Home Tags Kannadanews

Tag: kannadanews

ನಿಷ್ಟಾವಂತ ಕಾರ್ಯಕರ್ತರ ಕೈ ಬಿಡಲ್ಲ: ಎಸ್.ಪಿ.ಮುದ್ದಹನುಮೇಗೌಡ

0
ಹುಳಿಯಾರು:     ಈ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗಲಿಲ್ಲವೆಂದು ತುಮಕೂರು ಕ್ಷೇತ್ರ ಮತ್ತು ಕಾರ್ಯಕರ್ತರಿಂದ ದೂರಾಗದೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದು ನನ್ನನ್ನು ನಂಬಿರುವ ನಿಷ್ಟಾವಂತ ಕಾರ್ಯಕರ್ತರ ಕಷ್ಟ ಸ್ಪಂಧಿಸುವುದಾಗಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭರವಸೆ...

ವಿಶ್ವಗುರು ಬಸವ ಜಯಂತಿ

0
ಹಾನಗಲ್ಲ :             ಮಹಾತ್ಮರು, ಸತ್ಪುರುಷರು ಹಾಗೂ ಲೋಕದಾರ್ಶನಿಕರ ವಿಚಾರಧಾರೆಗಳನ್ನು ಪ್ರತಿಯೊಬ್ಬರೂ ಸಹ ನಿತ್ಯ ಜೀವನದಲ್ಲಿ ಅನುಷ್ಠಾನಗೊಳಿಸಲು ಗಮನ ನೀಡಬೇಕಿದೆ. ಅಂದಾಗ ಮಾತ್ರ ಜಯಂತಿ ಆಚರಣೆಗಳು ಅರ್ಥಪೂರ್ಣ...

ನಗರದಲ್ಲಿ ‘ಸಂಜೆ ಹೊಸಪೇಟೆ’ ದಿನ ಪತ್ರಿಕೆ ಲೋಕಾರ್ಪಣೆ.

0
ಹೊಸಪೇಟೆ :      ನಗರದ ಭಟ್ರಹಳ್ಳಿ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಟೈಗರ್ ಪಂಪಣ್ಣ ಸಂಪಾದಕತ್ವದ ‘ಸಂಜೆ ಹೊಸಪೇಟೆ’ ದಿನಪತ್ರಿಕೆಯು ಲೋಕಾರ್ಪಣೆಗೊಂಡಿತು.     ಹೊಸ ವಿನ್ಯಾಸದೊಂದಿಗೆ ಸ್ಥಳೀಯ ಸುದ್ದಿಗಳಿಗೆ ಮಹತ್ವ...

ದೇಶದ ಸಂವಿಧಾನ ಅಪಾಯದಲ್ಲಿದೆ : ಪ್ರೋ.ಬಾಬು ಮ್ಯಾಥೀವ್.

0
ಹೊಸಪೇಟೆ :       ನಮ್ಮ ದೇಶದ ಸಂವಿಧಾನ ಅಪಾಯದಲ್ಲಿದೆ. ಹೊಸ ಸಂವಿಧಾನ ಬರೆಯಲು ಸಿದ್ಧತೆ ನಡೆಯುತ್ತಿದೆ ಎಂದು ಸಾರ್ವಜನಿಕ ನೀತಿ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ಪ್ರೊ. ಬಾಬು ಮ್ಯಾಥೀವ್...

ಎಂಐಟಿಯಲ್ಲಿ ಮಲ್ಲಿಕಾ-2019 ಸಮಾರೋಪ

0
ದಾವಣಗೆರೆ:      ನಗರದ ಜಿ.ಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇತ್ತೀಚೆಗೆ ಮಲ್ಲಿಕಾ-2019ರ ವಾರ್ಷಿಕೋತ್ಸವದ ಸಮಾರೋಪ ಸಮಾರಂಭ ನಡೆಯಿತು.       ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಾನಪದ ಕಡದಕಟ್ಟೆ ತಿಮ್ಮಪ್ಪ ಮಾತನಾಡಿ, ಪ್ರತಿಯೊಬ್ಬ...

ಎಸ್‍ಎಆರ್ ಬಳಗದಿಂದ 101 ಟಿನ್ ಎಣ್ಣೆ ಸಮರ್ಪಣೆ

0
ದಾವಣಗೆರೆ:      ಉಜ್ಜಯಿನಿ ಶ್ರೀಮರುಳಸಿದ್ದೇಶ್ವರ ಸ್ವಾಮಿಯ ಗೋಪುರದ ಶಿಖರಕ್ಕೆ ತೈಲಾಭಿಷೇಕಕ್ಕೆ ಈ ಬಾರಿ ಶ್ರೀಎಸ್.ಎ.ರವೀಂದ್ರನಾಥ್ ಅಭಿಮಾನಿ ಬಳಗದಿಂದ 101 ಟಿನ್ ಎಣ್ಣೆ ಸಮರ್ಪಿಸಲಾಗುವುದು ಎಂದು ಬಳಗದ ಅಧ್ಯಕ್ಷ ಧನಂಜಯ ಸಿ....

ಸ್ಮಾರ್ಟ್‍ಸಿಟಿ ಯೋಜನೆಯಡಿ ಕಳಪೆ ಕಾಮಗಾರಿ

0
ದಾವಣಗೆರೆ:     ನಗರದಲ್ಲಿ ನಡೆಯುತ್ತಿರುವ ಸ್ಮಾರ್ಟ್‍ಸಿಟಿ ಕಾಮಗಾರಿಗಳು ಕಳಪೆ ಗುಣಮಟ್ಟ ಹಾಗೂ ಅವೈಜ್ಞಾನಿಕತೆಯಿಂದ ಕೂಡಿವೆ ಎಂದು ಜೆಡಿಎಸ್ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಜೆ.ಅಮಾನುಲ್ಲಾ ಖಾನ್ ಆರೋಪಿಸಿದ್ದಾರೆ.    ಬುಧವಾರ...

ವಿಶ್ವ ರೆಡ್ ಕ್ರಾಸ್ ದಿನಾಚರಣೆ

0
ಬೆಂಗಳೂರು      ಅತಿ ವೃಷ್ಠಿ,ಅನಾವೃಷ್ಠಿ,ಭೂಕಂಪ,ಪ್ರಹಾರ ಇನ್ನಿತರ ನೈಸರ್ಗಿಕ ವಿಕೋಪ ಎದುರಾದಾಗ ಜನರೇ ಸ್ವಯಂ ಪ್ರೇರಿತರಾಗಿ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತಹ ತರಬೇತಿ ನೀಡಬೇಕಾದ ಅಗತ್ಯವನ್ನು ಶಿಕ್ಷಣ ತಜ್ಞ ಡಾ.ಎಂ.ಕೆ.ಶ್ರೀಧರ್ ಅವರು ಪ್ರತಿಪಾದಿಸಿದ್ದಾರೆ.ನಗರದ ರೇಸ್...

ಕುಖ್ಯಾತ ಸರಗಳಗಳ್ಳರ ಬಂಧನ

0
ಬೆಂಗಳೂರು       ನಗರದ ದಕ್ಷಿಣ ಹಾಗೂ ಆಗ್ನೇಯ ವಿಭಾಗದ ಜನ ಸಂದಣಿ ಕಡಿಮೆಯಿರುವ ಪ್ರದೇಶಗಳಲ್ಲಿ ಬೈಕ್‍ನಲ್ಲಿ ಸಂಚರಿಸುತ್ತ ಒಂಟಿ ಮಹಿಳೆಯನ್ನು ಗುರುತಿಸಿ ಸರಗಳವು ಮಾಡುತ್ತಿದ್ದ ಇಬ್ಬರು ಕುಖ್ಯಾತ ಸರಗಳ್ಳರನ್ನು ಬಂಧಿಸಿರುವ ಆಗ್ನೇಯ...

ಕುಡಿದ ಅಮಲಿನಲ್ಲಿ ಪೊಲೀಸರ ಕೆನ್ನೆಗೆ ಬಾರಿಸಿದ್ದ ಇಬ್ಬರ ಬಂಧನ

0
ಬೆಂಗಳೂರು      ಕುಡಿದ ಅಮಲಿನಲ್ಲಿ ಪೊಲೀಸರ ಕೆನ್ನೆಗೆ ಬಾರಿಸಿ ದಾಂದಲೆ ನಡೆಸಿದ ಇಬ್ಬರು ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ.       ಗೋವಾ ಮೂಲದ ರಾಹುಲ್ ಹಾಗೂ ಆತನ ಸ್ನೇಹಿತ ಆದಿತ್ಯ...
Share via