Tag: kannadanews
ಪುಸ್ತಕ ಬಿಡುಗಡೆ ಸಮಾರಂಭ
ಹಾವೇರಿ : ಜಿಲ್ಲೆಯ ಆರು ಜನ ಯುವ ಬರಹಗಾರರು ಬರೆದ ಆರಂಕಣಕಾರರು ಮತ್ತು ಕವಯತ್ರಿ ಶ್ರೀಮತಿ ಗಾಯತ್ರಿ ರವಿಯವರ ಕುರುಡನಿಗೆ ಕನ್ನಡಿ ಎಂಬೆರಡು ಪುಸ್ತಕಗಳ ಬಿಡುಗಡೆ ಸಮಾರಂಭ ಇಲ್ಲಿಯ ಹೊಸಮಠದ...
ನೀಟ್ ಮರು ಪರೀಕ್ಷೆಗೆ ಬೋವಿ ಸಮಾಜದ ಆ್ರಗಹ..!!
ಹಾವೇರಿ ರೈಲು ವಿಳಂಬ ನೀಟ್ ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಬೇಕೆಂದು ಎಸ್ಎಫ್ಐ ಸಂಘಟನೆ ಜಿಲ್ಲಾ ಮುಖಂಡ ಬಸವರಾಜ ಭೋವಿ ಆಗ್ರಹಿಸಿದ್ದಾರೆ. ವೈದ್ಯಕೀಯ ಮತ್ತು...
ಗೃಹ ಮಂತ್ರಿ ದಬ್ಬಾಳಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ
ದಾವಣಗೆರೆ: ಮೈತ್ರಿ ಸರ್ಕಾರದ ವಿರುದ್ಧದ ಧ್ವನಿ ಅಡಗಿಸಲು ಪೊಲೀಸ್ ಯಂತ್ರಾಂಗವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಗೃಹ ಸಚಿವ ಎಂ.ಬಿ.ಪಾಟೀಲ್ ಅವರ ದಬ್ಬಾಳಿಕೆ ವಿರೋಧಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಸೋಮವಾರ...
ಸೌಹಾರ್ದತೆ, ಸಹೋದರಂತೆ ಬದುಕ ಬೇಕಾಗಿರುವುದು ಅಗತ್ಯ : ಡಾ. ಶಾಂತವೀರ ಸ್ವಾಮೀಜಿ
ಹೊಸದುರ್ಗ:
ಸೌಹಾರ್ದತೆ, ಸಹೋದರಂತೆ ಬದುಕ ಬೇಕಾಗಿರುವುದುಅಗತ್ಯ, ದೇವಾಸ್ಥಾನಗಳು ಇರುವುದು ಪೂಜೆ ಪುನಸ್ಕಾರ ಪಾಪ ಕರ್ಮಗಳನ್ನು ತಿದ್ದಿಕೊಳ್ಳಲು ವಿನಃ ಪ್ರತಿಷ್ಠೆಗಲ್ಲಎಂದುಕುಂಚಿಟಿಗ ಮಠದಡಾ.ಶಾಂತವೀರ ಸ್ವಾಮೀಜಿತಿಳಿಸಿದರು.ಹೊಳಲ್ಕೆರೆ ತಾಲ್ಲೂಕಿನ ಪಾಪನೇಹಳ್ಳಿ ಗ್ರಾಮದಲ್ಲಿ ನಡೆದಶ್ರೀ ಆಂಜನೇಯ...
ಕೆರೆ ಕಟ್ಟೆಗಳು ಗ್ರಾಮೀಣ ಪ್ರದೇಶದ ಅವಿಭಾಜ್ಯ ಅಂಗ-ಡಾ. ಶಾಂತವೀರ ಸ್ವಾಮೀಜಿ
ಹೊಸದುರ್ಗ: ಕೆರೆ ಕಟ್ಟೆಗಳು ಗ್ರಾಮೀಣ ಪ್ರದೇಶದ ಅವಿಭಾಜ್ಯ ಅಂಗ ಕೆರೆ ಕಟ್ಟೆಗಳ ಹೂಳೆತ್ತಿ ಸಂರಕ್ಷಿಸಿ ಪ್ರಾಣಿ ಪಕ್ಷಿಗಳ ಅನುಕೂಲ ಆಗುವ ಕೆಲಸವನ್ನುಗ್ರಾಮಸ್ಥರುಆಸಕ್ತಿಯಿಂದ ನಿರ್ವಹಿಸಬೇಕು ಸರ್ಕಾರ ನೀಡಿದಅನುದಾನವನ್ನುಸದ್ಬಳಕೆ ಮಾಡುವ ಸಮರ್ಪಕರೀತಿಯಲ್ಲಿ ಬಳಸಬೇಕೆಂದು ಕುಂಚಿಟಿಗ...
ನಾಳೆ ಏಳುಕೋಟಿ ಭಕ್ತರಕುಟೀರ ಉದ್ಘಾಟನೆ
ಹೊಸದುರ್ಗ: ಶ್ರೀ ಕ್ಷೇತ್ರ ಮೈಲಾರದಲ್ಲಿ ನಿರ್ಮಿಸಲಾಗಿರುವ ಕಾಗಿನೆಲೆ ಕನಕಗುರುಪೀಠದ ಶಾಖಾಮಠ ಏಳುಕೋಟಿ ಭಕ್ತರ ಕುಟೀರವು ಮೇ 7,8,9ರಂದು ಉದ್ಘಾಟನೆಗೊಳ್ಳಲಿದ್ದು, ಸಮಾಜದ ಬಾಂಧವರು ಹಾಗೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ...
ಹೈಕ ಮಂಡಳಿ ಅನುದಾನ ಸಮರ್ಪಕ ಬಳಕೆಯಲ್ಲಿ ಕೊಪ್ಪಳ ಜಿಲ್ಲೆ ಮುಂದು : ಪಿ.ಸುನೀಲ್ ಕುಮಾರ್
ಕೊಪ್ಪಳ ಹೈದರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ನೀಡಲಾಗುವ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಕೊಪ್ಪಳ ಜಿಲ್ಲೆಯು ಹೈ-ಕ ಭಾಗದ ಎಲ್ಲಾ ಜಿಲ್ಲೆಗಳಲ್ಲಿ ಮುಂದಿದ್ದು ಗಣನೀಯ ಆರ್ಥಿಕ ಸಾಧನೆ ಮಾಡಿದೆ ಎಂದು...
ಅಕ್ಷಯ ತೃತೀಯ: 2000 ಕೆ ಜಿ ಚಿನ್ನ ಮಾರಾಟವಾಗುವ ನಿರೀಕ್ಷೆ: ಎಂ.ಪಿ ಅಹ್ಮದ್
ತುಮಕೂರು: ಚಿನ್ನ ಅಥವಾ ಬೆಲೆಬಾಳುವ ವಸ್ತುಗಳನ್ನು ಖರೀದಿಸಲು ಮತ್ತು ಹೊಸ ಸಾಹಸಗಳನ್ನು ಪ್ರಾರಂಭಿಸಲು ಅಕ್ಷಯ ತೃತೀಯ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಚಿನ್ನವನ್ನು ಖರೀದಿಸುವುದು ಕುಟುಂಬಕ್ಕೆ ಅದೃಷ್ಟ ಮತ್ತು...
ಮೇ.9ರಂದು ಶ್ರೀ ಶಂಕರಾಚಾರ್ಯರ ಜಯಂತಿ
ತುಮಕೂರು ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಮೇ 9ರಂದು ಬೆಳಿಗ್ಗೆ 10:30 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ “ಶ್ರೀ ಶಂಕರಾಚಾರ್ಯರ ಜಯಂತಿ”ಯನ್ನು ಸರಳವಾಗಿ ಆಚರಿಸಲಾಗುವುದು....
ಜಿಲ್ಲೆಯಲ್ಲಿ ಮಾದರಿ ಮಮತೆಯ ತೊಟ್ಟಿಲು ನಿರ್ಮಿಸಿ: ಡಿಸಿ ರಾಕೇಶ್ ಕುಮಾರ್
ತುಮಕೂರು ಪರಿತ್ಯಕ್ತ ಮಕ್ಕಳಿಗಾಗಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಮಾದರಿ ಮಮತೆಯ ತೊಟ್ಟಿಲನ್ನು ನಿರ್ಮಾಣ ಮಾಡುವಂತೆ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಅವರು ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ಹಾಗೂ ಜಿಲ್ಲಾ...













