Tag: kannadanews
ಹೊಟ್ಟೆ ನೋವು ತಾಳಲಾರದೆ ಗೃಹಿಣಿ ಆತ್ಮಹತ್ಯೆ..!
ಕೊರಟಗೆರೆ: ಹೊಟ್ಟೆನೋವು ಬಾದೆ ತಳಲಾರದೆ ಮಹಿಳೆ ಒಬ್ಬಳು ಊರಿನ ಹೋರ ಭಾಗದ ಜಮಿನಿನಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಡಿರುವ ಘಟನೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.ತಾಲ್ಲೂಕಿನ ಬುಕ್ಕಾಪಟ್ಟಣದ ಸಂಜಿವಪ್ಪನ...
ಮನವತಾವಾದಿಗೆ ತಲೆಬಾಗಿದ ತಿಪಟೂರು ಜನತೆ
ತಿಪಟೂರು ಮಹಾನ್ ಮಾನವತಾವಾದಿ, ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆಯನ್ನು ನಗರದ ವೀರಶೈವ ಗುರುಕುಲಾನಂದಾಶ್ರಮದ ಶ್ರೀಗಳು ದೀಪಬೆಳಗಿಸುವುದರ ಮೂಲಕ ಉದ್ಘಾಟಿಸಿ ಬಸವೇಶ್ವರರ ಗುರುಕುಲಾನಂದಾಶ್ರಮದಲ್ಲಿರುವ ಕಂಚಿನ ಪುತ್ತಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನೆರವೇರಿಸಿದರು. ನೀತಿಸಂಹಿತೆ...
ನೆಹರೂ ವೃತ್ತದಲ್ಲಿ ಪಲ್ಟಿಯಾದ ಲಾರಿ: ಚೆಲ್ಲಾಪಿಲ್ಲಿಯಾದ ಗೋದಿ
ಚಿಕ್ಕನಾಯಕನಹಳ್ಳಿ ಪಟ್ಟಣದ ನೆಹರು ವೃತ್ತದ ತಿರುವಿನಲ್ಲಿ ರಾತ್ರಿ ರಾಜಸ್ಥಾನದಿಂದ ಮೈಸೂರಿಗೆ ತೆರಳುತ್ತಿದ್ದ ಲಾರಿ ಮಗುಚಿ ಬಿದ್ದುದರಿಂದ ಲಾರಿಯಲ್ಲಿದ್ದ ಗೋಧಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ, ಇದರಿಂದ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ...
ಚಿನ್ನಾಭರಣ ಖರೀದಿ ಭರಾಟೆ ಜೋರು
ಚಿತ್ರದುರ್ಗ ಅಕ್ಷಯ ತದಿಗೆಯ ದಿನ ಮನೆಗೆ ತರುವ ಸಂಪತ್ತು ಅಕ್ಷಯವಾಗಲಿದೆ ಎಂಬ ನಂಬಿಕೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಅಕ್ಷಯ ತೃತೀಯ ದಿನ ಹಳದಿ ಲೋಹ ಖರೀದಿಸಲು ಬಹಳಷ್ಟು...
ಸೇವಾಭಾವನೆ ಇದ್ದರೆ ಎಂತಹ ಸಮಸ್ಯೆಗಳಿಗೂ ಪರಿಹಾರ
ಚಿತ್ರದುರ್ಗ: ಅಧಿಕಾರಿಗಳು ಸೇವಾಮನೋಭಾವನೆಯಿಂದ ಕೆಲಸ ಮಾಡಿದರೆ ಸಮಾಜದಲ್ಲಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸುಲಭವಾಗುತ್ತದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಬಿ.ವಸ್ತ್ರಮಠ ಹೇಳಿದರು. ಕಾನೂನು ಕಾರ್ಯದರ್ಶಿಯಾಗಿ ಬೆಂಗಳೂರಿಗೆ...
ಪ್ರತ್ಯೇಕ ಧರ್ಮ ವಿಚಾರ; ಮುರುಘಾ ಶರಣರ ನೇತೃತ್ವದಲ್ಲಿ ಮಾತ್ರ ಯಶಸ್ಸು
ಚಿತ್ರದುರ್ಗ ಲಿಂಗಾಯಿತ ಪ್ರತ್ಯೇಕ ಧರ್ಮದ ಚಳುವಳಿ ಮುನ್ನಡೆಸಬೇಕಾದರೆ ರಾಜಕಾರಣಿಗಳನ್ನು ಜನತೆ ನಂಬುವುದಿಲ್ಲ. ಲಿಂಗಾಯುತರ ಚಳುವಳಿಯ ನೇತೃತ್ವವನ್ನು ಶ್ರೀ ಮುರುಘಾ ಶರಣರು ವಹಿಸಿಕೊಳ್ಳಬೇಕು. ಬಸವಣ್ಣನವರ ವೈಚಾರಿಕ ನೆಲೆಗಟ್ಟನ್ನು ಬೆಳೆಸುತ್ತಿರುವ ನೀವು ಮುಂದಾಳತ್ವ...
ಬಸವಣ್ಣನವರ ತತ್ವಾದರ್ಶಗಳನ್ನು ಪಾಲಿಸಿದರೆ ಸಾರ್ಥಕವಾಗುತ್ತೆ:-ಮಹೇಶ್ವರ ಸ್ವಾಮೀಜಿ
ಹಗರಿಬೊಮ್ಮನಹಳ್ಳಿ: ಅಣ್ಣ ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತೆ ಎಂದು ನಂದಿಪುರದ ಮಹೇಶ್ವರ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಪಟ್ಟಣದ ಹಗರಿ ಆಂಜನೇಯ ಸ್ವಾಮಿ ದೇಗುಲದ...
ಧಾರ್ಮಿಕ ಕಾರ್ಯಕ್ರಮಗಳ ಯಶಸ್ಸಿಗೆ ಗ್ರಾಮಸ್ಥರ ಒಗ್ಗಟ್ಟು ಮುಖ್ಯ:- ಮಲ್ಲಿಕಾರ್ಜುನ ಸ್ವಾಮೀಜಿ
ಹಗರಿಬೊಮ್ಮನಹಳ್ಳಿ ಗ್ರಾಮೀಣ ಪ್ರದೇಶದಲ್ಲಿ ಇತ್ತೀಚಿಗೆ ರಾಜಕೀಯದಿಂದ ಕಲುಷಿತವಾತವರಣ ಸೃಷ್ಠಿಯಾಗಿದೆ. ಇದರಿಂದ ಹೊರಬಂದು ಯಾವುದೇ ಒಂದು ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಒಗ್ಗಟ್ಟು ಮುಖ್ಯ ಎಂದು ಮರಿಯಮ್ಮನಹಳ್ಳಿ ಗುರುಪಾದಸ್ವಾಮಿ ಮಠದ ಮಲ್ಲಿಕಾರ್ಜುನ ಶಿವಚಾರ್ಯ...
ಯೋಧರ ನೆನಪಿಗಾಗಿ ತಾಲ್ಲೂಕಿನಲ್ಲಿ ಯೋಧ ಕಪ್ ಆಯೋಜನೆ : ಪರಮೇಶ್ವರ್
ಕೊರಟಗೆರೆ ಭಾರತ ದೇಶದ ಸುರಕ್ಷತೆಗೆ ಮತ್ತು ಶಾಂತಿ ನೆಮ್ಮದಿಗೆ ತಮ್ಮ ಜೀವನವನ್ನು ಅರ್ಪಿಸುತ್ತಿರುವ ಸೈನಿಕರ ನೆನಪಿಗಾಗಿ ಕ್ರೀಡೆಯಲ್ಲಿ ಯೋಧ ಕಪ್ ಎಂದು ಹೆಸರಿಟ್ಟು ನೆಸುತ್ತಿರುವುದು ಅವರಿಗೆ ನೀಡಿರುವ...
ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಬಸವಣ್ಣ.ತಹಶೀಲ್ದಾರ್ ಶಿವಾರಾಜು.
ಕೊರಟಗೆರೆ ಸಮಾಜದಲ್ಲಿಗೌರವಯುತವಾಗಿ ಪ್ರತಿಯೊಬ್ಬರೂ ಬದುಕಬೇಕು ಎಂಬ ಆಶಯದೊಂದಿಗೆ 12ನೇ ಶತಮಾನದಲ್ಲೇ ಸಮ ಸಮಾಜನಿರ್ಮಾಣಕ್ಕೆ ನಾಂದಿ ಹಾಡಿದವರುಜಗಜ್ಯೋತಿ ಬಸವಣ್ಣನವರುಆವರಆದರ್ಶ ತತ್ವಗಳು ಇಂದಿನ ಯುವ ಪೀಳಿಗೆಗೆ ಅತ್ಯವಶ್ಯಕಎಂದು ತಹಶೀಲ್ದಾರ್ ಶಿವರಾಜು ತಿಳಿಸಿದರು. ...













