ಕೊರಟಗೆರೆ:
ಹೊಟ್ಟೆನೋವು ಬಾದೆ ತಳಲಾರದೆ ಮಹಿಳೆ ಒಬ್ಬಳು ಊರಿನ ಹೋರ ಭಾಗದ ಜಮಿನಿನಲ್ಲಿ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಡಿರುವ ಘಟನೆ ಕೊರಟಗೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ.ತಾಲ್ಲೂಕಿನ ಬುಕ್ಕಾಪಟ್ಟಣದ ಸಂಜಿವಪ್ಪನ ಮಡದಿ ಮಾರಕ್ಕ ಎಂಬುವರೇ ಅತ್ಮಹತ್ಯೆ ಮಾಡಿಕೊಂಡ ದುರ್ದೈವಿ ಆಗಿದು, ಕಳೆದ 3-4 ವರ್ಷಗಳಿಂದ ಹೊಟ್ಟೆ ನೋವಿನ ಬಾದೆಯಿಂದ ನರಳುತ್ತಿದ್ದರು ಹಲವು ಬಾರಿ ಅಸ್ಪತ್ರೆಯಲ್ಲಿ ಚಿಕ್ಸಿತೆ ಪಡೆದರಾದರು ಪ್ರಯೋಜನವಾಗದ ಕಾರಣ ಇತ್ತಿಚಿಗೆ ಹೆಚ್ಚು ಹೊಟ್ಟೆನೋವು ಕಾಣಿಸಿಕೊಂಡ ಕಾರಣ ಅತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.
ಮೃತ ಮಹಿಳೆ ಮಾರಕ್ಕ ಕಳೆದ ಸುಮಾರು ವರ್ಷಗಳಿಂದಲ್ಲು ಗಂಡನಿಂದ ಬೇರ್ಪಟ್ಟು ಜೀವನ ನಡೆಸುತ್ತಿದಳು ಎನ್ನಲಾಗಿದು, ಈಕೆ ಇತ್ತೀಚಿಗೆ ಹೆಚ್ಚು ಮಧ್ಯಪಾನ ಸೇವಿಸುತಿದ್ದಳು ಎನ್ನಲಾಗಿದು, ಅತ್ತಿವ ಮಧ್ಯಪಾನ ಸೇವನೆಯಿಂದ ಹೊಟ್ಟೆನೋವು ಬಾದೆ ಹೆಚ್ಚಾಗಿ ಅತ್ಮಹತ್ಯೆಗೆ ಕಾರಣವಾಗಿರಬಹುದು ಎನ್ನಲಾಗಿದೆ.
ಈ ಸಂಭಂದ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಸಿಪಿಐ ನಧಾಪ್ ಹಾಗೂ ಪಿಎಸ್‍ಐ ಮಂಜುನಾಥ್ ಬೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
