Tag: kannadanews
ನಕ್ಸಲ್‍ವಾದ ಅಪರಾಧವಲ್ಲ, ಕೊಂದರೆ ಅಪರಾಧ
ದಾವಣಗೆರೆ: ನಕ್ಸಲ್‍ವಾದ ಅಪರಾಧವಲ್ಲ, ಹಿಂಸೆ ಮಾಡಿದರೆ, ಕೊಂದರೆ ಅಪರಾಧ ಎಂದು ಚಿಂತಕ, ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ತಿಳಿಸಿದರು. ನಗರದ ಎವಿಕೆ ಮಹಿಳಾ ಕಾಲೇಜು ಆವರಣದಲ್ಲಿರುವ ಶ್ರೀಮತಿ ಪಾರ್ವತಮ್ಮ...
ಖಾಲಿ ಸೈಟ್‍ಗಳಲ್ಲಿ ತಲೆ ಎತ್ತಿವೆ ಪೊದೆ, ಕಸದ ರಾಶಿ
ದಾವಣಗೆರೆ: ಸ್ಮಾರ್ಟ್‍ಸಿಟಿಯಾಗಿ ನಿರ್ಮಾಣವಾಗುತ್ತಿರುವ ದಾವಣಗೆರೆಯಲ್ಲಿ ಖಾಲಿ ನಿವೇಶನಗಳನ್ನು ಮಾಲೀಕರು ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕೆಲ ನಿವೇಶನಗಳಲ್ಲಿ ಗಿಡಗೆಂಟೆ ಬೆಳೆದು ಪೊದೆಗಳು ತಲೆ ಎತ್ತಿದ್ದರೆ, ಇನ್ನೂ ಕೆಲ ಸೈಟ್‍ಗಳಲ್ಲಿ ಕಸದ...
ಗಾಂಧಿ ತಂಗಿದ್ದ ಕುಠೀರವನ್ನು ಗ್ರಂಥಾಲಯ ಮಾಡಿ
ದಾವಣಗೆರೆ: ಮಹಾತ್ಮ ಗಾಂಧೀಜಿ ತಂಗಿದ್ದ ಮಲೇಬೆನ್ನೂರಿನ ಕುಠೀರ(ಬಾಪೂಜಿ ಹಾಲ್)ವನ್ನು ಸಾರ್ವಜನಿಕ ಗ್ರಂಥಾಲಯವನ್ನಾಗಿ ಅಭಿವೃದ್ಧಿ ಪಡಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಹೆಚ್.ಎಸ್.ಮಂಜುನಾಥ್ ಕುರ್ಕಿ ಆಗ್ರಹಿಸಿದರು. ಇಲ್ಲಿನ...
ಅಹಿಂಸಾ ಮಾರ್ಗ ಎಲ್ಲಾ ರಾಷ್ಟ್ರಗಳಿಗೂ ಪ್ರಸ್ತುತ
ದಾವಣಗೆರೆ: ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗ ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಪ್ರಸ್ತುತವಾಗಿದೆ ಎಂದು ಚಿಂತಕ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಪ್ರತಿಪಾದಿಸಿದರು. ನಗರದ ಎವಿಕೆ...
ಗಾಂಧಿಜೀಯವರ 150 ನೇ ಜನ್ಮದಿನಾಚರಣೆಯ ಪ್ರಯುಕ್ತ ಗಾಂಧಿಜೀಯವರ ಪುತ್ತಳಿಗೆ ಮಾಲಾರ್ಪಣೆ
ಹಾವೇರಿ : ಬಿಜೆಪಿ ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ನೇತೃತ್ವದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿಜೀಯವರ 150 ನೇ ಜನ್ಮದಿನಾಚರಣೆಯ ಪ್ರಯುಕ್ತ ಗಾಂಧಿಜೀಯವರ ಪುಸ್ಥಳಿಗೆ ಮಾಲಾರ್ಪಣೆ ಮಾಡಿ. ನಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ...
150ನೇ ಜನ್ಮ ದಿನಾಚರಣೆ ಸವಿನೆನಪಿಗಾಗಿ ಗಾಂಧೀಜಿ ಪುತ್ಥಳಿ ಸ್ಥಾಪನೆ ಭರವಸೆ
ಚಳ್ಳಕೆರೆ ರಾಷ್ಟ್ರವೇ ಸದಾಕಾಲ ಹೆಮ್ಮೆ ಪಡುವಂತಹ ಮತ್ತು ಗೌರವದಿಂದ ಬಾಳುವಂತಹ ಮಹಾನ್ ಸೇವೆಯನ್ನು ಮಾಡುವ ಮೂಲಕ ರಾಷ್ಟ್ರಪಿತನೆಂಬ ಹೆಸರಿನ ಮೂಲಕ ಖ್ಯಾತರಾದವರು ಮೋಹನ್ ದಾಸ ಕರ್ಮಚಂದ್ರ ಗಾಂಧಿ....
ಗಾಂಧಿ ವಿಚಾರಧಾರೆ ವಿಶ್ವಕ್ಕೆ ಅವಶ್ಯ:ಚಂದ್ರಪ್ಪ
ಚಿತ್ರದುರ್ಗ; ಸತ್ಯ, ಅಹಿಂಸೆಯನ್ನು ಬದುಕಿನಲ್ಲಿ ಅಳವಡಿಸಿಕೊಂಡ ಮಹಾತ್ಮ ಗಾಂಧೀಜಿಯವರ ತತ್ವ ಸಿದ್ಧಾಂತಗಳ ಅಳವಡಿಕೆ ಇಂದಿನ ಕಾಲಕ್ಕೆ ಅಗತ್ಯವಾಗಿದೆ ಎಂದು ಚಿತ್ರದುರ್ಗ ಸಂಸದ ಬಿ.ಎನ್. ಚಂದ್ರಪ್ಪ ಅವರು ಹೇಳಿದರು. ...
ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ
ಚಿತ್ರದುರ್ಗ: ಗಾಂಧಿಜಯಂತಿಯಂದು ಮಂಗಳವಾರ ರಾಷ್ಟ್ರಪಿತ ಮಹಾತ್ಮಗಾಂಧಿರವರ 150 ನೇ ಜಯಂತಿಯನ್ನು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಸಂಸದ ಬಿ.ಎನ್.ಚಂದ್ರಪ್ಪ ಗಾಂಧಿಜಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತ ಸತ್ಯ ಮತ್ತು ಅಹಿಂಸೆಯನ್ನು...
ಸಮಾಜ ಬದಲಾವಣೆಗೆ ಮಹಿಳೆಯರ ಪಾತ್ರ ಮುಖ್ಯ
ಚಿತ್ರದುರ್ಗ: ದುಶ್ಚಟಗಳಿಗೆ ಬಲಿಯಾಗಿರುವ ಪುರುಷರನ್ನು ಸರಿದಾರಿಗೆ ತರುವಲ್ಲಿ ಮಹಿಳೆಯರ ಪಾತ್ರ ತುಂಬಾ ಮುಖ್ಯವಾದುದು ಎಂದು ಜನಜಾಗೃತಿ ವೇದಿಕೆ ಸದಸ್ಯೆ ರೂಪಜನಾರ್ಧನ್ ಸ್ತ್ರೀಶಕ್ತಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ಕರೆ ನೀಡಿದರು. ...
3ಕೋಟಿ ವೆಚ್ಚದಲ್ಲಿ ಐದು ಪಾರ್ಕ್‍ಗಳ ಅಭಿವೃದ್ದಿ
ಚಿತ್ರದುರ್ಗ: ಮೂರು ಕೋಟಿ ರೂ.ಗಳ ವೆಚ್ಚದಲ್ಲಿ ನಗರದಲ್ಲಿ ಐದು ಪಾರ್ಕ್‍ಗಳನ್ನು ಅಭಿವೃದ್ದಿಪಡಿಸಲಾಗುವುದು ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು. ಐ.ಯು.ಡಿ.ಪಿ.ಲೇಔಟ್ ಗಣಪತಿ ದೇವಸ್ಥಾನದ ಸಮೀಪ ಮಂಗಳವಾರ 77 ಲಕ್ಷ...













