Tag: kannadanews
ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ.ತಹಶೀಲ್ದಾರ್ ಶಿವಾರಾಜು.
ಕೊರಟಗೆರೆ ಸಮಾಜದಲ್ಲಿಗೌರವಯುತವಾಗಿ ಪ್ರತಿಯೊಬ್ಬರೂ ಬದುಕಬೇಕು ಎಂಬ ಆಶಯದೊಂದಿಗೆ 12ನೇ ಶತಮಾನದಲ್ಲೇ ಸಮ ಸಮಾಜನಿರ್ಮಾಣಕ್ಕೆ ನಾಂದಿ ಹಾಡಿದವರುಜಗಜ್ಯೋತಿ ಬಸವಣ್ಣನವರುಆವರಆದರ್ಶ ತತ್ವಗಳು ಇಂದಿನ ಯುವ ಪೀಳಿಗೆಗೆ ಅತ್ಯವಶ್ಯಕಎಂದು ತಹಶೀಲ್ದಾರ್ ಶಿವರಾಜು ತಿಳಿಸಿದರು. ...
ಬಸವೇಶ್ವರ ಜಯಂತಿ ಕಾರ್ಯಕ್ರಮ
ಹಿರಿಯೂರು : ಸುಮಾರು 12ನೇ ಶತಮಾನದಲ್ಲಿಯೇ ಬಸವಣ್ಣನವರು ತಮ್ಮ ವಚನ ಸಾಹಿತ್ಯದ ಮೂಲಕ ಸಮಾಜದಲ್ಲಿನ ಅಸಮಾನತೆ, ಜಾತೀಯತೆ ಹಾಗೂ ಮೂಢನಂಬಿಕೆಗಳಂತಹ ಗೊಡ್ಡು ಸಂಪ್ರದಾಯಗಳ ವಿರುದ್ಧ ಹೋರಾಟ ಮಾಡಿದವರು ಎಂಬುದಾಗಿ...
ದೇವರ ಎತ್ತುಗಳ ಸುಧಾರಣೆಗೆ ಸ್ಪಂದಿಸಿದ ಜಿಲ್ಲಾಡಳಿತ ಸಹಕಾರವನ್ನು ಸ್ಮರಿಸಿದ ಸ್ವಾಮೀಜಿ.
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳದ ಬೊಮ್ಮದೇವರಹಟ್ಟಿಯ ದೇವರ ಎತ್ತುಗಳಿಗೆ ಈಗಾಗಲೇ ಜಿಲ್ಲಾಡಳಿತ ಉಚಿತ ಮೇವನ್ನು ಪೂರೈಸಿದ್ದು, ಅವುಗಳ ಸಂರಕ್ಷಣೆಗೆ ಮುಂದಾಗಿದೆ. ಜೊತೆಯಲ್ಲಿ ಬೂಸ ಮತ್ತು ಹಿಂಡಿ, ರಾಸುಗಳಿಗೆ ಅಗತ್ಯ ಚಿಕಿತ್ಸೆ ಮೂಲಕ ಇವುಗಳ...
ಜಗಜ್ಯೋತಿ ಬಸವೇಶ್ವರರು ಧಾರ್ಮಿಕ ಕ್ಷೇತ್ರದ ಪ್ರಜ್ವಲಿಸುವ ಬೆಳಕು
ಚಳ್ಳಕೆರೆ ಜಗಜ್ಯೋತಿ ಬಸವೇಶ್ವರರು ಕೇವಲ ಒಂದು ಸಮುದಾಯ ಪ್ರತಿನಿಧಿಯಾಗಿ ಧಾರ್ಮಿಕ ಜಾಗೃತಿ ಮೂಡಿಸದೆ ಸಮಾಜದ ಎಲ್ಲಾ ವರ್ಗಗಳಲ್ಲೂ ಧಾರ್ಮಿಕ ಪರಿವರ್ತನೆಯ ಅಧಿಕಾರರಾಗಿ ಕಾರ್ಯನಿರ್ವಹಿಸಿದರು. ಇವರ ಆದರ್ಶಗಳನ್ನು ಸಮಸ್ತ ಮಾನವ ಸಮಾಜ...
ಅಕ್ಷಯ ತೃತೀಯ ದಿನದಂದು ಚಿನ್ನದ ಬೇಟೆ
ದಾವಣಗೆರೆ: ಸಮೃದ್ಧಿಯ ಸಂಕೇತವಾದ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ ಖರೀದಿಸಿದರೆ, ಸಂಪತ್ತು ವೃದ್ಧಿಯಾಗುತ್ತದೆ. ಹಾಗೂ ಈ ಬಾರಿ ಅಕ್ಷಯ ತೃತೀಯ ಮಂಗಳವಾರ ಬಂದಿರುವ ಕಾರಣಕ್ಕೆ ಇಂದು ಆಭರಣ ಖರೀದಿಸಿದರೆ, ಮಂಗಳ...
ದೈವತ್ವದ ಸತ್ಕಾರ್ಯಗಳಿಂದ ಶಾಂತಿ ನೆಮ್ಮದಿ ಸಾದ್ಯ
ಶಿರಾ: ಪ್ರಸಕ್ತ ದಿನಮಾನಗಳಲ್ಲಿ ದೈವತ್ವದ ಮೇಲಿನ ನಂಬಿಕೆಗಳು ಕಡಿಮೆಯಾಗುತ್ತಿದ್ದು ಇದರಿಂದ ಸಾಮಾಜಿಕ ಭದ್ರತೆಯೂ ಕಷ್ಟವಾಗುತ್ತದೆ. ದೈವತ್ವದ ಸತ್ಕಾರ್ಯಗಳಿಂದ ಶಾಂತಿ ನೆಮ್ಮದಿ ಲಭಿಸಲು ಸಾದ್ಯವಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ...
ಬಸವಣ್ಣನ ತತ್ವ, ಸಿದ್ಧಾಂತ ಪಾಲನೆಯಾಗಬೇಕು
ತುಮಕೂರು ಬಸವಣ್ಣನ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಿದಾಗ ಮಾತ್ರ ಜಯಂತಿ ಆಚರಣೆ ಸಾರ್ಥಕವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ|| ಕೆ.ರಾಕೇಶ್‍ಕುಮಾರ್ ತಿಳಿಸಿದರು. ಜಿಲ್ಲಾಡಳಿತ ಹಾಗೂ...
ಅಕ್ಷಯ ತೃತೀಯ :ನಗರದಲ್ಲಿ ಚಿನ್ನದ ವ್ಯಾಪಾರ ಬಲು ಜೋರು..!!
ತುಮಕೂರು : ಅಕ್ಷಯ ತೃತೀಯವೆಂದರೆ ಒಂದು ಕೊಂಡರೆ ಇನ್ನಷ್ಟು ಉಚಿತ ಎನ್ನುವ ಆಫರ್‍ನ ಅದೃಷ್ಟದ ದಿನ, ಈ ದಿನ ಯಾವುದೇ ಶುಭ ಕಾರ್ಯ ಆರಂಭಿಸಿಸಲು, ಹೊಸದನ್ನು ಖರೀದಿ ಮಾಡಲು ಪ್ರಶಸ್ತ...
ಬೇಸಿಗೆ ರಜೆ ಅವಧಿಯಲ್ಲಿ ಮಕ್ಕಳಿಗೆ ರಂಗ ತರಭೇತಿ
ಗುಬ್ಬಿ ಕಳೆದ ಏಪ್ರಿಲ್ 11 ರಿಂದ ಪಟ್ಟಣದ ಡಾ:ಗುಬ್ಬಿ ವೀರಣ್ಣ ರಂಗಮಂದಿರದಲ್ಲಿ ಡಾ:ಗುಬ್ಬಿ ವೀರಣ್ಣ ಟ್ರಸ್ಟ್‍ವತಿಯಿಂದ ನಡೆಯುತ್ತಿರುವ ಬೇಸಿಗೆ ರಂಗ ತರಭೇತಿ ಶಿಭಿರದ ಮುಕ್ತಾಯ ಸಮಾರಂಭವು ಮೆ 11 ರಂದು...
ಶ್ರೀಬಸವೇಶ್ವರರ ಜಯಂತಿ ಮಹೋತ್ಸವ
ಗುಬ್ಬಿ ವೀರಶೈವ ಲಿಂಗಾಯಿತ ಸಮಾಜ ಸೇರಿದಂತೆ ಸಮಾಜದ ವಿವಿಧ ಸಂಘಗಳ ಸಹಯೋಗದಲ್ಲಿ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಶ್ರೀಬಸವೇಶ್ವರರ ಜಯಂತಿ ಮಹೋತ್ಸವವನ್ನು ಅತ್ಯಂತ ವೈಭವಯುತವಾಗಿ ನಡೆಸಲಾಯಿತು. ಪಟ್ಟಣದ ಶ್ರೀಚನ್ನಬಸವೇಶ್ವರಸ್ವಾಮಿ ದೇವಾಲಯದಲ್ಲಿ...













