದ ಷೇರು ಸಂಗ್ರಹದ ಅನುಮತಿ ಪತ್ರಗಳನ್ನು ನೀಡಲು 5.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, 50 ಸಾವಿರ ಅಡ್ವಾನ್ಸ್ ಹಣ ಸ್ವೀಕರಿಸುತ್ತಿದ್ದ ಸಹಕಾರ ಇಲಾಖೆಯ ಅಧಿಕಾರಿಗಳಿಬ್ಬರು ‘ಭ್ರಷ್ಟಾಚಾರ ನಿಗ್ರಹ...
ಮೂಲಭುತ ಸೌಕರ್ಯಕ್ಕಾಗಿ ಪ್ರತಿಭಟನೆ
ಹಗರಿಬೊಮ್ಮನಹಳ್ಳಿ:
ತಾಲೂಕಿನ ವಲ್ಲಾಭಪುರ ಗ್ರಾಮದ ಮೂರಾರ್ಜಿ ದೇಸಾಯಿ ವಸತಿ ಶಾಲಾ ವಿದ್ಯಾರ್ಥಿಗಳಿಂದ ಮೂಲಭೂತ ಸೌಲಭ್ಯಗಳು ಬೇಕು ಎಂದು ಪಟ್ಟು ಹಿಡಿದು ಗೇಟ್‍ಗೆ ಅಡ್ಡಗಟ್ಟಿ ಪ್ರತಿಭಟನೆಮಾಡಿದ ಘಟನೆ ಸೋಮವಾರ ಜರುಗಿತು. ...
ರೆಡ್ಡಿ ಪ್ರಕರಣ: ಹಿಂದಿನ ಆದೇಶ ಮುಂದುವರಿಕೆ
ಬೆಂಗಳೂರು ಆ್ಯಂಬಿಡೆಂಟ್ ವಂಚನೆ ಪ್ರಕರಣದ ಆರೋಪಿ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಆದೇಶವನ್ನು ರಾಜ್ಯ ಹೈಕೋರ್ಟ್ ವಿಸ್ತರಿಸಿದೆ....
ನಾಳೆ ಶೈಕ್ಷಣಿಕ ಸಮಾವೇಶ
ದಾವಣಗೆರೆ: ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಜಿಲ್ಲಾ ಶಾಖೆ ಹಾಗೂ ದಾವಣಗೆರೆ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಇವುಗಳ ಸಹಯೋಗದಲ್ಲಿ...
ಚಳಿಗಾಲದಲ್ಲಿ ಒಣ, ಒಡೆದ ಕೈಗಳ ಸೌಂದರ್ಯ ಕಾಪಾಡಲು ಹೀಗೆ ಮಾಡಿ!!!
ನಾವೆಲ್ಲರೂ ಹೆಚ್ಚಾಗಿ ತ್ವಚೆಯ ಆರೈಕೆಯೆಂದರೆ ಅದು ಮುಖದ ಅಂದ ಎಂದು ಅಂದುಕೊಂಡಿರುತ್ತೇವೆ. ಆದರೆ ತ್ವಚೆ ಎಂದರೆ ಕೇವಲ ಮುಖ ಮಾತ್ರವಲ್ಲ. ನಮ್ಮ ದೇಹದ ಸಂಪೂರ್ಣ ಚರ್ಮವನ್ನು ಒಳಗೊಂಡಿದೆ. ನಮ್ಮ...
ಪತ್ರಕರ್ತನ ಸೋಗಿನಲ್ಲಿ 21 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕ !!!
ಉಡುಪಿ: ಶಿಕ್ಷಣಕ್ಕೆ ಹೆಸರಾಗಿರುವ ಉಡುಪಿಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ ಸುಮಾರು 21 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಬೆಳಕಿಗೆ ಬಂದಿದೆ. ...
ಭಾರತಕ್ಕೆ ಶಾಂತಿಸ್ಥಾಪನೆಯಲ್ಲಿ ಸಹಕರಿ ಪಾಕ್ ಗೆ ಅಮೇರಿಕ ತಾಕೀತು..
ವಾಷಿಂಗ್ಟನ್: ವಿಶ್ವ ಶಾಂತಿಗಾಗಿ ಹೋರಾಡುತ್ತಿರುವಂತಹ ಕೆಲವು ದೇಶಗಳಲ್ಲಿ ಪ್ರಮುಖವಾಗಿ ಭಾರತ ಮುಂಚೂಣಿಯಲ್ಲಿದ್ದು ಏಷ್ಯಾ ಖಂಡದ ಉದ್ವಿಗ್ನ ಕೇಂದ್ರವಾದ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯಲ್ಲಿ ಭಾಗಿಯಾಗಲು...













