Tag: kannadanews
ಶ್ರೀಲಂಕಾ ಸ್ಪೋಟ ಪ್ರಕರಣ:7 ಮಂದಿ ದಾಳಿಕೋರರ ಬಂಧನ
ಕೊಲಂಬೋ ಶ್ರೀಲಂಕಾದಲ್ಲಿ ಈಸ್ಟರ್ ಭಾನುವಾರದಂದು ನಡೆದ ಆತ್ಮಾಹುತಿ ದಾಳಿಯಲ್ಲಿ ಭಾಗಿಯಾಗಿದ್ದ 7 ಉಗ್ರರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ಹಿರಿಯ ಪೊಲೀಸ್ ಅಧಿಕಾರಿಗಳು ಬುಧವಾರ ದೃಢಪಡಿಸಿದ್ದಾರೆ. ಆರೋಪಿಗಳನ್ನು ರಾಷ್ಟ್ರೀಯ ತಾವ್ಹೀದ್ ಜಮಾತ್...
ಮೋದಿಗೆ ಪ್ರಿಯಾಂಕಾ ಸವಾಲು..!!
ನವದೆಹಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರಲ್ಲಿ ಚುನಾವಣೆ ಎದುರಿಸಿ ಎಂದು ಸವಾಲು ಹಾಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ...
ಸಿ.ಎಂ.ಪ್ರಕೃತಿ ವಿಕೋಪ ಪರಿಹಾರ ನಿಧಿಗೆ 9.17 ಕೋಟಿ ರೂ. ನೀಡಿದ ಕೆ.ಎಸ್.ಆರ್.ಟಿ.ಸಿ.
ಬೆಂಗಳೂರು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಕೆ.ಎಸ್.ಆರ್.ಟಿ.ಸಿ.ಯಿಂದ ಮಡಿಕೇರಿ ಪ್ರವಾಹ ಸಂತ್ರಸ್ಥರಿಗಾಗಿ ಸಂಗ್ರಹಿಸಲಾದ ಒಟ್ಟು 9.17 ಕೋಟಿ ರೂಗಳ ಚೆಕ್ಕನ್ನು ಮುಖ್ಯಮಂತ್ರಿಗಳ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ಇಂದು ಗುರುವಾರ ತಮ್ಮ ಕಚೇರಿಯಲ್ಲಿ...
ಜಿಲ್ಲೆಯತ್ತ ಸುಳಿಯದ ಉಸ್ತುವಾರಿ ಸಚಿವ….!
ದಾವಣಗೆರೆ:ವಿಶೇಷ ವರದಿ :ವಿನಾಯಕ ಪೂಜಾರ್ ದೋಸ್ತಿ ಸರ್ಕಾರದಲ್ಲಿ ದಾವಣಗೆರೆ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿರುವ, ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್.ಶ್ರೀನಿವಾಸ್ (ವಾಸು) ಇತ್ತೀಚೆಗೆ ಜಿಲ್ಲೆಯ...
ನಗರದ 21 ಕುಡಿಯುವ ನೀರಿನ ಘಟಕ ಪಾಲಿಕೆ ವಶಕ್ಕೆ
ತುಮಕೂರು ಮಹತ್ವದ ಬೆಳವಣಿಗೆಯೊಂದರಲ್ಲಿ ತುಮಕೂರು ಮಹಾನಗರ ಪಾಲಿಕೆ ಆಯುಕ್ತ ಟಿ.ಭೂಪಾಲನ್ ಅವರು ಬುಧವಾರ ಬೆಳಗ್ಗೆ ಪಾಲಿಕೆಯ ತಂಡದೊಂದಿಗೆ ಕಾರ್ಯಾಚರಣೆ ಕೈಗೊಂಡು ತುಮಕೂರು ನಗರದ ವಿವಿಧಡೆ ಇರುವ ಒಟ್ಟು 21 ಶುದ್ಧ...
ಮುಂದುವರೆದ ಕಲ್ಲು ಗಣಿಗಾರಿಕೆ : ಐತಿಹಾಸಿ ಬೆಟ್ಟಗಳು ಅಳಿವಿನಂಚಿಗೆ.
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ನಾಗರೀಕರಿಗೆ ತೊಂದರೆಯನ್ನುಂಟು ಮಾಡುತ್ತಿರುವ ಕಲ್ಲು ಗಣಿಗಾರಿಕೆ ಬ್ಲಾಸ್ಟಿಂಗ್ ಕೂಡಲೇ ತಡೆಯಬೇಕೆಂದು ಒತ್ತಾಯಿಸಿ ವಿಠಲನಗರದ ನಾಗರೀಕರು ಕೆ.ಶಿವಕುಮಾರ್ ನೇತೃತ್ವದಲ್ಲಿ ತಹಶೀಲ್ದಾರ್‍ಗೆ ಮನವಿಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ...
ಸ್ವಚ್ಚ ನಗರಕ್ಕಾಗಿ ಕಸ ಜಾಗೃತಿ, ಶಿಸ್ತಿನ ಕ್ರಮ ಜಾರಿಯಾಗಲಿ
ತುಮಕೂರು ನಿಮಗೆ ಬೇಡವಾದ, ನಿಮಗೆ ಅಸಹ್ಯವೆನಿಸುವ ನಿಮ್ಮ ಮನೆಯ ಹಸಿ ಕಸವನ್ನು ಕೇವಲ ಕಾಲುಕಸ ಎಂದು ಕಡೆಗಣಿಸಬೇಡಿ. ಬೆಳೆ ಬೆಳೆಯಲು ಈ ಕಸ ಶ್ರೇಷ್ಠ ಗೊಬ್ಬರವಾಗುತ್ತದೆ. ಕೃಷಿ ಭೂಮಿಗೆ...
ನಗರದ ವಿದ್ಯಾರ್ಥಿಗಳಿಗೆ ಪೈಪೋಟಿ ನೀಡುತ್ತಿರುವ ಗ್ರಾಮೀಣ ವಿದ್ಯಾರ್ಥಿಗಳು ..!
ಶಿರಾ ವಿದ್ಯೆ ಎಂಬುದು ಸಾಧಕನ ಸ್ವತ್ತೇ ಹೊರತು ಸೋಮಾರಿಯ ಸ್ವತ್ತಲ್ಲ ಎಂಬುದು ಅತ್ಯಂತ ಕಟು ಸತ್ಯವೂ ಆಗಿದ್ದು ದಿನ ದಿನಕ್ಕೂ ಬದಲಾಗುತ್ತಿರುವ ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಮಾದರಿಗಳು, ಕಠಿಣಗೊಳ್ಳುತ್ತಿರುವ ಪಠ್ಯಕ್ರಮಗಳ...
ಉಪಚುನಾವಣೆ ಕದನ: ಪ್ರಚಾರಕ್ಕೆ ಗೈರಾದ ಜೆಡಿಎಸ್ ನಾಯಕರು
ಕಲಬುರುಗಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಒಗ್ಗಟ್ಟು ಪ್ರದರ್ಶಿಸಿದ್ದ ಕಾಂಗ್ರೆಸ್-ಜೆಡಿಎಸ್ ನಾಯಕರು, ರಾಜ್ಯ ಎರಡು ಕ್ಷೇತ್ರಗಳ ಉಪಚುನಾವಣೆಯಲ್ಲಿ ಐಕ್ಯತೆ ಪ್ರದರ್ಶಿಸುತ್ತಿಲ್ಲ. ಮೇ 19ರಂದು ಉಪಚುನಾವಣೆಗೆ ಮತದಾನ ಘೋಷಣೆಯಾಗಿದ್ದರೂ ಚಿಂಚೋಳಿಯಲ್ಲಿ ಯಾರೊಬ್ಬ ಜೆಡಿಎಸ್...
ಚಿಕ್ಕನಯಕನಹಳ್ಳಿ ತಾಲೂಕಿನಲ್ಲಿ ಆರ್‍ಟಿಇಗೆ ಒಂದೂ ಅರ್ಜಿ ಬಂದಿಲ್ಲ!
ಹುಳಿಯಾರು:ವಿಶೇಷ ವರದಿ: ಎಚ್.ಬಿ.ಕಿರಣ್ ಕುಮಾರ್
ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಪ್ರಸಕ್ತ ಸಾಲಿನ ಕಡ್ಡಾಯ ಶಿಕ್ಷಣ ಹಕ್ಕು (ಆರ್‍ಟಿಇ) ಕಾಯ್ದೆಯಡಿ ಖಾಸಗಿ ಶಾಲೆಯಲ್ಲಿ ಲಭ್ಯವಿರುವ ಶೇ 25 ರಷ್ಟು ಸೀಟುಗಳಿಗೆ ಪ್ರವೇಶಾತಿ...













