Home Tags Kannadanews

Tag: kannadanews

ಬೈಕ್ ಲಾರಿ ಡಿಕ್ಕಿ : ಒಂದು ಸಾವು

0
ಹೊಸದುರ್ಗ:     ತಾಲ್ಲೂಕಿನ ಅಂಚಿಬಾರಿಹಟ್ಟಿ ಗೇಟ್‍ನ ಹತ್ತಿರ ರಸ್ತೆಯಲ್ಲಿ ಗುರುವಾರ ಬೆಳಿಗ್ಗೆ ನಂ.ಕೆ.ಎ.16-ಡಿ-2378 ನೇ ಲಾರಿಯ ಚಾಲಕ ತನ್ನ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ನಡೆಸಿಕೊಂಡು ಬಂದು ರಸ್ತೆಯ ಎಡಬದಿಯಲ್ಲಿ...

ಫೋಟೋಗ್ರಾಫರ್ ಮನೆಯಲ್ಲಿ ಕಳ್ಳತನ

0
ಮಿಡಿಗೇಶಿ        ಕಳೆದ ನಾಲ್ಕಾರು ತಿಂಗಳ ಹಿಂದೆ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಹೋಬಳಿ ವ್ಯಾಪ್ತಿಯಲ್ಲಿ ಹಸುಕರುಗಳ ಕಳ್ಳತನ ಹಾಗೂ ಕಳ್ಳತನದ ವಿಫಲ ಯತ್ನಗಳು ನಡೆದಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದ್ದವು. ಸದರಿ...

ಉಜ್ಜಯಿನಿ ಜಗದ್ಗುರುಗಳಿಂದ ಸರ್ವಧರ್ಮ ದೇವಸ್ಥಾನಗಳಿಗೆ ಭೇಟಿ

0
ಕೊಟ್ಟೂರು      ಕೊಟ್ಟೂರು ಸಮೀಪದ ಉಜ್ಜಯಿನಿ ಸದ್ದರ್ಮ ಪೀಠದ ಆರಾಧ್ಯ ದೈವ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವದ ದಿನವಾದ ಗುರುವಾರದಂದು ಬೆಳಿಗ್ಗೆ 1008 ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ...

ನಗರದಲ್ಲಿ ವಿವಿಧ ಅಂಗಡಿಗಳ ಮೇಲೆ ದಾಳಿ- ದಂಡ ವಸೂಲಿ

0
ಹಾವೇರಿ        ಜಿಲ್ಲಾ ತಂಬಾಕು ನಿಯಂತ್ರಣ ತಂಡ ಹಾವೇರಿ ನಗರದಲ್ಲಿ ಬುಧವಾರ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ, ತನಿಖಾ ವೇಳೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆ 2003ರನ್ನು ಉಲ್ಲಂಘನೆಮಾಡಿದ ಅಂಗಡಿ...

ಹಳ್ಳಿ ವಿದ್ಯಾರ್ಥಿಗಳಿಗೆ ಯಶಸ್ ಸಾಧನೆ ಸ್ಪೂರ್ತಿ : ಕವಿತಾಕಿರಣ್ ಕುಮಾರ್

0
ಹುಳಿಯಾರು:    ಪತ್ರಿನಿತ್ಯ ತಿಮ್ಮನಹಳ್ಳಿ ಗ್ರಾಮದಿಂದ ಹುಳಿಯಾರಿಗೆ ಬರುವುದು ಇಲ್ಲಿನ ಶಾಲೆಯಲ್ಲಿ ಶಿಕ್ಷಕರು ಬೋದನೆಯನ್ನು ಧ್ಯಾನಾಸಕ್ತಿಯಿಂದ ಆಲಿಸುವುದು ಸಂಜೆ ತನ್ನೂರಿಗೆ ಹಿಂದಿರುಗಿ ಓದುವುದು. ಇಷ್ಟು ಮಾತ್ರವೇ ಮಾಡಿ ದಕ್ಷಿಣ ವಲಯಕ್ಕೆ ಟಾಪರ್...

ಗೋವುಗಳಿಗೆ ಗುಣಮಟ್ಟದ ಮೇವು ವಿತರಣೆಯಲ್ಲಿ ತಾಲ್ಲೂಕು ಆಡಳಿತ ವಿಫಲ

0
ಮಧುಗಿರಿ      ತೀರ್ವ ಬರಗಾಲದಿಂದ ತಾಲ್ಲೂಕು ತತ್ತರಿಸಿದೆ ಜನತೆಗೆ ಕುಡಿಯುವ ನೀರು ಮತ್ತು ಗೋವುಗಳಿಗೆ ಗುಣಮಟ್ಟದ ಮೇವನ್ನು ವಿತರಿಸುವಲ್ಲಿ ತಾಲ್ಲೂಕು ಆಡಳಿತ ಹಾಗೂ ಹಾಲಿ ಶಾಸಕರು ವಿಫಲರಾಗಿದ್ದಾರೆ ಎಂದು...

ಗುಣಮಟ್ಟ ಪರೀಕ್ಷಿಸಿದ ನಂತರವೇ ಟ್ಯಾಂಕರ್ ನೀರು ಪೂರೈಸಿ : ಸಿಇಓ

0
ತುಮಕೂರು    ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಸರಬರಾಜು ಮಾಡುವ ಮುನ್ನ ನೀರಿನ ಗುಣಮಟ್ಟ ಪರೀಕ್ಷಿಸಬೇಕು. ಗುಣಮಟ್ಟ ಪರೀಕ್ಷಿಸಿದ ನಂತರವೇ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಬೇಕು. ನೀರು...

ಪಾರ್ಕಿಂಗ್ ಅಭಿವೃದ್ಧಗೆ ಮುಂದಾದ ಬಿಎಂಆರ್‍ಸಿಎಲ್

0
ಬೆಂಗಳೂರು     ನಗರದ ಮೆಟ್ರೋ ನಿಲ್ದಾಣಗಳ ಬಳಿ ವಾಹನ ನಿಲುಗಡೆ ಮಾಡಲು ಉಂಟಾಗುತ್ತಿರುವ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಂಆರ್‍ಸಿಎಲ್ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.     ಮೆಟ್ರೋ ನಿಲ್ದಾಣಗಳಲ್ಲಿ ಕಾರು,...

ಟಾಫೆ ಗೋಡನ್ ಗೆ ಬೆಂಕಿ : ಲಕ್ಷಾಂತರ ರೂ ನಷ್ಟ…!!

0
ಬೆಂಗಳೂರು       ದೊಡ್ಡಬಳ್ಳಾಪುರದ ಟಫೆ ಟ್ರಾಕ್ಟರ್ ತಯಾರಿಕಾ ಕಾರ್ಖಾನೆಯ ಗೋಡೌನ್‍ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಲಕ್ಷಾಂತರ ರೂ ಮೌಲ್ಯದ ಟೈಯರ್‍ಗಳು ವಾಹನಗಳ ಬಿಡಿಭಾಗಗಳು ಸುಟ್ಟು ಭಸ್ಮ ವಾಗಿರುವ ದುರ್ಘಟನೆ ಗುರುವಾರ ಮುಂಜಾನೆ...

ಶರ್ಮಾ ಟ್ರಾವಲ್ಸ್ ಬಸ್ ನಲ್ಲಿ ಬೆಂಕಿ : ಅಪಾಯದಿಂದ ಪಾರಾದ ಪ್ರಯಾಣಿಕರು

0
ಬೆಂಗಳೂರು     ಬೆಂಗಳೂರಿನಿಂದ ತಮಿಳುನಾಡಿಗೆ ಹೋಗುತ್ತಿದ್ದ ಶರ್ಮಾ ಟ್ರಾವೆಲ್ಸ್‍ನ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಚಾಲಕ ಮತ್ತು ಅಕ್ಕಪಕ್ಕದ ವಾಹನ ಚಾಲಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿ ಸುಮಾರು 40 ಮಂದಿ...
Share via