Tag: kannadanews
ನೀರವ್ ಮೋದಿ ವಿರುದ್ಧ ಹಾಂಗ್ ಕಾಂಗ್ ನ್ಯಾಯಾಲಯದಲ್ಲಿ ವಂಚನೆ ಪ್ರಕರಣ ದಾಖಲು
ಬೀಜಿಂಗ್: ಭಾರತೀಯನಂತೆ ಕತೆ ಕಟ್ಟಿ ಭಾರತೀಯ ಬ್ಯಾಂಕ್ ಗಳಿಗೆ ಕೋಟ್ಯಾಂತರ ವಂಚನೆ ಮಾಡಿ ದೇಶವನ್ನು ಬಿಟ್ಟು ವಿದೇಶಕ್ಕೆ ಪರಾರಿಯಾಗಿರುವ ನೀರವ್ ಮೋದಿ ವಿರುದ್ಧ ಯೂನಿಯನ್ ಬ್ಯಾಂಕ್...
‘ಆಪರೇಷನ್ ಕಮಲ’ಕ್ಕೆ ತುತ್ತಾಗದ ಲಕ್ಷ್ಮೀ ಹೆಬ್ಬಾಳ್ಕರ್..?
ಬೆಳಗಾವಿ: ಬೆಳಗಾವಿ ರಾಜ್ಯ ರಾಜಕಾರಣದಲ್ಲಿ ವಿವಾದಿತ ಕೇಂದ್ರಬಿಂದುವಾಗಿರುವ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಆಪರೇಷನ್ ಕಮಲ ದ ಬಗ್ಗೆ ಇಂದು ಸ್ಫೋಟಕ ಮಾಹಿತಿಯೊಂದನ್ನು ಹೊರಹಾಕಿದ್ದಾರೆ. ...
ಮೇಯರ್-ಉಪಮೇಯರ್ ಗೆ ಅಭಿನಂದನೆ ಸಲ್ಲಿಸಿದ ಸಿಎಂ
ಬೆಂಗಳೂರು: ಮೈತ್ರಿ ಸರ್ಕಾರದಿಂದ ಬೆಂಗಳೂರು ಮಹಾನಗರ ಪಾಲಿಕೆಯ ಗದ್ದುಗೆಗೇರಿರುವ ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ್ ಮತ್ತು ಉಪಮೇಯರ್ ಆರ್. ರಮೀಳಾ ಉಮಾ ಶಂಕರ್ ರವರಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವಿಟರ್ ಮೂಲಕ ಅಭಿನಂದಿಸಿದ್ದಾರೆ.https://twitter.com/CMofKarnataka/status/1045581045926486017?ref_src=twsrc%5Etfw%7Ctwcamp%5Etweetembed%7Ctwterm%5E1045581045926486017&ref_url=http%3A%2F%2Ffirstnews.tv%2Fcm-kumaraswamy-congratulate-newly-appointed-mayor-and-deputy-mayor%2F ...
ಭೀಮಾ-ಕೋರೆಗಾಂವ್ ಹಿಂಸಾಚಾರ ಆರೋಪಿಗಳ ಗೃಹಬಂಧನ ವಿಸ್ತರಣೆ
ದೆಹಲಿ: ಸಾಮಾಜಿಕ ಹೋರಾಟಗಾರರನ್ನು ಭೀಮಾ-ಕೊರೆಗಾಂವ್ ಪ್ರಕರಣ ಸಂಬಂಧ ಬಂಧಿಸಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ಇಂದು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಬಂಧಿತ ವಿಚಾರವಾದಿಗಳ ಬಿಡುಗಡೆ ಮತ್ತು ಎಸ್‌ಐಟಿ ತನಿಖೆಗೆ...
ಅ.1 ರಿಂದ ಜಾನುವಾರು ಗಣತಿ ಶುರು
ರಾಯಚೂರು: ಪ್ರತಿ 5 ವರ್ಷಗಳಿಗೊಮ್ಮೆ ನಡೆಯುವ ರಾಷ್ಟ್ರೀಯ ಜಾನುವಾರು ಗಣತಿಯನ್ನು ಅಕ್ಟೋಬರ್ 1 ರಿಂದ ರಾಜ್ಯದಲ್ಲೂ ಆರಂಭಿಸಲಾಗುವುದು ಎಂದು ಪಶು ಸಂಗೋಪನಾ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು. ...
ಎನ್ ಸಿ ಪಿ ತೊರೆದ ತಾರಿಕ್ ಅನ್ವರ್
ನವದೆಹಲಿ: ಎನ್ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತಾರಿಕ್ ಅನ್ವರ್ ಶುಕ್ರವಾರ ಪಕ್ಷದ ಮುಖಂಡರಾದ ಶರದ್ ಪವಾರ್ ಅವರು ಪ್ರಧಾನಿ ನರೇಂದ್ರ ಮೋದಿಯ "ರಫೆಲ್" ಒಪ್ಪಂದದ ಕುರಿತು ತೋರಿದ ಮೃಧು...
ಮೈತ್ರಿ ಸರ್ಕಾರದ ಜವಾಬ್ದಾರಿ ಹೆಚ್ಚಿದೆ
ಬೆಂಗಳೂರು; ರಾಜ್ಯದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಮೈತ್ರಿ ಸರ್ಕಾರದ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಬೃಹತ್...
ಎಮ್ಮೆ ಮಾರಿದ ಪಾಕಿಸ್ತಾನ ಪ್ರಧಾನಿ
ಇಸ್ಲಾಮಬಾದ್ :
ಪಾಕಿಸ್ತಾನ ತನ್ನ ಆರ್ಥಿಕ ದಿವಾಳಿ ತನವನ್ನು ಎಷ್ಟೇ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸಿದರು ಅದು ಮಾಡುವ ಕೆಲಸಗಳನ್ನು ಅಲ್ಲಿನ ಪತ್ರಿಕೆಗಳೆ ಜಗತ್ತಿಗೇ ಪ್ರಚಾರ ಮಾಡಿಬಿಡುತ್ತದೆ. ಕೆಲ ದಿನಗಳ ಹಿಂದಷ್ಠೆ ಅಧಿಕಾರ ವಹಿಸಿಕೊಂಡಿದ್ದ...
ಸಮ್ಮಿಶ್ರ ಸರ್ಕಾರ ಸುಭದ್ರ ; ಮಾಧ್ಯಮದವರಿಗೆ ಮಾತ್ರ ಅಭದ್ರ : ಸಿದ್ದು
ಬಾಗಲಕೋಟ: ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ಸುಭದ್ರವಾಗಿದೆ. ಆದರೆ ಮಾಧ್ಯಮದ ಪ್ರಕಾರ ಮಾತ್ರ ಅಭದ್ರವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಧ್ಯಮದವರನ್ನು ಟೀಕಿಸಿದ್ದಾರೆ. ಬಾದಾಮಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 3 ನಂತರ ಸಂಪುಟ...
ಅದೃಷ್ಟವಶಾತ್ ಬದುಕುಳಿದ ಬಾಲಕ
ನವದೆಹಲಿ: ಮುಂಬೈ ನಗರದ ಗೋರೆಗಾಂವ್‍ನ ಸದ್ಗುರು ಕಾಂಪ್ಲೆಕ್ಸ್ ನಲ್ಲಿ ಅಕಸ್ಮಿಕವಾಗಿ ಕಾರಿನ ಕೆಳಗೆ ಸಿಲುಕಿದ್ದ 8 ವರ್ಷದ ಬಾಲಕನೊಬ್ಬ, ಅದೃಷ್ಟವಶಾತ್ ಬದುಕುಳಿದ ವಿಡಿಯೋವನ್ನು ಬೆಂಗಳೂರು ಪೊಲೀಸರು ಟ್ವೀಟ್ ಮಾಡಿದ್ದಾರೆ. ಸದ್ಯ ಈ...













