Tag: kannadanews papertoday
7 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ
ಚಿತ್ರದುರ್ಗ; ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿರುವ ಜಿಲ್ಲೆಯ 7 ಸಾಧಕರಿಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ...
ಕನ್ನಡವನ್ನು ಮರೆತರೆ ಹೆತ್ತತಾಯಿಯನ್ನು ಮರೆತಂತೆ
ಚಿತ್ರದುರ್ಗ; ಕರ್ನಾಟಕದಜನತೆಕನ್ನಡ ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು.ಕನ್ನಡ ಭಾಷೆಯನ್ನು ಮರೆತರೆ, ಹೆತ್ತತಾಯಿಯನ್ನು ಮರೆತಂತಾಗುತ್ತದೆಎಂದುಕಾರ್ಮಿಕ ಸಚಿವರು ಹಾಗೂ ಚಿತ್ರದುರ್ಗಜಿಲ್ಲಾಉಸ್ತುವಾರಿ ಸಚಿವರಾದ ವೆಂಕಟರಮಣಪ್ಪ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಪರೇಡ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 63...
ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಸಕಲ ಸಿದ್ಧತೆ
ಬಳ್ಳಾರಿ ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ನ.3ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆಗಳನ್ನು ಈಗಾಗಲೇ ಕೈಗೊಳ್ಳಲಾಗಿದೆ. ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲಿ 1901 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಮತಗಟ್ಟೆಗಳಿಗೆ...
63ನೇ ಕರ್ನಾಟಕ ರಾಜ್ಯೋತ್ಸವ ದಿನ ಆಚರಣೆ
ಬಳ್ಳಾರಿ : ಸಾಂಸ್ಕತಿಕವಾಗಿ,ಧಾರ್ಮಿಕವಾಗಿ ಮತ್ತು ಐತಿಹಾಸಿಕವಾಗಿ ಅತ್ಯಂತ ವೈವಿಧ್ಯತೆಯಿಂದ ಕೂಡಿರುವ ಕರ್ನಾಟಕದಲ್ಲಿ ಹುಟ್ಟುವುದು ಅತ್ಯಂತ ಹೆಮ್ಮೆಯ ವಿಷಯ. ಇಂತ ರಾಜ್ಯದ ಹಿತವನ್ನು ಸದಾ ಎತ್ತಿಹಿಡಿಯಲು ಎಲ್ಲರು ಶ್ರಮಿಸಬೇಕು ಎಂದು...
ಬಳ್ಳಾರಿಯಲ್ಲಿ ಎಲ್ಲಾ ಇದ್ದರೂ ಇಲ್ಲದಂತೆ ಇದೆ: ಡಿಕೆಶಿ ಅಭಿಮತ
ಬಳ್ಳಾರಿ: ನ,01 ಕರ್ನಾಟಕ ರಾಜ್ಯೋತ್ಸವದ ಶುಭಾಷಯಗಳನ್ನ ತಿಳಿಸುತ್ತಾ ಬಳ್ಳಾರಿಯಲ್ಲಿ ನೆಲ ಜಲ ಮಣ್ಣು ಪರಿಸರ ಸಂಪತ್ತಿನ ಉತ್ಪಾದನೆ ಹೆಚ್ಚು ಆದರೆ ನಾನು ಬಳ್ಳಾರಿಯ ಎಲ್ಲಾ ತಾಲುಕಿನ ಗ್ರಾಮಗಳಿಗೆ ಭೇಟಿ ನೀಡುವ...
ಉಗ್ರಪ್ಪ ರವರ ಪರವಾಗಿ ಅಂಜನೇಯ ಪ್ರಚಾರ
ಬಳ್ಳಾರಿ ಲೋಕಸಭಾ (ಎಸ್.ಟಿ ಮೀಸಲಾತಿ) ಕ್ಷೇತ್ರದ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿಯಾದ ಶ್ರೀ ವಿ.ಎಸ್ .ಉಗ್ರಪ್ಪ ರವರ ಪರವಾಗಿ ಇಂದು 90- ವಿಜಯನಗರ ವಿಧಾನ ಸಭಾ ಕ್ಷೇತ್ರದ, ಹೊಸಪೇಟೆ ತಾಲೂಕಿನ ಪಾಪಿನಾಯಕನ...
ಬರ ಪರಿಸ್ಥಿತಿ ನಿರ್ವಹಣೆಗೆ 7ಕೋಟಿ ಮೀಸಲು
ತುಮಕೂರು: ಕಳೆದ ನಾಲ್ಕೈದು ವರ್ಷಗಳಿಂದ ಜಿಲ್ಲೆಯಲ್ಲಿ ಸತತವಾಗಿ ಬರ ಪರಿಸ್ಥಿತಿ ಎದುರಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂಬರುವ ಬರದ ಪರಿಸ್ಥಿತಿಯನ್ನು ನಿರ್ವಹಿಸಲು 7 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ರಾಜ್ಯದ...
ಪ್ರಯಾಣಿಕರ ತಂಗುದಾಣ ಸ್ವಚ್ಛ ಗೊಳಿಸಿದ ಫ್ರೇಂಡ್ಸ್ ಗ್ರೂಪ್
ಕೊರಟಗೆರೆ:- ಪ್ರಯಾಣಿಕರ ತಂಗುದಾಣಗಳನ್ನು ಸ್ವಚ್ಛತೆಗೊಳಿಸುವ ಮೂಲಕ 63ನೇ ಕನ್ನಡರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಿದ ಫ್ರೇಂಡ್ಸ್‍ಗ್ರೂಪ್‍ನ ವಿನೂತನಆಚರಣೆಗೆ ಪಟ್ಟಣ ಪ್ರಶಂಸೆಯ ಮಹಾಪೂರ ಹರಿದು ಬಂದಿದ್ದು ಕನ್ನಡರಾಜ್ಯೋತ್ಸವದ ವಿಶೇಷವಾಗಿತ್ತು. ತಾಲ್ಲೂಕಿನಲ್ಲಿ ಸುಮಾರು...
ರಾಜ್ಯೋತ್ಸವದಲ್ಲಿ ಅಧಿಕಾರಿಗಳ ಗೈರು
ಕೊರಟಗೆರೆ:- ರಾಜ್ಯದ ಪ್ರತೀಷ್ಟಿತ ಕ್ಷೇತ್ರದಲ್ಲೊಂದಾದ ಕೊರಟಗೆರೆ ತಾಲ್ಲೂಕಿನಲ್ಲಿ ಅಧಿಕಾರಿಗಳ ನಿರ್ಲಕ್ಷ ಹಾಗೂ ಗೈರು ಹಾಜರಿಂದ ನಾಡಹಬ್ಬ ಆಚರಣೆ ಕಳೆ ಗುಂದಲು ಕಾರಣವಾಗಿದೆ, ಇದೇ ಪ್ರವೃತ್ತಿಅಧಿಕಾರಿ ವರ್ಗದಿಂದ ಮುಂದುವರೆದರೆ ಮುಂದಿನ...
ಇಡೀ ದೇಶದಲ್ಲಿಯೇ ನಮ್ಮ ಕನ್ನಡ ಭಾಷೆ ಎರಡನೇ ಮಾತೃ ಭಾಷೆಯಾಗಿದೆ:ಮಸಾಲಜಯರಾಮ್
ತುರುವೇಕೆರೆ : ಇಡೀ ದೇಶದಲ್ಲಿಯೇ ನಮ್ಮ ಕನ್ನಡ ಭಾಷೆ ಎರಡನೇ ಮಾತೃ ಭಾಷೆಯಾಗಿದೆ ಎಂದು ಶಾಸಕ ಮಸಾಲಜಯರಾಮ್ ತಿಳಿಸಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗ ಮಂದಿರದ ಆವರಣದಲ್ಲಿ ಗುರುವಾರ ತಾಲೂಕು ಆಡಳಿತ,...













