Tag: kannadanews
ಮಹಿಳೆಯ ಭೀಕರ ಕೊಲೆ : ರುಂಡ ಮುಂಡವನ್ನು ಪ್ರತ್ಯೇಕವಾಗಿ ಎಸೆದ ಪಾಪಿಗಳು
ಮಂಗಳೂರು: ಮುಂಡದಿಂದ ರುಂಡವನ್ನು ಪ್ರತ್ಯೇಕ ಮಾಡಿ ಮಹಿಳೆಯನ್ನು ಭೀಕರವಾಗಿ ಕೊಲೆ ಮಾಡಿರುವ ಮಂಗಳೂರಿನ ಅತ್ತಾವರ ಬಳಿ ನಡೆದಿದೆ.ದೇಹದಿಂದ ತಲೆಯನ್ನು ಕತ್ತರಿಸಿ ಮಹಿಳೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತುಂಡರಿಸಿದ ದೇಹ...
ನರ್ಮದಾ ರೆಸಿಡೆನ್ಸಿ ಉದ್ಗಾಟನೆ
ಬ್ಯಾಡಗಿ: ಬ್ಯಾಡಗಿಯಂತಹ ವಿಶ್ವ ಪ್ರಸಿದ್ಧ ಮೆಣಸಿನಕಾಯಿ ಮಾರುಕಟ್ಟೆಗೆ ವಸತಿ ನಿಲಯಗಳು (ಲಾಡ್ಜಿಂಗ್ ಸೌಕರ್ಯಗಳು) ಅತೀ ಆವಶ್ಯಕವಾಗಿವೆ, ವ್ಯಾಪಾರದ ಉದ್ದೇಶದಿಂದ ಆಗಮಿಸುವವರಿಗೆ ತಂಗಲು ಅವಶ್ಯಕವಾಗಿದ್ದು, ಪಟ್ಟಣದಲ್ಲಿ ನೂತನವಾಗಿ ಆರಂಭಗೊಂಡ ನರ್ಮದಾ ರೆಸಿಡೆನ್ಸಿ...
ರವೀಂದ್ರ ಕಲಾ ಕ್ಷೇತ್ರದಲ್ಲಿ ಬಸವ ಜಯಂತಿ ಕಾರ್ಯಕ್ರಮ
ಬೆಂಗಳೂರು ಇಸ್ರೋ ನಡೆಸಿರುವ ಅಧ್ಯಯನ ತಂತ್ರಜ್ಷಾನದ ನೆರವಿನಿಂದ ಮುನ್ನೆಚ್ಚರಿಕೆ ವಹಿಸಿ ಫನಿ ಚಂಡಮಾರುತದ ಹವಾಮಾನ ಇಲಾಖೆ ನೀಡಿದ್ದ ಮಾಹಿತಿಯಿಂದ ಲಕ್ಷಾಂತರ ಮಂದಿಯ ಸಾವು ನೋವುಗಳನ್ನು ತಪ್ಪಿಸಲು ಸಾಧ್ಯವಾಗಿದೆ ಎಂದು ಇಸ್ರೋ...
ಡ್ಯಾಗರ್ ನಿಂದ ಇರಿದು ಟ್ರ್ಯಾಕ್ಟರ್ ಮಾಲೀಕನ ಕೊಲೆ..!!
ಬೆಂಗಳೂರು ಕೆಲಸಕ್ಕೆ ಬಂದಿದ್ದ ಟ್ರಾಕ್ಟರ್ ಮಾಲೀಕರೊಬ್ಬರನ್ನು ಡ್ಯಾಗರ್‍ನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ದುರ್ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಕೆಆರ್ ವೃತ್ತದ ಬಳಿ ಶನಿವಾರ ರಾತ್ರಿ ನಡೆದಿದೆ. ...
ಚೊಕ್ಕಸಂದ್ರದಲ್ಲಿ ಮಹಿಳೆಯ ಅನುಮಾನಾಸ್ಪದ ಸಾವು..!!
ಬೆಂಗಳೂರು ಮಹಿಳೆಯೊಬ್ಬರು ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ನಂದಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಚೊಕ್ಕಸಂದ್ರದ ಮೋನಿಕಾ(24) ಮೃತ ಮಹಿಳೆಯಾಗಿದ್ದಾರೆ. ನಾಲ್ಕು ವರ್ಷದ ಹಿಂದೆ ಮಂಜುನಾಥ್ ಎಂಬಾತನೊಂದಿಗೆ ವಿವಾಹವಾಗಿದ್ದ...
ದೇಶದ ಸಾಲ ಏರಿಸಿದ್ದೇ ಮೋದಿಯ ಅಚ್ಛೆ ದಿನ್ : ಸಿಎಂ ಇಬ್ರಾಹಿಂ
ಚಿಂಚೋಳಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮೇಲೆ ಭಾರತದ ಒಟ್ಟು ಸಾಲ 53 ಲಕ್ಷ ಕೋಟಿ ಇತ್ತು. ಮೋದಿ ಅಧಿಕಾರಕ್ಕೆ ಬಂದ ಮೇಲೆ 5 ವರ್ಷದಲ್ಲೇ 30 ಲಕ್ಷ ಕೋಟಿ ಆಗಿದೆ....
ಹೊಸ ಬಾಂಬ್ ಸಿಡಿಸಿದ ಜಮೀರ್ ಅಹ್ಮದ್ ಖಾನ್..!!
ಹುಬ್ಬಳ್ಳಿ : ಬಿಜೆಪಿ ನಾಯಕರು ಹೇಳುವಂತೆ ಮೈತ್ರಿ ಸರ್ಕಾರದ 20 ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳುತ್ತಾರೆ. ಆದರೆ ಅವರದ್ದೇ ಪಕ್ಷದ 10 ಶಾಸಕರು ನಮ್ಮು ಜೋತೆಯಲ್ಲಿ ...
ಖರ್ಗೆಅವರ ಕೆಟ್ಟ ಸ್ಥಿತಿಗೆ ಅವರ ಮಗನೇ ಕಾರಣ : ಮಾಲೀಕಯ್ಯ ಗುತ್ತೇದಾರ್
ಕಲಬುರಗಿ : ಖರ್ಗೆಯವರಿಗೆ ಇಂತಹ ಕೆಟ್ಟ ಸ್ಥಿತಿ ಬರಲು ಅವರ ಸುಪುತ್ರನೇ ಕಾರಣ ಎಂದು ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ್ ವಾಗ್ದಾಳಿ ನಡೆಸಿದ್ದಾರೆ. ಕಲಬುರ್ಗಿಯಲ್ಲಿ ಸುದ್ದಿಗಾರರೊಂದಿಗೆ...
ವೆನಿಜುವೆಲಾದ ಎರಡು ಹಡಗು ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ
ವಾಷಿಂಗ್ಟನ್ ವೆನಿಜುವೆಲಾದ ಆರ್ಥಿಕ ವ್ಯವಸ್ಥೆಯ ತೈಲ ವ್ಯಾಪಾರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎರಡು ಹಡಗು ಕಂಪನಿಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಅಮೆರಿಕ ಹಣಕಾಸು ಸಚಿವಾಲಯ ತಿಳಿಸಿದ್ದು, ವೆನಿಜುವೆಲಾದ ಭದ್ರತೆ ಹಾಗೂ ಸುರಕ್ಷತೆ...
ನಿಖಿಲ್ ಎಲ್ಲಿದ್ದೀಯಪ್ಪಾ’ ಚಿತ್ರದ ನಿರ್ಮಾಪಕ ಯಾರು ಗೊತ್ತಾ?
ಬೆಂಗಳೂರು ‘ನಿಖಿಲ್ ಎಲ್ಲಿದ್ದೀಯಪ್ಪಾ’ ಅನ್ನೋ ವಾಕ್ಯವನ್ನು ಕೇಳದವರೇ ಇಲ್ಲ ಎನ್ನಬಹುದು. ವಾಟ್ಸ್ಆಪ್, ಫೇಸ್ ಬುಕ್ ಎಲ್ಲಿ ನೋಡಿದರೂ ಇದರ ಟೀಕೆ, ಟಿಪ್ಪಣಿ, ಅಣಕ. ಹೀಗಾಗಿ ಎಲ್ಲರ ಬಾಯಲ್ಲಿ ಹರಿದಾಡುತ್ತಿರುವ ‘ನಿಖಿಲ್ ಎಲ್ಲಿದ್ದೀಯಪ್ಪಾ’...













