Tag: kannadanews papertoday
ಬಿಜೆಪಿ ಪಾಲಿಗೆ ಅನಂತ್‍ಕುಮಾರ್ ದೊಡ್ಡಶಕ್ತಿ : ಕೆ.ಎಸ್.ಈಶ್ವರಪ್ಪ
ಚಿತ್ರದುರ್ಗ: ಎಲ್ಲಾ ಜಾತಿಯವರನ್ನು ಬಿಜೆಪಿ.ಗೆ ಕರೆ ತಂದು ಸಾಮಾಜಿಕ ನ್ಯಾಯ ಕೊಡಿಸುವಲ್ಲಿ ಯಶಸ್ವಿಯಾಗಿದ್ದ ದೊಡ್ಡ ಶಕ್ತಿ ಅನಂತಕುಮಾರ್‍ರವರನ್ನು ಕಳೆದುಕೊಂಡಿದ್ದೇವೆ. ಪಕ್ಷ ಸಂಘಟನೆಗಾಗಿ ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕಿದೆ ಎಂದು...
ವಿಶೇಷ ನೊಂದಣಿ ಕಾರ್ಯ ವೀಕ್ಷಣೆ
ಚಿತ್ರದುರ್ಗ: ವಿ.ಪಿ.ಬಡಾವಣೆಯ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಗರಸಭೆ ಹಾಗೂ ಕಂದಾಯ ಇಲಾಖೆಯಿಂದ ಭಾನುವಾರ ನಡೆದ ಕರಡು ಮತದಾರರ ಪಟ್ಟಿ ವಿಶೇಷ ಮತದಾರರ ಪರಿಷ್ಕರಣೆ, ವಿಶೇಷ ನೊಂದಣಿ...
ಕರುವರ್ತಿಯಲ್ಲಿ ಕಾರ್ತಿಕ ಪೂಜೆ
ಚಿತ್ರದುರ್ಗ: ಐತಿಹಾಸಿಕ ಚಿತ್ರದುರ್ಗ ಕೋಟೆ ವಾಯುವಿಹಾರಿಗಳ ಸಂಘದ ಮಹಿಳಾ ನಿರ್ದೇಶಕಿಯರಾದ ರತ್ನಮ್ಮ, ಲತ ಇವರುಗಳ ನೇತೃತ್ವದಲ್ಲಿ ಕೋಟೆ ಆವರಣದಲ್ಲಿರುವ ಕರುವರ್ತಿಯಲ್ಲಿ ಸಂಕಷ್ಟಿ ಪ್ರಯುಕ್ತ ಸೋಮವಾರ ಕಾರ್ತಿಕ ಹಮ್ಮಿಕೊಳ್ಳಲಾಗಿತ್ತು. ...
ಬೆಸ್ಕಾಂನಲ್ಲಿ ಹೆಚ್ಚಿದ ಲಂಚದ ಹಾವಳಿ: ತಿಪ್ಪಾರೆಡ್ಡಿ ಗರಂ
ಚಿತ್ರದುರ್ಗ ಬೆಸ್ಕಾಂ, ಆಹಾರ ಇಲಾಖೆ, ವಿಮಾ ಕಂಪನಿಯಲ್ಲಿಯೂ ಸಹಾ ಲಂಚದ ಹಾವಳಿ ಹೆಚ್ಚಾಗಿದೆ, ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ಹಣವನ್ನು ಬಾರ್‍ಗಳಲ್ಲಿ ವಸೂಲಿ ಮಾಡಲಾಗುತ್ತಿದೆ ಅಧಿಕಾರಿಗಳು ನಿಯಂತ್ರಣ...
ನ.29ರಂದು ಹರಿಹರದಲ್ಲಿ ದಿನೇಶ್ ಗುಂಡುರಾವ್ ಅವರಿಂದ ಸಂಘಟನಾ ಕಾರ್ಯಕ್ರಮ
ಹರಿಹರ : ನಗರದ ಮರಿಯ ಸದನದಲ್ಲಿ ನ.29ರ ಗುರುವಾರದಂದು ಸಂಘಟನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಪ್ರದೇಶ ಕಾಂಗ್ರೇಸ್ ಅಧ್ಯಕ್ಷ ದಿನೇಶ್ ಗುಂಡುರಾವ್, ರಾಜ್ಯ ಯುವ ಅಧ್ಯಕ್ಷ ಬಸವನಗೌಡ ಬಾದರ್ಲಿ...
ನ್ಯಾಯಬೆಲೆ ಅಂಗಡಿ ಕುರಿತು ವಿಶೇಷ ಗ್ರಾಮಸಭೆ
ಹರಪನಹಳ್ಳಿ : ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ದಾವಣಗೆರೆ ಸ್ಪೂರ್ತಿ ಸಂಸ್ಥೆಯ ಸಹಯೋಗದಲಿನಾಗರೀಕ ಮೇಲ್ವಿಚಾರಣೆ ಮತ್ತು ಕ್ರಿಯಾಯೋಜನೆ ಅಡಿಯಲ್ಲಿ ನ್ಯಾಯಬೆಲೆ ಅಂಗಡಿ ಕುರಿತು ವಿಶೇಷ ಗ್ರಾಮಸಭೆ ಜರುಗಿತು. ...
ನ್ಯಾಶನಲ್ ಲಾ ಡೇ
ಹರಪನಹಳ್ಳಿ:
ವಿವಿಧೆತೆಯಲ್ಲಿ ಏಕತೆ ಮೈಗೂಡಿಸಿಕೊಂಡಿರುವ ಭಾರತದಲ್ಲಿ ಸಂವಿಧಾನಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಉಂಡಿ ಮಂಜುಳಾ ಶಿವಪ್ಪ ಹೇಳಿದರು.
ಪಟ್ಟಣದ...
ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ತಹಶೀಲ್ದಾರ ಡಾ.ಮಧು
ಹರಪನಹಳ್ಳಿ: ತಾಲ್ಲೂಕು ದಂಡಾಧಿಕಾರಿ ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ.ಎನ್.ಎನ್.ಮಧು ಅವರು ತುಮಕೂರು-ರಾಯದುರ್ಗ ಮತ್ತು ತುಮಕೂರು-ದಾವಣಗೆರೆ ರೈಲ್ವೆ ಯೋಜನೆಯ ತುಮಕೂರು ವಿಶೇಷ ಭೂಸ್ವಾಧೀನಾಧಿಕಾರಿ ಆಗಿ ನಿಯುಕ್ತಿಗೊಂಡಿದ್ದಾರೆ. ...
ಜಗತ್ತಿನಲ್ಲಿ ಎಲ್ಲಕ್ಕಿಂತ ವಿದ್ಯಾಸಂಪತ್ತಿಗೆ ಹೆಚ್ಚಿನ ಬೆಲೆ ಇದೆ
ಹೊನ್ನಾಳಿ: ಜಗತ್ತಿನಲ್ಲಿ ಎಲ್ಲಕ್ಕಿಂತ ವಿದ್ಯಾಸಂಪತ್ತಿಗೆ ಹೆಚ್ಚಿನ ಬೆಲೆ ಇದೆ ಎಂದು ಚಿತ್ರದುರ್ಗ ಮುರುಘಾಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ತಾಲೂಕಿನ ಎಚ್. ಕಡದಕಟ್ಟೆ ಗ್ರಾಮದ ಸಾಯಿ...
ಭಾರತದ ಆರ್ಥಿಕತೆಯಲ್ಲಿ ಸಾಮಾಜಿಕ, ರಾಜಕೀಯ ಅಂಶಗಳೂ ಬೆರೆತಿವೆ – ಪ್ರೊ. ಪಿ ಕಣ್ಣನ್
ದಾವಣಗೆರೆ ದಾವಣಗೆರೆ ವಿ.ವಿ, ಆವರಣದಲ್ಲಿ ನಡೆದ ಭಾರತೀಯ ಅರ್ಥಶಾಸ್ತ್ರ-2018, ಸುಸ್ಥಿರ ಅಭಿವೃದ್ಧಿಗೆ ಸಮಸ್ಯೆಗಳು ಮತ್ತು ತಂತ್ರಗಳು ಎಂಬ ವಿಷಯ ಕುರಿತು ಏರ್ಪಡಿಸಲಾಗಿದ್ದ ಎರಡು ದಿನದ ವಿಚಾರಸಂಕಿರಣದ ಸಮಾರೋಪ ಸಮಾರಂಭದಲ್ಲಿ...












