Home Tags Kannadanews

Tag: kannadanews

ಹಾಲಿ ಶಾಸಕರ ವಿರುದ್ಧ ಹರಿಹಾಯ್ದ ದೊಡ್ಡಾಘಟ್ಟ ಚಂದ್ರೇಶ್

0
ತುರುವೇಕೆರೆ:     ಹಾಲಿ ಶಾಸಕ ಮಸಾಲಾಜಯರಾಮ್ ಪೋಲಿಸ್ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಹೇಳಿರುವುದು ಅವರ ಅದಿಕಾರದ ಅಸಹಾಯಕತೆಯನ್ನು ಬಿಂಬಿಸುತ್ತದೆ ಎಂದು ರಾಜ್ಯ ಯುವ ಜೆಡಿಎಸ್‍ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್...

ಸ್ಥಳೀಯ ಸಂಸ್ಥೆ ಚುನಾವಣೆಗೆ ಅಧಿಸೂಚನೆ ಪ್ರಕಟ :ಇಂದಿನಿಂದ ನಾಮ ಪತ್ರ ಸಲ್ಲಿಕೆ

0
ತುರುವೇಕೆರೆ:      ಸ್ಥಳೀಯ ಪಟ್ಟಣ ಪಂಚಾಯ್ತಿಗೆ ನಡೆಯುವ ಚುನಾವಣಾ ಪ್ರಕ್ರಿಯೆಗೆ ಮೇ 9 ರಿಂದ 16 ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ ಎಂದು ತಹಸೀಲ್ದಾರ್ ಹಾಗೂ...

ಆದಿ ಶಂಕರಚಾರ್ಯರ ಜಯಂತಿ ಸರಳವಾಗಿ ಆಚರಣೆ

0
ಬಳ್ಳಾರಿ     ಜಿಲ್ಲಾಡಳಿತ ವತಿಯಿಂದ ಸನಾತನ ಭಾರತದ ಸಂಸ್ಕೃತಿ ಚಿಲುಮೆ, ಅದ್ವೈತ ವೇದಾಂತದ ಕರ್ತೃ ಆದಿ ಶಂಕರಚಾರ್ಯರ ಜಯಂತಿಯನ್ನು ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.ಲೋಕಸಭಾ ಚುನಾವಣಾ-2019 ಮಾದರಿ ನೀತಿ...

ಐಆರ್​ಸಿಟಿಸಿ ವಿರುದ್ದ 2 ವರ್ಷ ಹೋರಾಡಿ ವ್ಯಕ್ತಿ 33 ರೂ. ಹಿಂಪಾವತಿ ಪಡೆದ ಗ್ರಾಹಕ…!!

0
ನವದೆಹಲಿ:     ಇದೊಂದು ವಿರಳಾತಿವಿರಳ ಪ್ರಕರಣ ಎನ್ನಬಹುದು. ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಗೆ ಬರುವ ಮೊದಲು ಮುಂಗಡವಾಗಿ ಕಾಯ್ದಿರಿಸಿದ್ದ ರೈಲು ಟಿಕೆಟ್​ ಅನ್ನು ರದ್ದುಗೊಳಿಸಿದಾಗ ಹೆಚ್ಚುವರಿ 35 ರೂಪಾಯಿ ಕಡಿತಗೊಳಿಸಿಕೊಂಡಿದ್ದ...

ಮುಂಗಾರು ಮಳೆ : ಮುನ್ನೆಚರಿಕಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ

0
ಬೆಂಗಳೂರು      ಮುಂಗಾರು ಮಳೆಯಿಂದಾಗಿ ಬೆಂಗಳೂರಿನಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ವಿದ್ಯುತ್ ಕಂಬಗಳು ಬಿದ್ದು ಜನ ಸಾಮಾನ್ಯರು ತೊಂದರೆಗೀಡಾದ ಪ್ರಕರಣಗಳು ವರದಿಯಾಗಿವೆ.ಹೀಗಾಗಿ ಅಗತ್ಯ ಮತ್ತು ತುರ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ...

ಸುಭಾಷ್ ರಾಥೋಡ್ ನೀತಿಗೆಟ್ಟವರು : ಉಮೇಶ್ ಜಾಧವ್

0
ಚಿಂಚೋಳಿ   ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡುವುದನ್ನು ಮುಂದುವರೆಸಿರುವ ಮಾಜಿ ಶಾಸಕ ಹಾಗೂ ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಇಂದು ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ವಿರುದ್ದ...

ಸಚಿವ ಸತೀಶ್‌ ಜಾರಕಿಹೊಳಿ ಕ್ಷೇತ್ರದಲ್ಲೇ ನೀರಿಗಾಗಿ ಹಾಹಾಕಾರ

0
ಬೆಳಗಾವಿ       ಸಚಿವ ಸತೀಶ್ ಜಾರಕಿಹೊಳಿ ಪ್ರತಿನಿಧಿಸುವ ಜಿಲ್ಲೆಯಲ್ಲಿಯೇ ನೀರಿಗಾಗಿ ಹಾಹಾಕಾರ ತಲೆದೋರಿದೆ. ಸಚಿವರ ಗ್ರಾಮದಲ್ಲಿಯೇ ಕುಡಿಯುವ ನೀರನ್ನು ಹಣ ಕೊಟ್ಟು ಖರೀದಿಸುವಂತಹ ದುಃಸ್ಥಿತಿ ಬಂದೊದಗಿದೆ.       ಹುಕ್ಕೇರಿ ತಾಲೂಕಿನ...

ಅಮೇತಿಯಲ್ಲಿ ರಾಹುಲ್‌ಗೆ ಸೋಲು ಖಚಿತ: ಸ್ಮೃತಿ ಇರಾನಿ

0
ಸಾಗರ       ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಮೇತಿಯಲ್ಲಿ ಸೋಲುವುದು ಖಚಿತವಾಗಿದ್ದು, ಹೀಗಾಗಿಯೇ ಕೇರಳದ ವಯನಾಡಿಗೆ ಓಡಿದ್ದಾರೆ ಎಂದು ಕೇಂದ್ರ ಸಚಿವೆ, ಪ್ರತಿಸ್ಪರ್ಧಿ ಸ್ಮೃತಿ ಇರಾನಿ ಹೇಳಿದ್ದಾರೆ.       ...

ರಾಜೀವ್ ಗಾಂಧಿ ಕುರಿತು ಮೋದಿ ಹೇಳಿಕೆ ಇನ್ನೂ ಪರಿಶೀಲನೆಯಲ್ಲಿದೆ : ಚುನಾವಣಾ ಆಯೋಗ

0
ನವದೆಹಲಿ     ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಭ್ರಷ್ಟ ಎಂದು ನಿಂದಿಸಿದ  ಪ್ರಧಾನಿ ನರೇಂದ್ರ ಮೋದಿ ಅವರಿಗೆ ಚುನಾವಣಾ ಆಯೋಗ ಕ್ಲೀನ್ ಚಿಟ್ ನೀಡಿದೆ ಎಂಬ  ವದಂತಿಗಳನ್ನು ತಳ್ಳಿ ಹಾಕಿರುವ ಆಯೋಗ,...

ಸೋಲಿನ ಭಯದಲ್ಲಿ ಬಿಜೆಪಿ ನಾಯಕರಿಂದ ದ್ವೇಷದ ಭಾಷಣ : ಶರದ್‌ ಯಾದವ್

0
ಪಾಟ್ನಾ     ಲೋಕಸಭಾ ಚುನಾವಣೆಯಲ್ಲಿ ಸೋಲು ಸನ್ನಿಹಿತವೆಂದು ಗ್ರಹಿಸಿರುವ ಬಿಜೆಪಿ ನಾಯಕರು ಐದು ವರ್ಷಗಳಲ್ಲಿ ಎಂದೂ ಕೇಳದ ದ್ವೇಷದ, ಅಪ್ರಸ್ತುತ ಹಾಗೂ ಆಧಾರರಹಿತ ಭಾಷಣಗಳನ್ನು ಮಾಡುತ್ತಿದ್ದಾರೆ ಎಂದು ಲೋಕತಾಂತ್ರಿಕ ಜನತಾ ದಳ(ಎಲ್‌ಜೆಡಿ)...
Share via